Posts

Showing posts from September, 2023

HINDUISM. Let the knowledge come to us from every direction ~ Rigveda

HINDUISM Let the knowledge come to us from every direction ~ Rigveda  1 You believe in God? Aastik - Accepted.  2 You don't believe in God?  You're accepted as Nastik.  3 You want to worship idols?  Go ahead. You are a murti pujak.  4 You don't want to worship idols?  No problem. You can focus on Nirguna Brahman.  5 You want to criticise something in our religion?  Come forward. We are logical. Nyaya, Tarka etc. are core Hindu schools.  6 You want to accept beliefs as it is?   Most welcome.  7 You want to start your journey by reading Bhagavad Gita ?  Sure!  8 You want to start your journey by reading Upanishads?  Why not?  9 You want to start your journey by reading Purana ?  Be my guest.  10 You just don't like reading Puranas or other books?  No problem my dear. Go by Bhakti tradition. ( bhakti- devotion)  11 You don't like the idea of Bhakti?  What's the problem? Do your Karma. Be a karma yogi.  12 You want to enjoy life?  Very good. No problem at all. This

ಕರ್ಪೂರಗೌರಂ_ಕರುಣಾವತಾರಮ್ ಮಂತ್ರದ ಅರ್ಥ

#ಕರ್ಪೂರಗೌರಂ_ಕರುಣಾವತಾರಮ್  ಮಂತ್ರದ ಅರ್ಥವೇನು ಗೊತ್ತಾ? ಈ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು:   ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇನ್ದ್ರಹಾರಮ್ । ಸದಾವಸನ್ತಂ ಹೃದಯಾರವಿನ್ದೇ ಭವಂ ಭವಾನೀಸಹಿತಂ ನಮಾಮಿ ॥ ಅರ್ಥ : :ಕರ್ಪೂರದಂತಹಶುದ್ಧ ಬಿಳಿ , ಕರುಣೆಯ ಅವತಾರ , : ಲೌಕಿಕ ಅಸ್ತಿತ್ವದ ಸಾರ , ರಾಜ ಸರ್ಪಗಳ ಮಾಲೆಯು ಯಾವಾಗಲೂ ಹೃದಯದ ಕಮಲದೊಳಗೆ ವಾಸಿಸುವುದು . ಅಂಥಹ ಶಿವ ಮತ್ತು ಶಕ್ತಿಗೆ ಒಟ್ಟಿಗೆ ನಮಸ್ಕರಿಸುತ್ತೇನೆ👏👏 ಓಂ ನಮಃಶಿವಾಯ ಓಂ ಮಂಗಳ ಆರತಿಯ ಸಮಯದಲ್ಲಿ ನೀವು ಕೇಳುವ ಅತ್ಯಂತ ಪ್ರಸಿದ್ಧ ಮಂತ್ರಗಳಲ್ಲಿ "ಕರ್ಪೂರ ಗೌರಂ ಕರುಣಾವತಾರಮ್" ಒಂದಾಗಿದೆ. ಇದು ಶಿವನಿಗೆ ಸಂಬಂಧಿಸಿದ ಪ್ರಾಚೀನ ಸಂಸ್ಕೃತ ಶ್ಲೋಕವಾಗಿದೆ ಮತ್ತು ಇದನ್ನು ಶಿವ ಯಜುರ್ ಮಂತ್ರ ಎಂದೂ ಕರೆಯುತ್ತಾರೆ. ಕರ್ಪೂರ ಗೌರಂ ಕರುಣಾವತಾರಮ್ ಮಂತ್ರವು ನಾಲ್ಕು ವೇದಗಳಲ್ಲಿ ಒಂದಾದ ಯಜುರ್ವೇದದಲ್ಲಿ ಕಂಡುಬರುತ್ತದೆ. ಶಿವ ಎಂಬ ಪದವು ಮಂಗಳಕರವಾದುದನ್ನು ಸೂಚಿಸುತ್ತದೆ. ಭಗವಾನ್ ಶಿವನು ಪಾಪ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕುತ್ತಾನೆ ಮತ್ತು ಐಹಿಕ ಸಂತೋಷವನ್ನು ಕೊಡುವವನು,  ಒಳ್ಳೆಯ ಮತ್ತು ಮಂಗಳಕರ ಪ್ರವರ್ತಕ. ಶಿವನನ್ನು ಶಂಕರ ಎಂದೂ ಕರೆಯುತ್ತಾರೆ, ಅಂದರೆ ಒಳ್ಳೆಯದನ್ನು ಮಾಡುವವನು. ಶಿವನು ಮೂರು ದೇಹಗಳನ್ನು (ತ್ರಿಪುರಾ), ಸ್ಥೂಲ, ಸೂಕ್ಷ್ಮ ಮತ್ತು ಕಾರಣದಿಂದ ಆಚೆಗೆ ತೆಗೆದುಕೊಳ್ಳುತ್ತಾನೆ, ಅದು ಜೀವ ಅಥವಾ ಸಾಕಾರ ಆತ್ಮವ

