Posts

Showing posts from 2021

Wife of Shankarnag in real life

 Wife of Shankarnag in real life is Smt Arundathi Nag. 

How many movies did shankarnag and Arathi played as hero and heroine?

 Shankarnag, the legend of Kannada film Industry acted in 91 movies.  Shankarnag and Aarathi acted in the 8 movies together. The following are the movie they acted together. 1.Vajra Mushti Aarathi 1985 HR Bhargava 2. Pavithra Prema Aarathi 1984 A V Sheshagiri Rao 3.Gedda Maga Aarathi 1983 S A Chandrashekhar 4.Aakrosha         Aarathi 1983 Tiptur Raghu 5.Archana          Aarathi 1982 K Mani Murugan 6.Karmika Kallanalla Aarathi 1982 KSR Dass 7.Nyaya Ellide Aarathi 1982 S A Chandrashekhar 8.Thayiya Madilalli    Aarathi 1981 B Subba Rao

Pushpa - The Rise

Pushpa -The Movie is a Telugu language movie. The story is written by Sukumar. The movie is produced by Mythri Movie Makers in association with Muttamsetty Media. This is a good movie. I watched this movie on 22/12/2021. I watched this movie in Inox Yelahanka, the teller after issuing the ticket informed to collect Rs.6. I didn't get that Rs6. The movie is starring Mr. Allu Arjun and Miss. Rashmika Mandanna in the lead role.  Pushpa is not about the flower, But, fire.    Pushpa rises from no sir name.  Rs. 100 legal job Rs.1000 Illegal Job,  Pushpa prefers the illegal one, he will be able to make money in a short duration,  Pushpa though seems illiterate and a rough villager. He is not less than any business-minded person,   The way he prefers Rs 1000 over Rs.100,      The way he leaves the job for sitting crossing the leg,      The way he handles the police,    The way he takes the 4% share and becomes partner over taking Rs. 5 lakh,   The way he hides the logs,   The way he speak

Indian Council of Agricultural Research - Universities, research institutions, Directorate-Project Directorate, national Bureaux

Deemed Universities 1. ICAR-Indian Agricultural Research Institute, New Delhi https://www.iari.res.in/ 2. ICAR-National Dairy Research Institute, Karnal http://ndri.res.in/ 3. ICAR-Indian Veterinary Research Institute, Izatnagar http://www.ivri.nic.in/ 4. ICAR-Central Institute on Fisheries Education, Mumbai https://www.cife.edu.in/index.html Research Institutions 01. ICAR-Central Island Agricultural Research Institute , Port Blair https://ciari.icar.gov.in/ 02. ICAR-Central Arid Zone Research Institute, Jodhpur http://www.cazri.res.in/ 03. ICAR-Central Avian Research Institute, Izatnagar https://cari.icar.gov.in/ 04. ICAR-Central Inland Fisheries Research Institute, Barrackpore http://www.cifri.res.in/ 05. ICAR-Central Institute Brackishwater Aquaculture, Chennai http://www.ciba.res.in/ 06. ICAR-Central Institute for Research on Buffaloes, Hissar https://cirb.icar.gov.in/ 07. ICAR-Central Institute for Research on Goats, Makhdoom https://www.cirg.res.in/ 08. ICAR

National Health Mission

  National Health Mission is the mission mode project of the Government of India and the pet project of the Ministry of Health and Family Welfare Services, India. India from the times of the Harappan civilization cared for the health of the people. Every princely state and Kingdom in the history of India had specific health policies and a set of rules to take care of people’s health. With the onset of Muslim invasion and rule and later colonization Dutch, French, England had certain specific reforms in the field of the health sector. The pandemic diseases increased population, maternal deaths, children deaths, cases of tuberculosis, HIV called for a mission mode project to bring the indicators under control. NHM is the continuation of erstwhile NRHM. National Rural Health Mission was implemented in India in the year 2005. NRHM concentrated primarily on rural health issues including antenatal and postnatal care. With the onset of industrialization, urbanization started.   The industri

