Posts

Showing posts from 2014

ನಾನು ಮತ್ತು ನನ್ನ ತಾತ

ಈ ಬರವಣಿಗೆಯ ತಾತ ನನ್ನ ತಾಯಿಯ ತಂದೆ. ಇತ್ತೀಚೆಗೆ 3 ತಿಂಗಳುಗಳ ಹಿಂದೆ ವೀರಶೈವ ಪದಕೋಶದ ಪ್ರಕಾರ ಶಿವಸಾಯುಜ್ಯವನ್ನೊಂದಿದರು. ಇವರ ಬಗ್ಗೆ ಬರೆಯಬೇಕು ಅನಿಸುತ್ತಿದೆ ಅದಕ್ಕೆ ಯೂನಿಕೋಡ್ ನಲ್ಲಿ ಬರೆಯುತ್ತಿದ್ದೇನೆ. ಈ ನನ್ನ ಬ್ಲಾಗ್ ಇರುವ ವರೆಗೂ ಅದಕ್ಕು ಮುಂದೆ ನನ್ನ ತಾತ ನೆಟ್ ನಲ್ಲಿ ಇರಲಿ ಎಂದು. ನನ್ನ ತಾತ ಮೂಲತಃ ತರೀಕೆರೆ ತಾಲೂಕು ಕಾಟಿಗನೆರೆ ಗ್ರಾಮಕ್ಕೆ ಸೇರಿದ ಮಾಳಿಗೆ ವಂಶಸ್ಥರು. ನನ್ನ ಅಜ್ಜಿ ಶ್ರೀಮತಿ ಕಮಲಮ್ಮ ನವರು ಚಿಕ್ಕಾನವಂಗಲದ ಗ್ರಾಮಸ್ಥರು. ಮದುವೆಯಾದ ನಂತರ ಚಿಕ್ಕಾನವಂಗಲದಲ್ಲಿಯೇ ವಾಸ್ತಾವ್ಯ ಹೂಡಿದರು. ಬಡತನ, ದಾರಿದ್ರ್ಯಗಳು ಈ ದಂಪತಿಗಳ ನೆಮ್ಮದಿಯನ್ನು ಹಾಳು ಗೆಡವಲಿಲ್ಲ. ಚಲದಲ್ಲಿ ಬಡತನವನ್ನು, ದಾರಿದ್ರ್ಯವನ್ನು ದಿಟ್ಟ ತನದಿಂದ, ಛಲದಿಂದ ಎದುರಿಸಿದರು. ಈ ದಂಪತಿಗೆ 5 ಜನ ಮಕ್ಕಳು, ಮೊದಲನೆಯವರು ಮತ್ತು ಐದನೆಯವರು ಗಂಡು ಮಕ್ಕಳು ನಡುವಿನ 3 ಜನ ಹೆಣ್ಣು ಮಕ್ಕಳು. ಆ ಸಮಯದಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಿದರು. ಮೊದಲನೆಯ ಮಗ ಕುಮಾರಸ್ವಾಮಿ ಶಿಕ್ಷಕರಾದರು. ಎರಡನೇಯ ಮಗ ಇಂದು ಸ್ವಂತ ಕಂಪನಿಯ ಮಾಲಿಕ. ಹೆಣ್ಣು ಮಕ್ಕಳನ್ನು ಅವರ ವಿಧಿಯನುಸಾರ ಆರ್ಹರಿಗೆ ಕೊಟ್ಟು ಮದುವೆ ಮಾಡಿದರು.  ತಾತ ನಾನು ನನ್ನ ಅಣ್ಣ ಎಂದರೆ ಅಚ್ಚು ಮೆಚ್ಚು ಕಾರಣ ಬಹುಶಃ ನಮ್ಮ ಮನೆಯ ಬಡ ಆರ್ಥಿಕ ಸ್ಥಿತಿ ಇರಬಹುದು. ಕ

Corporate and Government Servant,

While working with I virtually brought the issue of computer mouse up to the Manager level. But, today in the Government sector myself being the manager I am not able to get one properly functioning advanced computer. Government sector is a bureaucratic one where you will be ruled by some ignorant or subject illiterate corrupt official. Corporate sector both will be at the receiving end. But in the Government sector and that is too if you are on contractual basis you will be at the receiving end. Unless, you are benefit to your salary officer. Ideas implementation is really impossible in the Government sector. In private sector where competition and grown are the mantras the head honchos don't mind in listening to last person in the hierarchy to implement the plan or modify the system if the benefits a lot. I am pissed off man. For last two days my desktop is lazy like anything. It is not working at all. It virtually lost my 2 important days in data forwarding to the state.

