ಶ್ರೀ ರಘುವೀರ್ ನಿಧನ

ಚೈತ್ರದ ಪ್ರೇಮಾಂಜಲಿಯ ಸುಮಾ....

     ಹಾಡು ಪ್ರೇಕ್ಷಕರ ಪ್ರೇಮದ ಸಂಕೇತಕ್ಕೆ ರಘವೀರ್ ನೀಡಿದ ಕಾಣಿಕೆ. ಆದರೆ ಇದೇ ಸಿನಿಮಾ ಮುಂದೆ ಅವರ ಮುಂದಿನ ಬಾಳನ್ನು ಛಿದ್ರ ಮಾಡಿದ್ದು ವಿಧಿಯ ವಿಪರ್ಯಾಸ.

ಶ್ರೀ ರಘುವೀರ್ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ನಾಯಕ, ನಿರ್ಮಾಪಕ, ನಿರ್ದೇಶಕನನ್ನು ಕಳೆದುಕೊಂಡಿದೆ.

ಚೈತ್ರದ ಪ್ರೇಮಾಂಜಲಿ ಮತ್ತು ಶೃಂಗಾರ ಕಾವ್ಯ ಚಿತ್ರಗಳು ಹಾಗೂ ಇದರಲ್ಲಿಯ ರಘುವೀರ್ ರವರ ಅಭಿನಯ ಮತ್ತು ಚಿತ್ರದ ಹಾಡುಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ರಘುವೀರ ಶ್ರೀಮಂತ ತಂದೆ ತಾಯಿಗಳ ಒಬ್ಬನೇ ಮಗ. ತಾನು ನಾಟಿಸಿದ ಚಿತ್ರದ ನಾಯಕಿಯನ್ನೇ ಪ್ರೀತಿಸಿ ವಿವಾಹವಾದರು ಮನೆಯವರ ವಿರೋಧದ ನಡುವೆಯೇ.



Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva