Posts

Showing posts from November, 2020

SUMAN -SURAKSHIT MATRUTVA AASHWASAN

 An initiative for zero preventable maternal and new born deaths. VISION:           To create a responsive health care system which strives to achieve zero maternal and infant deaths through quality care provided with dignity and respect GOAL:            To end all preventable maternal and newborn deaths BENEFICIARIES:                All pregnant women                All mothers up to 6 months post-delivery                All sick infants ATTRIBUTES OF A SUMAN compliant facility               Zero preventable maternal and new born deaths. BROAD PILLARS OF THE INITIATIVE: SERVICE  GUARANTEE :                   JSSK, JSY, PMSMA, LaQshya, MAA, care for sick & small babies, Home  based care for mothers & newborn HEALTH SYSTEM STRENGTHENING :HEALTH SYSTEM STRENGTHENING:      Infrastructure- LDR, OT, Obstetric HDU/ICU,NBCC,NBSU, SNCU, Human resource, Drugs and diagnostics, Referral systems, Creating Centers of Excellence. MONITORING & REPORTING : Service Guarantee Charter, Grieva

Maternal Health Review Karnataka during Covid-19 quarter-2

All health services are essential and need to be functional across the country.  SDG target of MMR is 70 per 1 lakh population by the year 2030. ANC registration during the year 2019-20 Q2 is 568310 and during 2020 -21 Q2 it is 516133. There is decrease in the 5.55% of total ANC registration during the year 2020-21. In normal scenario along with the increased knowledge of the RCH portal among the Jr HA F and M the ANC registration must have increased. Due to the pandemic the ANC registration decreased in the state as all the health staff were deputed to the core Covid functionalities. Though MCH services not neglected but took a back step during the period. 1st Trimester ANC registration during the year 2019-20 Q2 is 79.2% and during 2020 -21 Q2 it is 79.8%. There is decrease in the 0.6% of total 1st Trimester ANC registration during the year 2020-21.  % of Pregnant women received 4 or more ANC checkups during the year 2019-20 Q2 is 98.5% and during 2020 -21 Q2 it is 88.9%. There is de

ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ - Words Magician

  ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ – ಪದ್ಮನಾಭನಗರ ಕಛೇರಿಯಲ್ಲಿ ತಡರಾತ್ರಿ ಹೃದಯಾಘಾತದಿಂದ ದಿನಾಂಕ 12/11/2020 ರಂದು 12.15 ಕ್ಕೆ ಮರಣ. 1995 ರಲ್ಲಿ ಹಾಯ್‌ ವೆಂಗಳೂರು ಪ್ರಾರಂಭ, ಸುಮಾರು 50 ಕ್ಕೂ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರು. ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ. ಪ್ರಾರ್ಥನಾ ಶಾಲೆಯ ಸ್ಥಾಪಕ ರವಿ ಬೆಳಗೆರೆ, ಹಾವೇರಿ ಜಿಲ್ಲೆಯಲ್ಲಿ ಇಂದು ದಿನಾಂಕ 13/11/2020 ಮೆಡಿಕಲ್‌ ಕಾಲೇಜು ಉದ್ಘಾಟನೆಯಾದ ದಿನ. ರವಿ ಬೆಳಗೆರೆ, ಹೆಸರಿಗೆ ತಕ್ಕಂತೆ ಪತ್ರಿಕೋದ್ಯಮ ರಂಗದಲ್ಲಿ ಪ್ರಜ್ವಲಿಸಿ, ಪತ್ರಿಕೋದ್ಯಮವನ್ನಾಳಿದ ಧೃವತಾರೆ. ರವಿ ಬೆಳಗೆರೆ ಒಂದು ಆದಮ್ಯ ಚೇತನ. ಪತ್ರಿಕಾ ಲೋಕದ ತನಿಖಾ ಪತ್ರಿಕೋದ್ಯಮಕ್ಕೆ ಒಂದು ಹೊಸತನವನ್ನು ನೀಡಿದ ರವಿ ಬೆಳಗೆರೆ , ಓ ಮನಸೇ ಎಂದು ನಮ್ಮನ್ನು ಕಾಡಿದ ರವಿ ಬೆಳಗೆರೆ ಇಂದು ನಮ್ಮೊಡನಿಲ್ಲ. ತುಂಬಾ ಬೇಜಾರು ಕಂಡ್ರಿ, ಏನನ್ನು ಕಳೆದುಕೊಂಡಂತೆ, ಯಾರೋ ಸಂಬಂಧಿಯನ್ನು ಕಳೆದುಕೊಂಡಂತೆ. ಹಾಯ್‌ ಬೆಂಗಳೂರು ಎಂಬ ಪತ್ರಿಕೆಯ ಮೂಲಕ ರವಿ ಬೆಳಗೆರೆ ಎಂಬ ಪತ್ರಕರ್ತರನ್ನು ಹಚ್ಚಿಕೊಂಡು ಅವರ ಅಭಿಮಾನಿಯಾಗಿ ಗೌರವಿಸಿದ್ದು ಒಂದು ಒಳ್ಳೆಯ ನಡೆ. ಪತ್ರಿಕಾ ರಂಗದಲ್ಲಿ ತನ್ನದೇ ಒಂದು ಓದುಗ ವೃಂದವನ್ನು ಹೊಂದಿದ್ದ ಬಹು ಬೇಡಿಕೆಯ ಲೇಖಕ, ರವಿ ಬೆಳಗೆರೆ. ರವಿ ಬೆಳಗೆರೆ ಬರೆಯಲು ಕುಳಿತರೆ