Sri Veerabhadra swamy Khaadgamaala

posted in youtube by  sunil barigala . Veerabhadraswamy is the home deity of Veerashaivas of Rambapuri peetha. God Veerabadra along with goddess Badrakali amma protects the devotee. My home deity is Shri Veerabadra swamy and he is located on a hill top known as Shivagangagiri-"hill of Shiva and Ganga".

D group

Yesterday program officer sent money through D- group. I was angry and I said who the he are you to collect the money for me. Let me take from him only. DPMO treated me below my position. Possibly it is because of the easy going way of mine. 

Mr. Siddaramaiah. Hon.. CM

Mr. Siddaramaiah. Hon CM Why laptops are only to the SC/St students studying engineering, medicine, journalism and post doctoral studies. Why are your policies are aimed only at SC/ST? does that mean you are only the CM for SC/ST community stop this vote bank politics. Today every where people like you are creating the rift in the society in the name of caste and you call your self a secular! Possibly SC/ST students must boycott these offerings and ask for equal treatment for all across the creed and caste.

ಶ್ರೀ ರಘುವೀರ್ ನಿಧನ

ಚೈತ್ರದ ಪ್ರೇಮಾಂಜಲಿಯ ಸುಮಾ....      ಹಾಡು ಪ್ರೇಕ್ಷಕರ ಪ್ರೇಮದ ಸಂಕೇತಕ್ಕೆ ರಘವೀರ್ ನೀಡಿದ ಕಾಣಿಕೆ. ಆದರೆ ಇದೇ ಸಿನಿಮಾ ಮುಂದೆ ಅವರ ಮುಂದಿನ ಬಾಳನ್ನು ಛಿದ್ರ ಮಾಡಿದ್ದು ವಿಧಿಯ ವಿಪರ್ಯಾಸ. ಶ್ರೀ ರಘುವೀರ್ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ನಾಯಕ, ನಿರ್ಮಾಪಕ, ನಿರ್ದೇಶಕನನ್ನು ಕಳೆದುಕೊಂಡಿದೆ. ಚೈತ್ರದ ಪ್ರೇಮಾಂಜಲಿ ಮತ್ತು ಶೃಂಗಾರ ಕಾವ್ಯ ಚಿತ್ರಗಳು ಹಾಗೂ ಇದರಲ್ಲಿಯ ರಘುವೀರ್ ರವರ ಅಭಿನಯ ಮತ್ತು ಚಿತ್ರದ ಹಾಡುಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ರಘುವೀರ ಶ್ರೀಮಂತ ತಂದೆ ತಾಯಿಗಳ ಒಬ್ಬನೇ ಮಗ. ತಾನು ನಾಟಿಸಿದ ಚಿತ್ರದ ನಾಯಕಿಯನ್ನೇ ಪ್ರೀತಿಸಿ ವಿವಾಹವಾದರು ಮನೆಯವರ ವಿರೋಧದ ನಡುವೆಯೇ.

ವಿಶ್ವ ಕರಾಟೆ ಚಾಂಪಿಯನ್ ಗೆ ಶುಭಾಷಯಗಳು

ಕರಾಟೆಯಲ್ಲಿ ವಿಶ್ವ ಕರಾಟೆ ಚಾಂಪಿಯನ್ ಆದ ಕುಮಾರಿ ನಯನಾ ಹೊಸಮನಿ, ಬ್ಯಾಡಗಿ ನಗರ, ಹಾವೇರಿ ಜಿಲ್ಲೆ ಇವರಿಗೆ ಶುಭಾಷಯಗಳು.