ipo

Paytm Data patterns Two different IPOs

Akhanda ಅಖಂಡ ಚಲನಚಿತ್ರ

ನಾನು ಈ ಸಿನಿಮಾವನ್ನು ಜೆಪಿ ನಗರದ ಶ್ರೀ ಸಿದ್ದೇಶ್ವರ ಥಿಯೇಟರ್‌ನಲ್ಲಿ ನೋಡಿದೆ. ಧ್ವನಿ ಪರಿಣಾಮವು ಉತ್ತಮ ಸಾಮರಸ್ಯವನ್ನು ಹೊಂದಿದೆ. ಕೋವಿಡ್ ಪ್ರಭಾವದ ನಂತರ, ಅಖಂಡ ಚಲನಚಿತ್ರವು ಚಿತ್ರರಂಗಕ್ಕೆ ಉತ್ತಮ ಓಪನಿಂಗ್ ನೀಡಿತು. ಜನ ಚಿತ್ರಮಂದಿರಕ್ಕೆ ಬರತೊಡಗಿದರು. ಭಾಷೆ ತೆಲುಗು.  ಲೆಜೆಂಡರಿ ನಟ  ಶ್ರೀ.ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ.  ಸಿನಿಮಾ "ಕರ್ಮ ಸಿದ್ದಾಂತದ" ಸುತ್ತ ಸುತ್ತುತ್ತದೆ. ಹಿಂದೂ ಧರ್ಮದ ಪುನರುಜ್ಜೀವನ. ಒಬ್ಬನು ತಾನು ಬಿತ್ತಿದ್ದಕ್ಕೆ ಪ್ರತಿಫಲವನ್ನು ಪಡೆಯುತ್ತಾನೆ.  ಚಲನಚಿತ್ರವು ಕೆಟ್ಟ ಗಣಿಗಾರಿಕೆಯ ನಂತರದ ಪರಿಣಾಮವನ್ನು ನೀಡಲು ಪ್ರಯತ್ನಿಸುತ್ತದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಭ್ರಷ್ಟ ಪದ್ಧತಿಗಳ ವಿರುದ್ಧ ಮಾರ್ಗವನ್ನು ಆರಿಸಿದಾಗ ಅವರು ಅನುಭವಿಸುವ ತೊಂದರೆಗಳನ್ನು ಚಲನಚಿತ್ರವು ತೆರೆದಿಡುತ್ತದೆ. This Movie is the tip of the iceberg, about the Uranium Extraction And Reboring of the waste and medical aftermaths. Government has to bring stringent policies, actions, laws relating to mining against the ecological imbalance. All actors in the movie justified their character. Some fraction of society may find it this movie like glorification of Hindu dharma. But, the fact is Hindu

Trade with patience

Dear  Always trade with patience and buy stock. Don't buy stock in hurry and loose temper. Always look for news and rumours regarding theq stock.

Puneeth Rajkumar

ಪುನೀತ್ ರಾಜಕುಮಾರ್ ಬಹುಮುಖ ನಟರಾಗಿದ್ದರು.  ಅವರ ಸಿನಿಮಾ ಹೆಸರು ಮತ್ತು ನನ್ನ ಹೆಸರು ಒಂದೇ ಆಗಿತ್ತು. ಅಭಿ.  ಅವರು ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರು ನಗುತ್ತಿದ್ದರು. ತುಂಬಾ ಕ್ರಿಯಾಶೀಲ ಸೌಮ್ಯ ವ್ಯಕ್ತಿ.  ಸಹಾಯ ಮಾಡಿ ಮತ್ತು ಮರೆತುಬಿಡಿ. ಅವರು ಸಾರ್ವಜನಿಕ ಗಮನವಿಲ್ಲದೆ ಅನೇಕರಿಗೆ ಸಹಾಯ ಮಾಡಿದರು.  ಅವರ ಎಲ್ಲಾ ಸಿನಿಮಾಗಳು ಉತ್ತಮವಾಗಿವೆ,  ಅವರು ಬಾಲ ಕಲಾವಿದರಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಅವರ ಮಹಾನ್ ಚೇತನಕ್ಕೆ ನನ್ನ ನಮನಗಳು. ಡಾ ರಾಜ್‌ಕುಮಾರ್ ಮತ್ತು ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಚಿಕ್ಕ ಮಗ ಶ್ರೀ ಪುನೀತ್ ರಾಜ್‌ಕುಮಾರ್.

