Posts

Showing posts from 2018

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Image
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ,  ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ    ಕಿರು ಪರಿಚಯ                                 “ಹಲವು ಮಾತೇನು ನೀನೊಲಿದು ಪಾದವನಿಟ್ಟ                                    ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ                                    ಸುಲಭ ಶ್ರೀಗುರುವೇ ಕೃಪೆಯಾಗು”        ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈರಾಗಿಗಳು, ಲಿಂಗಲೀಲಾ ವಿಲಾಸಿಗಳು, ಪವಾಡಪುರುಷರು, ವಿಶ್ವಕಲ್ಯಾಣಕ್ಕೆ ಅಂತಃಶಕ್ತಿಯನ್ನು, ತಪಃಶಕ್ತಿಯನ್ನು ಅನುಗ್ರಹಗೈದವರು, ಮೌನದಿಂದಲೇ ಮಹದೇವನನ್ನು ಕಂಡವರು, ಮೌನಿಯಾಗಿ ತಪಗೈದು ಶಿವಯೋಗಿ ಸಿದ್ಧನೆನಿಸಿದವರು ಶ್ರೀ ಗುರು ಮೂಕಪ್ಪ ಶಿವಯೋಗಿಗಳು.         ಇಂತಹ ಮಹಿಮರ ಶ್ರೀಮಠಕ್ಕೆ ಪೀಠಾಧಿಪತಿಗಳಾದವರು ಕಾಯಕ ಜೀವಿಗಳು, ಕ್ರೀಯಾಶೀಲ ವ್ಯಕ್ತಿತ್ವವುಳ್ಳ ಶ್ರ

Government Health Sector should improve on a rapid scale

Government Health sector should move from primary care to the next level of treatment. So many doctors are working in the Government set up. Government is not paying less salary to them in today's scenario. There is some thing lacking i.e service motive among the doctor. There is something more greediness for money looking at the private practice. It is some times unknowing to hear that no doctor visited the lady after LTO, she complains of back pain. No bed side report sheets. Still long way to go after duty hours whole only one doctor takes care of the total hospital inward and emergency patients. They should be given food during the staying hours. Staff Nurse, doctor should keep visit on regular basis. It gives more confidence about the Government set up health facilities. Government policy makers the IAS people should  look at the way the funds being utilized. The policy makers should frame policies in such a way that benefit the larger section of the society.Not jump

Sumedha Vaidya excellent painter

Image
       I was at the Venkatappa Art Gallery, Bangalore on Sunday, 04th November 2018. I went there to attend an state level meeting.       I came across the beautiful,elegant paintings drawn by elegant Sumedha Vaidya, creative consultant and BFA degree holder from Sir, JJ Institute of Applied Art Mumbai. Which I came to know after a while.             I started watching the paintings one by one. One thing was common between all these paintings i.e drummers ,dance and music. Paintings of drummers across North Indian states. Paintings depicting the real life characters nearest to the heart. All characters were drawn by viewing, studying, analyzing the rich traditional dress code, movements, expressions. Paintings were rich in color, rich in texture, rich in emotion, rich in naturality, abundant with one involvement.            I felt really good while interacting with the one of the finest artist. She said, her likeliness for acrylics and charcoal brought her this far. Since, sh

Alma -Ata Declaration Kannada Transalation, ಅಲ್ಮ ಅಟಾ ಘೋಷಣೆ

ಓಂ ಶ್ರೀ ಗಣೇಶಾಯ ನಮಃ ಅಲ್ಮ ಅಟಾ ಘೋಷಣೆ ಪ್ರಾಥಮಿಕ ಆರೊಗ್ಯ ಆರೈಕೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ , ಅಲ್ಮ ಅಟಾ , ಯು . ಎಸ್ . ಎಸ್ . ಆರ್ . ದಿನಾಂಕ : 06-12 ಸೆಪ್ಟೆಂಬರ್ - 1978 ಪ್ರಾಥಮಿಕ ಆರೋಗ್ಯ ಆರೈಕೆ ಕುರಿತು 1978 ನೇ ಇಸವಿ ಸೆಪ್ಟೆಂಬರ್ ಮಾಹೆಯ 12 ನೇ ದಿನ ಯು . ಎಸ್ . ಎಸ್ . ಆರ್ನ ಅಲ್ಮ ಅಟಾದಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲ ಸರ್ಕಾರಗಳು , ಎಲ್ಲ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕರ್ತರು ಹಾಗೂ ವಿಶ್ವಸಮುದಾಯವು ವಿಶ್ವದ ಜನರ ಆರೋಗ್ಯ ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ತುರ್ತಾಗಿ ಕ್ರಮ ಕೈಗೊಳ್ಳುವ ಅಭಿಪ್ರಾಯವನ್ನು ಪಡಲಾಯಿತು . ಈ ಕೆಳಕಾಣಿಸಿದ ಘೋಷಣೆಗಳನ್ನು ಮಾಡಲಾಗಿದೆ . 1.       ಆರೋಗ್ಯವು ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ . ಇದು ಸಂಪೂರ್ಣ ಭೌತಿಕ , ಮಾನಸಿಕ ಹಾಗೂ ಸಾಮಾಜಿಕ   ಯೋಗಕ್ಷೇಮವಾಗಿದೆ . ಇದು ಮಾನವನ ಮೂಲಭೂತ ಹಕ್ಕಾಗಿದ್ದು , ವಿಶ್ವದಾದ್ಯಂತ ಉತ್ಕೃಷ್ಠ ಮಟ್ಟದ ಆರೋಗ್ಯ ಮಟ್ಟವನ್ನು ಸಾಧಿಸುವುದು ಸಾಮಾಜಿಕ , ಆರ್ಥೀಕ ವಲಯದ ಕ್ರಮಗಳ ಮೇಲೆ ಅವಲಂಭಿತವಾಗಿದೆ ಎಂದು ಈ ಸಮ್ಮೇಳನವು ಬಲವಾಗಿ ಪುನರುಚ್ಚರಿಸುತ್ತದೆ . 2.      ಅಭಿವೃದ್ದಿ ಹೊಂದಿದ ಮತ್ತು ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಆರೋಗ್ಯ ಮಟ್ಟದಲ್