All those who oppose Brahmin rituals and customs are Consitutional enemies.

ಭಾರತ ದೇಶವು ಸರ್ವ ಧರ್ಮಗಳನ್ನು ಗೌರವಿಸುತ್ತದೆ. ಭಾರತ ದೇಶವು   ಸಂವಿಧನಾತ್ಮಕವಾಗಿ ಎಲ್ಲಾ ಜಾತಿಗಳಿಗೂ ಸಮಾನತೆಯನ್ನು ನೀಡಿದೆ. ಪ್ರತಿಯೊಂದು ಜಾತಿ ಪ್ರತಿಯೊಂದು ಧರ್ಮಕ್ಕೂ ತಮ್ಮ ರೀತಿ, ನಿಯಮಗಳನ್ನು ಅನುಸರಿಸಲು ನೆರವು ನೀಡಿದೆ. ಎಲ್ಲಾ ಜಾತಿ ಧರ್ಮಗಳಂತೆ ಬ್ರಾಹ್ಮಣ ಜಾತಿಯು ಸಂವಿಧಾನಾತ್ಮಕವಾಗಿ ತನ್ನ ದೇವಾಲಯ, ತನ್ನ ಅಸ್ತಿತ್ವವಿರುವ ಕಡೆ ಬ್ರಾಹ್ಮಣತ್ವದ ನಿಯಮಾನುಸಾರ ಆಚರಣೆಗಳು, ನಿಯಮಗಳು ತತ್ವಗಳನ್ನು ಪಾಲಿಸಲು ಸಂವಿಧಾನವೇ ಹಕ್ಕನ್ನು ನೀಡಿರುತ್ತದೆ. ಬ್ರಾಹ್ಮಣ ವಿರೋಧಿ ನೀತಿಯು ಸಂವಿಧಾನಾ ವಿರೋಧಿಯಾಗಿದೆ. ಒಂದು ಜಾತಿ ಒಂದು ಧರ್ಮಕ್ಕೆ ಸಂವಿದಾನ ನೀಡಿರುವ ಶ್ರೀ ರಕ್ಷೆಯನ್ನು ಮೀರುತ್ತದೆ. ದೇಶದ ಹಾಗೂ ರಾಜ್ಯದ ಹಲವು ದೇವಾಲಯಗಳಲ್ಲಿ ಬ್ರಾಹ್ಮಣ ರೀತಿ, ರಿವಾಜುಗಳನ್ನು ಪಾಲಿಸಲಾಗುತ್ತದೆ. ಅದನ್ನು ಗೌರವಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಸಂವಿದಾನಕ್ಕೆ ಗೌರವ ನೀಡುವ ಮೂಲಕ ಸಂವಿದಾನ ರಚನೆಯಲ್ಲಿ ಭಾಗವಹಿಸಿದ ಗಣ್ಯರಿಗೆ ಗೌರವ ಸೂಚಿಸಿದಂತಾಗುತ್ತದೆ, ಅದರಲ್ಲೂ ಮುಖ್ಯವಾಗಿ ದೇಶದಲ್ಲಿ reservation ಪದ್ಧತಿಯನ್ನು ಜಾರಿಗೆ ತರಲು ಕಾರಣೀಭೂತರಾದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ. ಬ್ರಾಹ್ಮಣರು ಯಾರ ವಿರೋಧಿಗಳು ಅಲ್ಲ. ಬ್ರಾಹ್ಮಣತ್ವವು ಯಾರಲ್ಲಿಯೂ ಪಕ್ಷಪಾತ ಮಾಡುವುದಿಲ್ಲ. ಯಾರಿಗೂ ಹೀಗೆ ಮಾಡಿ ಎಂದು ಬಲವಂತ ಮಾಡುವುದಿಲ್ಲ. ಹೀಗಿರುವಾಗಿ ಬ್ರಾಹ್ಮಣತ್ವದ ರೀತಿ ರಿವಾಜುಗಳಿಗನುಸಾರವಾಗಿ ಸೇವೆ