WAYS TO KEEP YOUR PINEAL GLAND HEALTHY

WAYS TO KEEP YOUR PINEAL GLAND  HEALTHY Finding the most ideal approaches to detox your Pineal Gland might be significantly more critical than you understand. Very few individuals have even known about this important little organ, about the size of a grain of rice, which sits amidst our brains. Late research in the course of the last four or five decades has, in any case, uncovered the significance of this little individual, and have connected it to physical and mental prosperity, some notwithstanding connecting it to profound wellbeing as well, consequently its epithet “the third eye”. The cutting edge direction for living that numerous individuals receive in the 21st-century imply that the Pineal Gland is shelled with undesirable poisons, both through the sustenance and drink that we devour, and the pressure related synthetic compounds that our bodies create. The outcome is that it ends up solidified, calcified, and loses much, if not the greater part of its capacity. The uplifting n

ಶಿವ ಅಷ್ಟೋತ್ತರ ಶತ ನಾಮಾವಳಿ

*ಇಷ್ಟಾರ್ಥ ಸಿದ್ಧಿಗಾಗಿ ನಿತ್ಯ ಪಠಿಸಿ ಶಿವ ಅಷ್ಟೋತ್ತರ ಶತ ನಾಮಾವಳಿ..!* ಪ್ರತಿನಿತ್ಯ ನಾವು ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪಠಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ಜೀವನದ ನೋವುಗಳು ದೂರಾಗಿ ಸಂತೋಷ, ಶಾಂತಿ ಸಿಗುತ್ತದೆ.       ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸರಳ. ಭಕ್ತಿಯೊಂದಿದ್ದರೆ ಆತ ಯಾರಿಗೆ ಬೇಕಾದರೂ ಒಲಿಯುವಾತ. ಶಿವನಿಗೆ ಆಡಂಭರದ ಪೂಜೆ - ಪುನಸ್ಕಾರಗಳ ಅವಶ್ಯಕತೆಯಿಲ್ಲ. ಶ್ರದ್ಧಾ - ಭಕ್ತಿಯಿಂದ, ನಿಷ್ಕಲ್ಮಶ ಮನಸ್ಸಿನಿಂದ ಒಮ್ಮೆ ಓಂ ಎಂದರೆ ಸಾಕು ಆತ ನಿಮ್ಮತ್ತ ತಿರುಗಿ ನೋಡುವನು. ಶಿವನನ್ನು ಒಲಿಸಿಕೊಳ್ಳಲು ಓಂ ಮಾತ್ರವಲ್ಲ, ಅನೇಕ ಮಂತ್ರಗಳು, ಸ್ತೋತ್ರಗಳು ಇವೆ. ಆದರೆ ಅವುಗಳಲ್ಲಿ ಪ್ರಮುಖವಾದುದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಆತನ 108 ನಾಮಗಳ ಅಷ್ಟೋತ್ತರ ನಾಮಾವಳಿಗಳು. ಇದನ್ನೇ ಶಿವ ಅಷ್ಟೋತ್ತರ ಶತ ನಾಮಾವಳಿಗಳೆಂದು ಕರೆಯಲಾಗುತ್ತದೆ.                                                                                             ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪ್ರತಿನಿತ್ಯ ನೀವು ಮಡಿಯಿಂದ ಪಠಿಸಬಹುದು ಅಥವಾ ಪ್ರತೀ ಸೋಮವಾರ ಕೂಡ ಮುಂಜಾನೆ ಮಡಿಯಿಂದ ಪಠಿಸಬಹುದು. ಶಿವನ 108 ನಾಮಾವಳಿಗಳನ್ನು ಜಪಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುವುದು.  *ಶಿವ ಅಷ್ಟೋತ್ತರ ಶತ ನಾಮಾವಳಿಯ ಪ್ರಯೋಜನ:* 🚩ನಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಶಿವ ಅಷ್ಟೋತ್ತರ ಶತ ನ

I want to start trading?

