ಮನೆ ಮನೆ ಭಜನೆ
*ಮನೆ ಮನೆ ಭಜನೆ* *ಭಜನೆ ( ನಾಮ ಸ್ಮರಣೆ ) ಮಾಡುವುದರಿಂದ ಒಂದು ನೂರು ಲಾಭಗಳು* 1. ಭಜನೆಯಿಂದ *ದೈವ ಸಾನಿಧ್ಯ* ಹೆಚ್ಚುವುದು 2. ಭಜನೆಯಿಂದ *ಜೀವನ ದೃಷ್ಟಿ* ಬದಲಾಗುವುದು 3. ಭಜನೆಯಿಂದ *ಹೃದಯ* ಬಲಗೊಳ್ಳುವುದು 4. ಭಜನೆಯಿಂದ *ಚೈತನ್ಯ* ಜಾಗೃತವಾಗುವುದು 5. ಭಜನೆಯಿಂದ *ರೋಗನಿರೋಧಕ ಶಕ್ತಿ* ಹೆಚ್ಚುವುದು 6. ಭಜನೆಯಿಂದ *ದೈಹಿಕ ಬೇನೆಗಳು* ದೂರವಾಗುವುದು 7. ಭಜನೆಯಿಂದ *ಮೆದುಳಿಗೆ* ಉತ್ತೇಜನವಾಗುವುದು 8. ಭಜನೆಯಿಂದ *ಮನಸ್ಸು* ಶಾಂತವಾಗುವುದು 9. ಭಜನೆಯಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು 10. ಭಜನೆಯಿಂದ *ಒತ್ತಡ* ಮಾಯವಾಗುವುದು 11. ಭಜನೆಯಿಂದ *ಕೋಪ* ಕಡಿಮೆಗೊಳ್ಳುವುದು 12. ಭಜನೆಯಿಂದ *ಆತ್ಮಸ್ಥೈರ್ಯ* ಹೆಚ್ಚುವುದು 13. ಭಜನೆಯಿಂದ *ಸಮಸ್ಯೆಗಳು* ಇಲ್ಲವಾಗುವುದು 14. ಭಜನೆಯಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗುವುದು 15. ಭಜನೆಯಿಂದ *ಮನಃ ಶಾಂತಿ* ದೊರೆಯುವುದು 16. ಭಜನೆಯಿಂದ *ತಾಳ್ಮೆ* ಉಂಟಾಗುವುದು 17. ಭಜನೆಯಿಂದ *ಬಾಂಧವ್ಯ* ವೃದ್ಧಿಸುವುದು 18. ಭಜನೆಯಿಂದ *ನಾಯಕತ್ವ* ಬೆಳೆಯುವುದು 19. ಭಜನೆಯಿಂದ *ಉತ್ತಮ ನಿದ್ರೆ* ಬರುವುದು 20. ಭಜನೆಯಿಂದ *ಸಂಸ್ಕಾರ* ಸಿಗುವುದು 21. ಭಜನೆಯಿಂದ *ಸಂತೋಷ* ಸಾಧ್ಯವಾಗುವುದು 22. ಭಜನೆಯಿಂದ *ಕರ್ಮ* ಕಳೆಯುವುದು 23. ಭಜನೆಯಿಂದ *ಪಾಪ* ಮರೆಯಾಗುವುದು...