Private Health Infrastructure - Yadgir

Details of Private Infrastructure   Sl.No Name of the Taluk No. of Allopathic Clinics No. of Ayush Clinics No. of Nursing homes No. of Hospitals Providing Cancer Treatment No. of Hospitals Providing Cardiac Treatment Clinic run by NGOs Private facilities run by NGOs 1 Yadgir 10 27 7 0 0 0 0 2 Shahapur 15 35 2 0 0 0 0 3 Shorapur 6 47 1 0 0 0 0 31 109 10 0 0 0 0

Today I witnessed the way how the govt Money will be utilized for no work.

Under school health program each taluka is provisioned with 2 Vehicles. In Shahapur taluka only 1 vehicle is running . But the dpmo made me to sign for the other vehicle which never run. Even DAM is part of it. Almost this amount sums up to Rs 45000/. Driver/owner being the  Localite used his bloody rowdy power to get my sign .

I'm Nervous right now!

Yes, I am nervous right now. My heart is beating than before. My mind is thinking to call someone to talk. I am nervous about my engagement tomorrow. I don't know why I forced my parents about marriage and it is so swift and fast. My goddess  Dakshineswar Kali  help me to overcome this nervousness. Till date I am alone and I didn't care much about myself. But addition to the family in the form of a wife. I have to think twice before I act like before in everything.  Will it be possible for me to financially manage the show?  Am I not doing anything wrong to her?  She is grown up in the rich family. She might not be aware of poor or poverty. Will she get adjust to the poverty and poor condition of ours?  Will she be able to adjust with my mother and to house?  She is taller than me and in a way we are not matching each other. But, we both obey our parents. 

Note number 8dq454767 became part of corruption

                  Today I became corrupted by taking an amount of Rs 1000 as a part of good will. I never wanted to be corrupted. But today he invited me for cold drinks. First I rejected the offer and let him go. Then I called him and said you reminded me of cold drinks. He was baffled and  said lets go. Then we moved towards a near by hotel.                       On the way to hotel he was talking to many things including his personal and family matters and regretting for his mistake which cost for the today scenario.                        We went inside the hotel wanted to sit in the first bench. Hotelier offered to switch on the fan of the last bench. Hence, we moved to the last bench and sat and started talking. The dumb servant put 3 glasses of water on the table. Later the server came and asked what is that we want. I pointed my finger at the fridge containing the cold drinks. I said I need Maza and told the other person to take what he wants. The server gave the 2 bo

Marriages are made in heaven

As per the Indian Law  male with 21 years and female with 18 years are eligible to get married. One question that I seek from the law maker is why age discrimination? Why age should not be equal?  Marriage is a ceremony by which male and female get permission to live together in the society. After marriage boy and girl will be called as husband and wife. In simple words the two wheels of the cart. For happy journey they should travel with the parallel understanding mindset. Colliding ideologies and mindset affects badly to the happy wedding. Marriages are made in heaven. On earth only people do the economical adjustment of show off with reception and fat wedding.