  Yes, good decision. Less amount is good to begin trading. Focus on shares which will help you grow your money. If you want to invest for long term take into consideration following… A) continuous dividend issue B) regular bonus issue As you went into financial crisis, finance has taught you few ways to manage it. Buy low sell high

ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ.

 ನಿಮ್ಮ ಜಮೀನಿಗೆ ಪೋಡಿ ಇಲ್ಲದಿದ್ದರೆ ನೀವು ಮಾಲಿಕರಲ್ಲ…. ಪೋಡಿ ಹೇಗೆ ಮಾಡಿಸಬೇಕು, ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ On August 13, 2021 By ramlinganna ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ ದಾರರ ಹೆಸರು ಒಂದೇ ಸರ್ವೇ ನಂಬರ್ ನಲ್ಲಿ ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.   ಪೋಡಿಯಲ್ಲಿ ನಾಲ್ಕು ವಿಧಗಳಿವೆ. 1. ತತ್ಕಾಲ್ ಪೋಡಿ 2.ದರ್ಖಾಸ್ ಪೋಡಿ 3. ಅಲಿನೇಷನ್ ಪೋಡಿ, ಮುಟೇಷನ್ ಪೋಡಿ   ನಾಲ್ಕರಲ್ಲಿ ತತ್ಕಾಲ್ ಪೋಡಿ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು. ಹಾಗಾದರೆ ತತ್ಕಾಲ್ ಪೋಡಿ  ಏಕೆ ಮಾಡಿಸಿಕೊಳ್ಳಬೇಕೆಂಬುದುರ ಸಂಪೂರ್ಣ ಮಾಹಿತಿ ಇಲ್ಲಿದೆ.. ಪೋಡಿ ಏಕೆ ಮಾಡಿಸಬೇಕು? ಒಂದು ಸರ್ವೆನಂಬರ್ ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಜಮೀನು ಕಾನೂನಿನ ಪ್ರಕಾರ ವಿಭಾಗಿಸಿ ಹೊಸ ಹಿಸ್ಸಾ ಸಂಖ್ಯೆ ಅಥವಾ ತಾತ್ಕಾಲಿಕ ಪೋಡಿ ಸಂಖ್ಯೆ ನೀಡಲಾಗುತ್ತದೆ. ಹಾಗೆಯೇ ಪೋಡಿ ಮಾಡಿರುವ ಜಮೀನಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಪ್ರತ್ಯೇಕ ಪಹಣಿ ಅಥವಾ ಏಕ ಮಾಲಿಕತ್ವದ ಪಹಣಿ ಮಾಡಲಾಗವುದು. ಉದಾಹರಣೆಗೆ ಒಂದು ಸರ್ವೆ ನಂಬರ್ ನಲ್

ಶ್ರಾವಣ ಸೋಮವಾರ

ಶ್ರಾವಣ ಸೋಮವಾರ ಈ ಮಾಸದ ಪ್ರತಿ ಸೋಮವಾರವು ಶ್ರಾವಣ ಸೋಮವಾರವೆಂದೇ ಪ್ರಸಿದ್ಧಿ. ಶ್ರಾವಣ ಸೋಮವಾರ ವ್ರತದ ಹಿಂದೆಯೂ ಅನೇಕ ಪುರಾಣ ಕಥೆಗಳಿವೆ. ಅಂದು ಎಲ್ಲ ಶಿವ ದೇವಾಲಯಗಳಲ್ಲಿ ಹಾಲಿನ ಅಭಿಷೇಕ ಮತ್ತು ಬಿಲ್ವಾರ್ಚನೆಗೆ ಆದ್ಯತೆ ನೀಡಲಾಗುತ್ತದೆ. ಶ್ರಾವಣ ಸೋಮವಾರದ ವ್ರತವನ್ನು ಮಾಡುವವರು, ಆ ದಿನ ಶಿವನ ಪೂಜೆ, ಧ್ಯಾನಗಳನ್ನು ಮಾಡುತ್ತಾ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ.   ಶ್ರಾವಣದಲ್ಲಿ ಶಿವನನ್ನೇ ಆರಾಧಿಸುವುದೇಕೆ? ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ದಾನವರು ಹಂಚಿಕೊಳ್ಳುತ್ತಾರೆ, ಉಳಿದ ಒಂದು ರತ್ನವೇ ಹಾಲಾಹಲ.  ಇಡೀ ಪೃಥ್ವಿಯನ್ನೇ ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನನ್ನು ಆರಾಧಿಸುವುದು ಪುಣ್ಯಮಯವಾದದ್ದು. ಹರ ಹರ ಮಹಾದೇವ 🔱 ಶ್ರೀ ಚಂದ್ರಮೌಳೀಶ್ವರ ಹಾಗೂ ಜಗದ್ಗುರುಗಳ ಸೇವೆಯಲ್ಲಿ Facebook collection  🙏