End TB by 2025?.

End TB by 2025?.  Need of the hour is to increase the number of test regarding the TB. In Government Hospitals, the test are supposed to be out of pocket expenditure. Right from the OPD till the out come of the result all the tests and diagnosis irrespective of the income is to be free. The movement between the different sections in the hospital for consultation should be minimized. The person who come alone for diagnosis can not exhaust himself between moving between the floors and steps.    India is one of the high TB prevalence country in the world. Revised National Tuberculosis Control Program is renamed into National Tuberculosis Elimination Program.   >ACF in December-2020  >TB Haraye Desh Jeetaye  >Kshaya Mukt Karnataka   TB notification is very important in the process of TB elimination by the Public and Private sector Hospitals. Prior to notification the swab need to be collected from the source.  If the source is not the CBNAAT location, the collected swab as to be

Srimadbagavath

೧೨ ಸ್ಕಂಧಗಳನ್ನುಳ್ಳದ್ದಾಗಿದೆ. ೦೧ ನೇ ಸ್ಕಂಧ - ೨೦ ಅಧ್ಯಾಯಗಳು- 02 ನೇ ಸ್ಕಂಧ- ೧೦ ಅಧ್ಯಾಯಗಳು ೦೩ ನೇ ಸ್ಕಂಧ- 34 ಅಧ್ಯಾಯಗಳು ೦4 ನೇ ಸ್ಕಂಧ- ೩೧ ಅಧ್ಯಾಯಗಳು ೦೫ ನೇ ಸ್ಕಂಧ- 24 ಅಧ್ಯಾಯಗಳು ೦6 ನೇ ಸ್ಕಂಧ- 19 ಅಧ್ಯಾಯಗಳು ೦7 ನೇ ಸ್ಕಂಧ- 16 ಅಧ್ಯಾಯಗಳು ೦8 ನೇ ಸ್ಕಂಧ- 23 ಅಧ್ಯಾಯಗಳು ೦9 ನೇ ಸ್ಕಂಧ- 21 ಅಧ್ಯಾಯಗಳು 10 ನೇ ಸ್ಕಂಧ-ಪೂರ್ವಾರ್ಧ- 48 ಅಧ್ಯಾಯಗಳು 10 ನೇ ಸ್ಕಂಧ- ಉತ್ತರಾರ್ಧ - 55 ಅಧ್ಯಾಯಗಳು - ದಶಮ ಸ್ಕಂಧ ಒಟ್ಟು 103 ಅಧ್ಯಾಯಗಳು 11 ನೇ ಸ್ಕಂಧ- 34 ಅಧ್ಯಾಯಗಳು 12 ನೇ ಸ್ಕಂಧ- 13 ಅಧ್ಯಾಯಗಳು