My village name is Samathala

ನಾ ಹುಟ್ಟುದ ಊರಿನ ಹೆಸರು ಸಮತಳ, ಸೌತ್ಲ ಅಲ್ಲ.ಸರಸ್ವತಿಪುರವೆಂಬ ಹೆಸರು ಇದ್ದದ್ದು ತಿಳಿದು ಬರುತ್ತದೆ. ಸಮತಳ ನಾನು ಹುಟ್ಟಿದ ಊರು. ಇದು ಭಾರತ ದೇಶದ ಕರ್ನಾಟಕ ರಾಜ್ಯದ ಮಲೆನಾಡಿನ ಕಾಫಿ ಜಿಲ್ಲೆ ಎಂದು ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ  ಐತಿಹಾಸಿಕ ಅಮೃತೇಶ್ವರ ದೇವಾಲಯವಿರುವ  ಅಮೃತಾಪುರ ಹೋಬಳಿಯಲ್ಲಿದೆ. ಇದು ಒಂದು ಪುಟ್ಟ ಗ್ರಾಮ.   ಈ ಗ್ರಾಮದಲ್ಲಿ ವೀರಶೈವರು, ಬಳೆಗಾರ ಶೆಟ್ಟರು, ಲಿಂಗಾಯತರು, ಮುಸಲ್ಮಾನರು ಇದ್ದಾರೆ. 1990 ರ ಚಂಡಮಾರುತದಿಂದ ಅತಂತ್ರಕ್ಕೊಳಗಾದ ತಮಿಳರು ಈ ಗ್ರಾಮದಲ್ಲಿ ನೆಲೆನಿಂತು ಕನ್ನಡ ಕಲಿತು ಗ್ರಾಮಸ್ಥರಾಗಿದ್ದಾರೆ ಮತ್ತು ತಮ್ಮ ನೆಲೆ ಕಂಡುಕೊಂಡಿದ್ದಾರೆ.   ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪನ ದೇವಸ್ಥಾನ, ಶ್ರೀ ಪತ್ರೆ ಮರದ ಸಿದ್ದೇಶ್ವರ ಗುಡಿಯಿದೆ. ಆಲದಮರದಮ್ಮ, ಬೇವಿನ ಮರದಮ್ಮ, ಸಂತೆ ದಿಬ್ಬದ ಅಮ್ಮ ನೆಲೆಸಿದ್ದಾರೆ.   ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ, ಇಲ್ಲಿ ನಡೆಯುವ ಜಾತ್ರೆಯು ವಿಶೇಷವಾಗಿದೆ. ಜಾತ್ರೆಗೆ ಮೊದಲು ದೇವರ ವಿಗ್ರಹಗಳನ್ನು ಕಲ್ಲತ್ತಿಗಿರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನೀರಿನಲ್ಲಿ ವಿಗ್ರಹಗಳನ್ನು ತೊಳೆಯಲಾಗುತ್ತದೆ. ನಂತರ ಆಯ್ದ ಕೆಲವರು ಮಾತ್ರ ವಿಗ್ರಹಗಳೊಂದಿಗೆ ಮೇಗಲ ಗಿರಿಗೆ ತೆರಳುತ್ತಾರೆ. ಮೇಗಲ ಗಿರಿಯ ದಾರಿಯು ದುರ್ಗಮವಾದುದಾಗಿದೆ. ಮೇಗಲಗಿರಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರಿಗೆ

I will pass today.

Today I have one exam. Yesterday night I returned from my native. In search of bride and solving the family issues took my precious 1 week preparation time. Lets hope for the best that I will pass today. I was filled with anxiety.   Result of the exam is out and I am passed.     To me life offers exam every day in one or the other form. Exam need not be a written exam. Exam could be in the form of people, situation, trusted ones, enemies, hatchers or scenario and even situation.  Every time I come across the exam I wish to pass. I wish to pass in all these exams. Some time I get good marks and even rank, some time satisfactory answer and some times score could be less than passing mark.   When I get the marks above expectation I pat my self. When I get the score less than the passing mark I question my self to pass similar exams in the future. When in a single day % of pats or more good sleep engulfs me and when it is opposite sleep will be less and I will be tire

