Sannati- ಸನ್ನತಿ
Shri Laxmi Chandralamba Devi Parameshwari temple is majestically standing on the bank of
river bhima. Once you enter the mind becomes calm as it is not affected by artificial touch. Nativity is the grand means to subject an authoritative mandate.
ಸನ್ನತಿ- ಸನ್ಮತಿ- ಸದ್ಗತಿಯು ಭಕ್ತನಿಗೆ
ಶ್ರಿ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು ಇರಲು.
ಭೀಮ ನದಿಯ ದಡದಲ್ಲಿ ನೆಲೆಸಿಹಳು
ಶ್ರೀ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು\
ಬಡವ ಬಲ್ಲಿದನೆಂಬ ಭೇದವೆಣಿಸದೆ
ಎಲ್ಲರನು ಹರಸುವಳು ತಾಯಿ ಶ್ರೀ ಲಕ್ಷ್ಮಿ ಚಂದ್ರಾಲ ಪರಮೇಶ್ವರಿಯು\
ಸನ್ನತಿಯಲಿ ಸನ್ಮತಿಗೆ ದೊರೆವುದು ಸದ್ಗತಿಯು
ಶ್ರಿ ಲಕ್ಷ್ಮಿ ಚಂದ್ರಾಲ ಪರಮೇಶ್ವರಿ\
Comments