ಮಹಾ ಮೃತ್ಯುಂಜಯ ಮಂತ್ರ

 |ಮಹಾ ಮೃತ್ಯುಂಜಯ ಮಂತ್ರ| ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ. ಈ ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ. ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|ಊರ್ವಾರು ಕಮಿವ ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌|| ||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.|| ಓಂ = ಪ್ರಣವ 🕉 ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ... ಯಜಾಮಹೇ = ಪೂಜನೀಯನೇ.... ಸುಗಂಧಿಂ = ಸುಗಂಧದಿಂದ ಕೂಡಿದ, ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ.....  ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ. ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ. ಇಲ್ಲಿ "ಊರ್ವಾರು ಕಮಿಕ" ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ. ಪರಶಿವನೇ...... ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟ

ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..

 *ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..* ೧. *ಕಲ್ಲಿನ ಲಿಂಗ* - ನಾನಾ ಶಿಲೆಗಳಿಂದ ಮಾಡಿದ್ದು - "ಮೋಕ್ಷಪ್ರಾಪ್ತಿ"ಯ ಫಲ.. ೨. *ಪುಷ್ಪಲಿಂಗ* - ಹೂವಿನಿಂದ ಮಾಡಿದ್ದು - ಯಶಸ್ಸು, ಸುಖ, ಶಾಂತಿ.. ೩. *ದಾರುಲಿಂಗ* - ಮರದಿಂದ ಮಾಡಿದ್ದು - ಇಷ್ಟಾರ್ಥ ಸಿದ್ಧಿ.. ೪. *ಕೆಂಪುಚಂದನ* - ರಕ್ತ ಚಂದನ ಪುಡಿಯಿಂದ ಮಾಡಿದ್ದು - ರೋಗಮುಕ್ತಿ, ಅಪಮೃತ್ಯು ನಿವಾರಣೆ.. ೫. *ಕಾಶ್ಮೀರ ಲಿಂಗ* - ಕುಂಕುಮ, ಕೇಸರಿ - ಆರೋಗ್ಯಭಾಗ್ಯ.. ೬. *ಗಂಧದ ಲಿಂಗ* - ಶ್ರೀಗಂಧದ ಪುಡಿಯಿಂದ ಮಾಡಿದ್ದು - ಗಂಧರ್ವಲೋಕ ಪ್ರಾಪ್ತಿ, ಆರೋಗ್ಯ ಭಾಗ್ಯ.. ೭. *ಲೋಹಲಿಂಗ* - ಯಾವುದಾದರೂ ಲೋಹದಿಂದ ಮಾಡಿದ್ದು - ಶತೃನಾಶ.. ೮. *ಸೂರ್ಯಲಿಂಗ* - ತಾಮ್ರದಿಂದ ಮಾಡಿದ್ದು - ಆರೋಗ್ಯಪ್ರಾಪ್ತಿ.. ೯. *ಸುವರ್ಣಲಿಂಗ* - ಚಿನ್ನದಿಂದ ಮಾಡಿದ್ದು - ಸ್ವರ್ಗಪ್ರಾಪ್ತಿ.. ೧೦. *ರಜತಲಿಂಗ* - ಬೆಳ್ಳಿಯಿಂದ ಮಾಡಿದ್ದು - ಪಿತೃದೋಷ, ಶಾಪ ನಿವಾರಣೆಯಾಗುವುದು.. ೧೧. *ಸ್ಫಟಿಕಲಿಂಗ* - ಸ್ಫಟಿಕದಿಂದ ಮಾಡಿದ್ದು - ಶಾಂತಿ, ನೆಮ್ಮದಿ ಕೊಡುತ್ತದೆ, ಬಿ‌.ಪಿ ಖಾಯಿಲೆ ಬೇಗ ವಾಸಿಯಾಗುತ್ತದೆ.. ೧೨. *ಶರ್ಕರಲಿಂಗ* - ಸಕ್ಕರೆಯಿಂದ ಮಾಡಿದ್ದು - ಸಕ್ಕರೆ ಖಾಯಿಲೆ ನಿವಾರಣೆ ಹಾಗೂ ಸಂತೋಷ ನೀಡುತ್ತದೆ.. ೧೩. *ದೂರ್ವಾಲಿಂಗ* - ಗರಿಕೆಯಿಂದ ಮಾಡಿದ್ದು - ಅಪಮೃತ್ಯು ನಿವಾರಣೆ, ರೋಗ ನಿವಾರಣೆ.. ೧೪. *ಮೃತ್ತಿಕಾ ಲಿಂಗ* - ಹುತ್ತದ ಮಣ್ಣಿನಿಂದ ಮಾಡಿದ್ದು - ದೇವ