Chikkanavangala ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ

ಚಿಕ್ಕಾನವಂಗಲ ಗ್ರಾಮವು ತರೀಕೆರೆ ತಾಲೂಕ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 242 ಕಿ.ಮೀ ದೂರದಲ್ಲಿದೆ.  ಹತ್ತಿರದ ರೈಲ್ವೆ ನಿಲ್ದಾಣಗಳೆಂದರೆ ಶಿವನಿ,ಅಜ್ಜಂಪುರ, ಬೀರೂರು, ಕಡೂರು, ತರೀಕೆರೆ. ಇಲ್ಲಿಗೆ ಖಾಸಗಿ ಬಸ್ ಗಳ ಸಂಪರ್ಕವಿರುತ್ತದೆ. ಗ್ರಾಮವು ಗುಡ್ಡದ ಕೆಳಭಾಗದಲ್ಲಿ ಬರುತ್ತದೆ. ಗ್ರಾಮದಲ್ಲಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ.ಭೂಥನಾಥ ದೇವಸ್ಥಾನ, ಶ್ರೀ ಈಶ್ವರ ದೇವಸ್ಥಾನ, ಶ್ರೀ ನವಗ್ರಹಗಳ ದೇವಸ್ಥಾನ, ಶ್ರೀ. ಆಂಜನೇಯ ಸ್ವಾಮಿ ದೇವಸ್ಥಾನಗಳಿವೆ. ಗ್ರಾಮದಲ್ಲಿ ಕೆರೆಗಳಿವೆ, ಬಾವಿಗಳಿವೆ.ಕೊಳವೆ ಬಾವಿಗಳಿವೆ, ಶ್ರೀ ಚನ್ನಬಸವೇಶ್ವರ ಮದುವೆ ಛತ್ರವಿರುತ್ತದೆ. ಗ್ರಾಮದಲ್ಲಿ ಅಡಿಕೆ, ತೆಂಗು ತೋಟಗಳಿವೆ. ರಾಗಿ, ಹುರುಳಿ, ಭತ್ತ, ಸೂರ್ಯಕಾಂತಿ, ಈರುಳ್ಳಿಯನ್ನು ಬೆಳೆಯುತ್ತಾರೆ. ಇಲ್ಲಿ ಸರಕಾರಿ ಶಾಲೆ ಇದೆ, ಪಂಚಾಯತಿ ಕಛೇರಿ ಇದೆ, ಉಪಕೇಂದ್ರ ಕಟ್ಟಡವಿದೆ. ಪಡಿತರ ಚೀಟಿ ರೇಶನ್ ವಿತರಿಸಲಾಗುತ್ತದೆ. ಗ್ರಾಮವು  ಶ್ರೀ ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡದಾರ್ಚನೆಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷವು ರಾಮ ನವಮಿಯಂದು ರಥೋತ್ಸವ ಜರುಗುತ್ತದೆ. ಕೆಂಡದಾರ್ಚನೆಯು ರಥೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ನಡೆಯುತ್ತದೆ.

Tomorow is a testing day

             Tomorrow is a testing day. I must handle the situation with ease. Either I could continue as a manager or again I have to go in search of job or back to village for farming.                   Tomorrow is a testing day of my patience. Tomorrow is a testing day of my computer knowledge. Tomorrow is a testing day of my so called bad nature.                 Tomorrow and me are quite good friends from the beginning of the journey as both of us don't know what is in store. All decisions were taken across fraction of movement and seconds.                   All those who came across me were good, genuine and ambitious ones better than the other.  It is like heavy wind in the desert.  Hefty wings of the winds blowing  taking the toll of the beauty of the nature and doing the cleansing activity.                  All those who made me feel yesterday will bless me for my tomorrow. Every one will pray for my tomorrow. As I don't get to see too many tomorrows again w

Sannati- ಸನ್ನತಿ

Sannati is located in Gulbarga district of Karnataka state in India. Sannati is famous for and well known for the  Shri Chandralamba temple. The temple is standing on the bank of the Bhima river.  Temple is huge and marvelous and calm in nature just like the water that flows in the Bhima river. Shri Laxmi  Chandralamba  Devi Parameshwari  temple is majestically standing on the bank of river bhima. Once you enter the mind becomes calm as it is not affected by artificial touch. Nativity is the grand means to subject an authoritative mandate. ಸನ್ನತಿ- ಸನ್ಮತಿ- ಸದ್ಗತಿಯು ಭಕ್ತನಿಗೆ ಶ್ರಿ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು ಇರಲು. ಭೀಮ ನದಿಯ ದಡದಲ್ಲಿ ನೆಲೆಸಿಹಳು ಶ್ರೀ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು\ ಬಡವ ಬಲ್ಲಿದನೆಂಬ ಭೇದವೆಣಿಸದೆ  ಎಲ್ಲರನು ಹರಸುವಳು ತಾಯಿ  ಶ್ರೀ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು\ ಸನ್ನತಿಯಲಿ  ಸನ್ಮತಿಗೆ ದೊರೆವುದು ಸದ್ಗತಿಯು ಶ್ರಿ ಲಕ್ಷ್ಮಿ ಚಂದ್ರಾಲ ಪರಮೇಶ್ವರಿ\