ಮಾಡಾಳು ಸ್ವರ್ಣಗೌರಿ

#ಮಾಡಾಳು #ಸ್ವರ್ಣಗೌರಿ   ಹಾಸನಜಿಲ್ಲೆ ಅರಸೀಕೆರೆ ತಾ ಕಣಕಟ್ಟೆ ಹೋಬಳಿಯ ಮಾಡಾಳು ಪುಟ್ಟ ಗ್ರಾಮ ಮಾರ್ಗ:- (ಆರಸೀಕೆರೆ -ಜೆ.ಸಿ.ಪುರ- ದೊಡ್ಡಮೇಟಿಕುರ್ಕೆ- ಮಾಡಾಳು ಅಥವ ತಿಪಟೂರು- ಹೊನ್ನವಳ್ಳಿ- ಜೆ.ಸಿ ಪುರ ಮಾಡಾಳು). ವರ್ಷಕ್ಕೋಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ. 🙏ಗೌರಮ್ಮನವರು ಮೂಲತಃ ಸಂಪಿಗೆ ಗ್ರಾಮದವರಂತೆ ಒಮ್ಮೆ ಮಾಡಾಳಿನ ಗೌಡರಾದ #ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ # ಪರಮ ಪೂಜ್ಯ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ಆ ದಿನ ರಾತ್ರಿ ಗೌಡರ ಮನೆಯ ಬಾವಿಯಲ್ಲಿ ಬಂದು ನೆಲೆಸಿದಂತೆ ಕನಸು ಕಂಡ ಮುದ್ದೇಗೌಡು ಈ ಬಗ್ಗೆ ಗುರುಗಳಲ್ಲಿ‌ ವಿಚಾರಿಸಿದಾಗ ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ತಾಯಿ ಸ್ವರ್ಣಗೌರಿ ಇಲ್ಲಿ ನಿಮ್ಮ ಮನೆಯಲ್ಲಿ ನೆಲಿಸಿರುವುದಾಗಿ ತಿಳಿಸಿದ ಮೇಲೆ ಪ್ರತಿ ಶ್ರಾವಣದಲ್ಲಿ ಮೃತ್ಯುಕೆ ತಂದು ಗೌರಿ ಮೂರ್ತಿಯನ್ನ ಸಿದ್ದಮಾಡಿತ್ತಾರೆ, ಆಚರಣೆ  ( ಸ್ವರ್ಣ ಗೌರಿ ನೆಲೆಸುವುದು ಗೌರಿ ಹಬ್ಬದ ದಿನದಿಂದ 10 ದಿನ ಮಾತ್ರ ಉಳಿದ ದಿನದಲ್ಲಿ ಬಸವಣ್ಣನ ದೇವಸ್ಥಾನದ ಲ್ಲಿ ತಾಯಿಯವರ ಪೋಟೋ ಇಟ್ಟು ಪೂಜಿಸಲಾಗುತ್ತದೆ. ಪ್ರತಿ ದಿನ ಪೂಜೆ ಅನ್ನದಾಸೋಹ ಇರುತ್ತದೆ) ಸ್ವರ್ಣಗೌರಿಯನ್ನು #ಅರಿಶಿಣ ಮತ್ತು #ಮೃತ್ಯುಕೆ ಎಂಬ ಪವಿತ್ರ ಮಣ್ಣಿ

G20 India - 2023, 9th and 10th Pragathi Maidan New Delhi, India.

G-20 meeting held in India in the year 2023 in the months of September, from 9th to 10 at Pragathi Maidan New Delhi. G20  - Group of 20 countries - 19 countries and European Union. It does not have a permanent headquarters,it operates through a rotating presidency. The tenure of G20 presidency is from 1st December to November 30th. 1. India  2. Russia 3. United States 4. Australia 5. Indonesia 6. Germany 7. United Kingdom 8. Saudi Arabia 9. China 10. Turkey 11. Japan 12. Italy 13. Mexico 14. France 15. Argentina 16. South Africa 17. Canada 18.Brazil 19. South Korea 20. European Union  G7 countries 1.United States of America 2.United Kingdom 3.Japan 4.Italy 5.Germancy 6.France 7.Canada