Akkalakot Hanumantha ಅಕ್ಕಲಕೋಟ ಜಾಗೃತ ಹನುಮಂತ

ಅಕ್ಕಲಕೋಟ ಜಾಗೃತ ಹನುಮಂತ ಮಂದಿರ ಇಲ್ಲಿಗೆ ಬರುವುದು ಹೇಗೆ? ಕಲಬುರಗಿ ರೈಲು ನಿಲ್ದಾಣದಿಂದ ಅಕ್ಕಲಕೋಟ ರೈಲು ನಿಲ್ದಾಣಕ್ಕೆ ಬರಲು ಅನೇಕ ರೈಲುಗಳು ಇವೆ. ಇಲ್ಲಿಂದ ೨ ಕಿ.ಮೀ ಅಂತರದಲ್ಲಿರುವ ಗೌಡಗಾವಕ್ಕೆ ಅನೇಕ ಸಣ್ಣ ಪುಟ್ಟ ವಾಹನಗಳ ಮೂಲಕ ಇಲ್ಲಿಗೆ ಬರಬಹುದು. ಮಾರುತಿಗೆ ಮಾಡುವ ಪೂಜೆಗಳು: ಮಂದಿರ ಸಮಿತಿಯಿಂದ ಜಾಗೃತ ಮಾರುತಿಗೆ ಭಕ್ತರ ಹೆಸರಲ್ಲಿ ಹಲವಾರು ಮಹತ್ವದ ಪೂಜೆ-ಅರ್ಚನೆ, ಅಭಿಷೇಕ, ಹೋಮ-ಹವನ, ಮಹಾರುದ್ರಾಭಿಷೇಕ ಸೇರಿದಂತೆ ಎಲೆ ಪೂಜೆ, ಶನಿಪೂಜೆ ಮಾಡಲಾಗುತ್ತದೆ. ಶ್ರೀ.ಆಂಜನೇಯ ಅಷ್ಟೋತ್ತರ ಶತನಾಮವಳಿ ಓಂ.ಆಂಜನೇಯಾಯ ನಮಃ ಓಂ ಮಹಾವೀರಾಯ ನಮಃ ಓಂ ಹನೂಮತೇ ನಮಃ ಓಂ ಮಾರುತಾತ್ಮಜಾಯ ನಮಃ ಓಂ ತತ್ವಜ್ಞಾನಪ್ರದಾಯ ನಮಃ ಓಂ ಸೀತಾದೇವಿಮುದ್ರಾಪ್ರದಾಯಕಾಯ ನಮಃ ಓಂ ಅಶೋಕವನಕಾಚ್ಛೇತ್ರೆ ನಮಃ ಓಂ ಸರ್ವಮಾಯಾವಿಭಂಜನಾಯ ನಮಃ ಓಂ ಸರ್ವಬಂಧವಿಮೋಕ್ತ್ರೇ ನಮಃ ಓಂ ರಕ್ಷೋವಿಧ್ವಂಸಕಾರಕಾಯ ನಮಃ ಓಂ ಪರವಿದ್ಯಾ ಪರಿಹಾರಾಯ ನಮಃ ಓಂ ಪರಶೌರ್ಯವಿನಾಶಕಾಯ ನಮಃ ಓಂ ಪರಯಂತ್ರ ಪ್ರಭೇದಕಾಯ ನಮಃ ಓಂ ಪರಮಂತ್ರ ನಿರಾಕರ್ತ್ರೇ ನಮಃ ಓಂ ಸರ್ವಗ್ರಹ ವಿನಾಶಿನೇ ನಮಃ ಓಂ ಭೀಮಸೇನ ಸಹಾಯಕೃಥೇ ನಮಃ ಓಂ ಸರ್ವದುಃಖ ಹರಾಯ ನಮಃ ಓಂ ಸರ್ವಲೋಕಚಾರಿಣೇ ನಮಃ ಓಂ ಮನೋಜವಾಯ ನಮಃ ಓಂ ಪಾರಿಜಾತ ದ್ರಮೂಲಸ್ಥಾಯ ನಮಃ ಓಂ ಸರ್ವಮಂತ್ರ ಸ್ವರೂಪಾಯ ನಮಃ ಓಂ ಸರ್ವತಂತ್ರ ಸ್ವರೂಪಿಣ್ಯೆ ನಮಃ ಓಂ ಸರ್ವಯಂತ್ರಾತ್ಮಕಾಯ ನಮಃ ಓಂ ಕಪಿಶ್ವರಾಯ ನಮಃ ಓಂ ಮಹಾಕಾಯಾಯ ನಮಃ ಓಂ ಸರ್ವರೋಗಹರಾಯ ನಮಃ ಓಂ ಪ