Job as a Tragedy

Today morning I called up one of my cousin who is working in HP as a Team leader. She got married to a guy who is an CA and had rich family background. While talking she said she is looking for an essay - Job as a Tragedy. She said she is not getting the essay for her title. She required this data for her sister. I  thought about my work experience with HP, which was not less than the Tragedy. May one fine day in the future I will pen down this title/

Global Citizen -Ending Extreme Poverty ... in a Generation

Ending Extreme Poverty ... in a Generation 1.3 billion people in our world currently live in extreme poverty. These 1,300,000,000 individuals live on less than what you can buy in the US for  $1.25 per day . You might think this buys more in a poor country than it does here, but actually, it’s a figure that’s been adjusted for  purchasing power , which means that anywhere in the world, the $1.25 a day measure buys little more than enough basic food, clean water and cooking fuel to make two simple meals.

Today Morning I

Today Morning I woke up around 2 am in the morning.  I washed my face and started working with the details of the plan. And I slept around 6 am . I heard knock on the door. I told them to wait for 5 minutes.  I was deep in sleep, yet after some time I realized that some one is waiting. So went and opened the door. It was none other than the news paper agency distributor who came to collect the money.  He was sitting on the chair. I told him I will give tomorrow but his voice tone for a moment created hatred and said I have to withdrawn money from the ATM, Come and collect tomorrow and closed the door.

Sri Jagadguru 1008 Ujjaini Shrigalu @ Abbe tumkur fair - veerashaiva

Image
ಅಬ್ಬೆತುಮಕೂರು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನಲ್ಲಿದೆ. ಇಲ್ಲಿ ಶ್ರೀ ಗುರು ವಿಶ್ವಾರಾಧ್ಯರ ಮಠವಿದೆ. ಇಲ್ಲಿ ವೀರಶೈವ ಆಚರಣೆಯಿದ್ದು ಎಲ್ಲಾ ಮತ ಧರ್ಮದವರಿಗೂ ಸೇವೆಗೆ ಅವಕಾಶವಿದೆ. 6.3.14 ರಂದು ಅಬ್ಬೆ ತುಮುಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಜಾತ್ರೆ ನಡೆಯಿತು. ಜಾತ್ರೆಯ ನಿಮಿತ್ತ ವಿಶ್ವ ಶ್ರೀ ಪ್ರಶಸ್ತಿಯನ್ನು ನಾಡಿನ ಖ್ಯಾತ ನ್ಯಾಯಾಂಗ ವ್ಯವಸ್ಥೆಯ ಹಿರಿಯ ಜೀವಕ್ಕೆ ಮನ್ನಣೆ ನೀಡಿದರು. ಜಾತ್ರೆಯಲ್ಲಿ ಯಾದಗಿರಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರನ್ನೊಳಗೊಂಡು ವಿವಿಧ ಮಠಾದೀಶ್ವರರು, ಮಹಾರಾಷ್ಟ್ರ ಸರಕಾರದ ಮಾಜ ಸಚಿವರಾದ ಮೈತ್ರಿಯವರನ್ನೊಳಗೊಂಡು, ಜನ ಸಾಮಾನ್ಯರು ಭಕ್ತರಾಗಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಮತ್ತೊಂದು ಆಕರ್ಷಣೆ ಎಂದರೆ ವೀರಶೈವ ಪಂಚ ಪೀಠಗಳಲ್ಲೊಂದಾದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರು. ಎಂದಿನಂತೆ ಶ್ರೀ ಗುರುಗಳ ಭಾಷಣ ಕೊನೆಯಲ್ಲಿ ಶುರುವಾಯಿತು. ಭಾಷಣದಲ್ಲಿ ಗುರುಗಳು ಆಡು ಮುಟ್ಟದ ಗಿಡ ಇಲ್ಲ ಎಂಬಂತೆ ತಮ್ಮ ವಾಕ್ ಶಕ್ತಿಯಿಂದ ಸಮಾಜದ ನಾನಾ ಮುಖಗಳ ಪರಿಚಯ ಮಾಡಿಸಿದರು. ಮನೆಯಲ್ಲಿ ದೊಡ್ಡ ಮಗನಾಗಿ ಹುಟ್ಟಬಾರದು. ಮದುವೆ ಮನೆಯಲ್ಲಿ ಊಟಕ್ಕೆ ಕೊನೆಯವನಾಗಿ ಹೋಗಬಾರದು. ಸಭೆಯಲ್ಲಿ ಕೊನೆಯದಾಗಿ ಭಾಷಣ ಮಾಡಬಾರದು. ನನಗೆ ಇಷ್ಟವಾದುದು ಗುರುಗಳು ಜೋಳದ ಬಗೆಗಳ ಬಗ್ಗೆ ನೀಡಿದ ಮಾಹಿತಿ ಜೋಳದಲ್ಲಿ ನಾಲ್ಕು ವಿಧ: 1. ನುಸಿ ಜೋಳ: ನುಸಿಯ ಆಗೆ ಕೆಲ ಜನರು ನುಸುಳಿ ಎಲ್ಲವನ್ನು ತಿಂದು ನಾಶ

