Posts

Showing posts with the label ಮೇ 1

ಮೇ 1 ಕಾರ್ಮಿಕ ದಿನಾಚರಣೆ

May 1st is celebrated worldwide as an international day of labor. The day when 8 hours shift came into the arena of labor workforce.  ಪ್ರತಿ ವರ್ಷ ಮೇ 1 ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ . ಈ ದಿನ ವಿಶ್ವ ಕಾರ್ಮಿಕ ಬಂಧುಗಳ ದಿನವಾಗಿದೆ . 8 ಗಂಟೆ ಕೆಲಸ , 8 ತಾಸು ಮನರಂಜನೆ , 8 ತಾಸು ವಿಶ್ರಾಂತಿ ಗೆ ದಿನದ 24 ಗಂಟೆಗಳನ್ನು ಮೀಸಲಿರಸಲು ನಡೆಸಿದ ಹೋರಾಟದ ಪ್ರತಿಫಲದ ದಿನವಾಗಿದೆ . Industrialization ಕಾರ್ಮಿಕ ಸಮುದಾಯದ ಅಭಿವೃದ್ದಿಗೆ ಮಹತ್ವದ ಕಾಣಿಕೆಯನ್ನು ನೀಡಿದೆ . ಕಾರ್ಮಿಕ ಸಮುದಾಯ ಆರ್ಥಿಕವಾಗಿ ಸಮಾಜದಲ್ಲಿ ನೆಲೆ ನಿಲ್ಲಲು ಅನುಕೂಲ ಮಾಡಿಕೊಟ್ಟಿದೆ . ಮೊದಲ ಹಂತದಲ್ಲಿ ಕೆಲಸದ ಜೊತೆ ಜೊತೆಗೆ ಕಾರ್ಮಿಕ ವರ್ಗದ ಶೋಷಣೆಯನ್ನು ಗಮನಿಸಬಹುದಾಗಿದೆ . ಕಡಿಮೆ ವೇತನ , ಹೆಚ್ಚು ಕೆಲಸದ ಅವಧಿ , ಕಾರ್ಮಿಕರಿಗೆ ಸೂಕ್ತ benefits, ವಿಮೆ   ಗಳನ್ನು , ಕೆಲಸದ ಸ್ಥಳದಲ್ಲಿ ಆರೋಗ್ಯಕ್ಕೆ ಕಾಳಜಿ ನೀಡದಿರುವುದನ್ನು ಮೊದಲ ಹಂತದಲ್ಲಿ ಗಮನಿಸಬಹುದಾಗಿದೆ . ನಂತರದ ದಿನಗಳಲ್ಲಿ ಕಾರ್ಮಿಕ ಸಮುದಾಯದ ಜ್ಞಾನ ವಿಸ್ತಾರದಿಂದಾಗಿ ಸಮುದಾಯದಲ್ಲಿ ಅರಿವು ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಸುಧಾರಣೆ ನೀತಿಗಳು ವಿವಿಧ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ರೂ...