death of Vedika Shinde,

One-year-old girl who received Rs 16 crore injection for rare genetic condition dies Read more at: https://www.deccanherald.com/national/one-year-old-girl-who-received-rs-16-crore-injection-for-rare-genetic-condition-dies-1015573.html

Rule 26.8.4 of the World Athletics technical handbook.

Rule 26.8.4 of the World Athletics technical handbook. Sharing gold by mutual agreement was perfectly legal.

Vatlakayi creation YouTube channel

 Vatlakayi Creations. Joined YouTube 30 November 2020 Country :India. https://youtube.com/c/vatlakaicreation View  like  Subscribe

ರಾಮಾಯಣ

 1) ರಾಮಾಯಣ ರಚಿಸಿದವರು ಯಾರು? ಉತ್ತರ:   ವಾಲ್ಮಿಕಿ ಮಹರ್ಷಿಗಳು 2) ವಾಲ್ಮಿಕಿ ಯಾವ ವಂಶಜರು? ಉತ್ತರ: ಭೃಗುವಂಶ 3) ವಾಲ್ಮಿಕಿಯ ತಂದೆಯ ಹೆಸರೇನು? ಉತ್ತರ: ಪುಚೇತನ ಮಹರ್ಷಿಗಳು 4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು? ಉತ್ತರ: ಹುತ್ತ 5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು? ಉತ್ತರ: ೦೮ 6)ರಾಮಾಯಣದ ಕಾಂಡಗಳು ಯಾವುವು? ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ,  7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು?  ಉತ್ತರ : ರಾಷ್ಟ್ರಕವಿ ಕುವೆಂಪು 8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ? ಉತ್ತರ : ಕಂಬನ್ 9) ಲಂಕಕಾಂಡ ಮತ್ತೊಂದು ಹೆಸರೇನು? ಉತ್ತರ : ಯುದ್ದಕಾಂಡ 10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು?  ಉತ್ತರ : ತ್ರೇತಾಯುಗ 11) ರಾಮನ ವಂಶ ಯಾವುದು ?  ಉತ್ತರ : ಸೂರ್ಯವಂಶ  12) ಸೂರ್ಯವಂಶದ ಮೊದಲ ರಾಜನ ಹೆಸರು ? ಉತ್ತರ : ಇಕ್ಷ್ವಾಕು 13) ಇಕ್ಷ್ವಾಕುವಿನ ತಂದೆ ಯಾರು ?  ಉತ್ತರ : ಸೂರ್ಯದೇವ 15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ? ಉತ್ತರ : ರಘುವಂಶ 16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ? ಉತ್ತರ : ಸತ್ಯ ಹರಿಶ್ಚಂದ್ರ 17) ದಶರಥನ ಮೂವರು ಪಟ್ಟ ಮಹಿಷಿಯರು  ಯಾರು ?  ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ 18) ದಶರಥ ಮಹಾರಜನ ತಂದೆ ಯಾರು ? ಉತ್ತರ : ಅಜ ಮಹಾರಾಜ 19) ಕೌಶಲ್ಯೆಯ ತಂದೆ ಯ