Empty Brain marriage

Wanted to write some thing mind became blind and for got the words. What to write and what not to write. I went to see the girl I liked her, Although she was fat and taller than me they said god didn't me permitted Astrologer said this is best match father said they belong to sub caste Then why did you took me to their house? I went to see the 2nd girl I liked her and willing to marry, Although her home is far away from my home,No buses, No proper road, and girl was taller Astrologer said No, But He okayed if the girl borne after evening 8'o clock They said groom demanded more dowry so it got cancelled. Bride sent message I am straight forward You ruined my studies and also delayed my marriage I went see the 3rd girl I liked her And they said sorry God is not permitting our marriage. I am going to see the 4th girl on Saturday I think they will also tell You are short in height and under weight You are old and generation gap No need  so cancel the ma

Drushyam - Mohanlal, Meena

I had to wait for my bus for almost 5 hours at Kottayam bus stop. I decided to watch a movie. I went in search of Movie talkies. I found 2 talkies  together. In one theatre Mr. Mohanlal movie was being showed.   I went to watch this movie only for Mohanlal and Mohanlad didn't disappointed me. Story was excellent and I never felt like not knowing Malayalam is wrong to watch a movie. Script was self explanatory of the action of the actors.   Story was middle class happy family. Mother is willing to get her daughter joined to an reputed English medium school. Husband was practical person and argues to save the money. He and his daughters inform no school is lesser in reputation than the other. It was the way of teaching and the culture of the school.   Daughter goes to attend an camp and realizes her mother is no wrong in her saying. Movie plot continues.     I realized this movie must be remade in the all the Indian languages. This movie will clearly create the se

I was in Kerala

  I was in Kerala in the 2 nd week of the 1 st month of year 2014. I went to Kerala to visit Shabarimalai. I was working in Yadgir northern part of Karnataka. I travelled to Bangalore in a Journal compartment and reached Bangalore around 9.00 am. I thought of moving to Uncle House situated in Bangalore instead I took a bus to Mysore to see my brother family and new member of the family. Bus driver was very cordial at Yeshwantpur railway station. Driver of the BMTC bus said, you get into the bus, get down in the next stop and move to your right side and go towards the underground. But, Instead I took to the stairs and went to 1 st floor. Then I walked down the step to get a bus moving towards Kengeri. From Kengeri Station I got into a Mysore bus and I was in Mysore by 1.10pm.I reached my brother house at 2.15 pm. No I am going to narrate an incident which shook me. I reserved a ticket to Bangalore in a Kerala Transport bus. My seat number was 8. I got into the bus and the c