Posts

Showing posts from February, 2020

Maternal Death

       Maternal death  is the death of a woman while pregnant or within 42 days of termination of pregnancy, irrespective of the duration and site of the pregnancy, from any cause related to or aggravated by the pregnancy or its management but not from accidental or incidental causes. To facilitate the identification of maternal deaths in circumstances in which cause of death attribution is inadequate, a new category has been introduced: Pregnancy-related death is defined as the death of a woman while pregnant or within 42 days of termination of pregnancy, irrespective of the cause of death. (WHO)       Maternal deaths drastically decreased in the country with an increase in the health facilities and clinical primary services at the village level. National Health Mission heavily funded the growth of the health sector in the country. ASHA plays a pivotal role in minimizing maternal deaths at the village level. ASHA is a volunteer. She is selected by the Gram Panchayat. She is the wi

ಮಹಿಳೆಯ ಮೇಲಿನ ದೌರ್ಜನ್ಯ- ಆಶಾ ಕನ್ನಡಕ್ಕೆ ಅನುವಾದ ಮಲ್ಲಿಕಾರ್ಜುನಯ್ಯ ಎಸ್.ಎನ್

ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವಿರುದ್ಧ ಸಜ್ಜುಗೊಳಿಸುವಿಕೆ: 1.        ದೌರ್ಜನ್ಯದ ವಿಧಗಳು ಮತ್ತು ಕೊಡುಗೆ ನೀಡುವ ವಿಷಯಗಳು   ಸಂಗತಿಗಳು 2.      ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಯಾರು? 3.      ಮಹಿಳೆಯರ ಮೇಲೆ ದೌರ್ಜನ್ಯ ಲಕ್ಷಣಗಳು ಮತ್ತು ಗುರುತುಗಳು ನಿಮ್ಮನ್ನು ಎಚ್ಚರಿಸಬೇಕು 4.     ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 5.      ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ, ನಿರ್ವಹಿಸುವಲ್ಲಿ ಆಶಾ ಪಾತ್ರ 6.      ನಿಮ್ಮನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ? 7.      ಚರ್ಚಿಸಬೇಕಾದ ಸನ್ನಿವೇಶಗಳು ********** ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುತ್ತಿರುವುದಿಲ್ಲ ಹಾಗೂ ಪುರುಷನಿಗಿಂತ ಕೀಳೆಂಬಂತೆ ಭಾವಿಸಲಾಗುತ್ತದೆ. ಇಂತಹ ಸಮಾಜದಲ್ಲಿ   ಪುರುಷರಿಗೆ ಹೋಲಿಸಿದಲ್ಲಿ ಸಂಪನ್ಮೂಲಗಳ ಮೇಲಿನ ಹಿಡಿತ ಹಾಗೂ ಕುಟುಂಬದಲ್ಲಿ ತೀರ್ಮಾನ ಕೈಗೊಳ್ಳುವಲ್ಲಿ ಮಹಿಳೆಯರಿಗೆ ಅತೀ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಸ್ವಾತಂತ್ರ್ಯ ಸಮಾನತೆಯನ್ನು ಕಾಣಬಹುದಾಗಿದೆ. ಇದು ಸಮುದಾಯದಲ್ಲಿ ಮಹಿಳೆಯರ ಮೇಲಿನ ಪ್ರಭುತ್ವ ಸಾಧಿಸುವಿಕೆ ಹಾಗೂ ತಾರತಮ್ಯಕ್ಕೆ ಕಾರಣವಾಗಿದೆ. ಸಾಮಾಜಿಕ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ethos ಗಳನ್ವಯ ಇದು   ಮತ್ತು ಬಲಗೊಳೊಸಿದಂತಾಗುತ್ತಿದೆ . ಇದು ಮಹಿಳೆಯರ   ಪರಿಪೂರ್ಣ ಅಭಿವೃದ್ಧಿಯನ್ನು ತಡೆಗಟ್ಟುತ್ತದೆ. ಈ ಒಂದು