COVID-19 ಕರೋನ ವೈರಸ್ ಕುರಿತು WHO ಕನ್ನಡ ಅನುವಾದ
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಪತ್ತೆಯಾದ ಅಪರಿಚಿತ ಕಾರಣದ ನ್ಯುಮೋನಿಯಾವನ್ನು ಚೀನಾದ ವಿಶ್ವ ಆರೋಗ್ಯ ಸಂಸ್ಥೆ ದೇಶೀಯ ಕಛೇರಿ 31 ಡಿಸೆಂಬರ್ 2019 ರಂದು covid-19 ಮೊದಲು ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ 30 ಜನವರಿ 2020 ರಂದು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಘೋಷಿಸಲಾಯಿತು. Corona Virus ವೈರಸ್ ಗಳ ಒಂದು ದೊಡ್ಡ ಕುಟುಂಬದ ಭಾಗವಾಗಿದೆ. ಇವುಗಳು ಸಾಮಾನ್ಯ ನೆಗಡಿಯಿಂದ ಇಡಿದು ತೀವ್ರತರವಾದ ಖಾಯಿಲೆಗಳಾದ Middle East Respiratory Syndrome (MERS-CoV) and Severe Acute Respiratory Syndrome (SARS-CoV) ಗಳಿಗೆ ಕಾರಣವಾಗಿವೆ. Covid-19 Coronavirus disease ಹೊಸದಾಗಿ ಪತ್ತೆಯಾದ ವೈರಾಣು ತಳಿಯಾಗಿದ್ದು ಈ ಮೊದಲು ಮಾನವರಲ್ಲಿ ಪತ್ತೆಯಾಗಿರುವುದಿಲ್ಲ. Coronavirus ಗಳು zoonotic ಗಳಾಗಿವೆ.ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಖಾಯಿಲೆಗಳು ಅಥವಾ ನಿರ್ದಿಷ್ಟವಾಗಿ ತಿಳಿಸುವುದಾದರೆ ಪ್ರಾಣಿಗಳಲ್ಲಿ ಇರುವಂತಹ ಖಾಯಿಲೆಯಾಗಿದ್ದು ಮನುಷ್ಯರಿಗೆ ಸೊಂಕಿನ ಮೂಲಕ ಹರಡಬಹುದಾಗಿದೆ. zoonosis:a disease that can be transmitted from animals to people or, more specifically, a disease that normally exists in animals but that can infect humans. There are multitudes of zoonotic ...