ಶ್ರೀಮದ್ಭಾಗವತ

ನಾನು ಓದಿದ ಪುಸ್ತಕ - ಶ್ರೀಮದ್ಭಾಗವತ - ಸಂಗ್ರಹಕಾರರು ; ಶ್ರೀ.ಟಿ.ಕೆ. ವೇಣುಗೋಪಾಲದಾಸರು; ಪ್ರಕಾಶಕರು- ಗುರುರಾಜ ಪ್ರಕಾಶನ- ಬೆಂಗಳೂರು. ಶ್ರೀ ಮದ್ಭಾಗವತವು ಶ್ರೀ ವೇದವ್ಯಾಸರು ರಚಿಸಿದ ಮೇರು ಕೃತಿಯಾಗಿದೆ. ಶ್ರೀ ವೇದವ್ಯಾಸರ ಮನದಾಳದ ಕೊರತೆಯನ್ನು ನೀಗಿದ, ನಾರದರಿಂದ ಸೂಚಿಸಲ್ಪಟ್ಟ ಈ ಗ್ರಂಥವು 18000 ಶ್ಲೋಕವುಳ್ಳ,೧೮ನೆಯ ಗ್ರಂಥವಾದ, ಮುಕ್ತಿಪ್ರದವಾದ ಅಂದರೆ ಜೀವನು ಪರಮಾತ್ಮನನ್ನು ಹೊಂದಲು ಬೇಕಾದ ೧೮ ಮೆಟ್ಟಿಲುಗಳ ಸಾಧನೆಗೆ ಪ್ರಮುಖವಾದ ಈ ಗ್ರಂಥವು ೧೮ ರ ವೈಶಿಷ್ಟ್ಯವನ್ನು ಹೊಂದಿದೆ. ಶ್ರೀಮದ್ಭಾಗವತವು ಒಂದು ವಿಜ್ಞಾನ, ಒಂದು ಕಲೆ. ಅಣು, ಪರಮಾಣು, ಭೂಮಂಡಲ, ಬ್ರಹ್ಮಾಂಡದ ಜೊತೆಗೆ ಭೂಮಂಡಲದ ರಚನೆ, ಆಕಾಶ, ಆಕಾಶ ಕಾಯಗಳು, ಗ್ರಹ, ನಕ್ಷತ್ರ,ಸೂರ್ಯ, ಸಮಯ, ಘಳಿಗೆ, ಭೂಮಂಡಳವನ್ನಾಳಿದ ರಾಜರುಗಳು, ವಿವಿಧ ಯುಗಗಳು, ಶ್ರೀಕೃಷ್ಣ, ರಾಮಾಯಣ, ಮಹಾಭಾರತ, ಯಯಾತಿ ಮೊದಲಾದವುಗಳನ್ನು ಒಳಗೊಂಡು ಜೀವನ್ಮುಕ್ತಿಗೆ ಶ್ರೇಷ್ಠವಾದ "ಭಕ್ತ್ಯ ಭಾಗವತಂ ಶಾಸ್ತ್ರಂ" - ಮುಕ್ತಿಗೆ ಭಕ್ತಿಯೇ ಕಾರಣವೆಂಬುದು ಸ್ಪಷ್ಟ ನುಡಿ.ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಮುಖ್ಯವಾಗಿ ಕೊನೆಯಲ್ಲಿ ಮುಕ್ತಿಯನ್ನು ಬಯಸುವವರಿಗೆ ಭಕ್ತಿಯನ್ನು ವೃದ್ಧಿಮಾಡುವ ಗ್ರಂಥ ಪುರಾಣವಾಗಿದೆ. ೧೨ ಸ್ಕಂಧಗಳನ್ನುಳ್ಳದ್ದಾಗಿದೆ. ೦೧ ನೇ ಸ್ಕಂಧ - ೨೦ ಅಧ್ಯಾಯಗಳು- 02 ನೇ ಸ್ಕಂಧ- ೧೦ ಅಧ್ಯಾಯಗಳು ೦೩ ನೇ ಸ್ಕಂಧ-