ವೀರಶೈವ ಪಂಚ ಪೀಠಗಳು

ವಿಕಲ್ಪ ರಹಿತನಾದವನು ವೀರಶೈವ.

ಪಂಚ ಪೀಠಗಳು:
ಶ್ರೀ ರಂಭಾಪುರಿ ಪೀಠ, ಶ್ರೀ ಕಾಶಿ ಪೀಠ, ಶ್ರೀ ಉಜೈನ ಪೀಠ, ಶ್ರೀ ಹಿಮವತ್  ಕೇದಾರ ಪೀಠ,ಶ್ರೀ ಶೈಲ ಪೀಠ


ಶ್ರೀ ರಂಭಾಪುರಿ ಪೀಠ ಶ್ರೀ ಕಾಶಿ ಪೀಠ ಶ್ರೀ ಉಜೈನ ಪೀಠ ಶ್ರೀ ಹಿಮವತ್  ಕೇದಾರ ಪೀಠ ಶ್ರೀ ಶೈಲ ಪೀಠ
ಶಿವನ ಮುಖ ಸದ್ಯೋಜಾತ ಈಶಾನ ವಾಮದೇವ ಅಘೋರ ತತ್ಪುರುಷ
ಗಣಾಧೀಶ್ವರರು ರೇಣುಕ ವಿಶ್ವಕರ್ಣ ದಾರುಕ ಘಟಕರ್ಣ ಧೇನುಕರ್ಣ
ರೇಣುಕ ವಿಶ್ವಾರಾಧ್ಯ ದಾರುಕ ಏಕೋರಾಮ ಪಂಡಿತಾರಾಧ್ಯ
ಗೋತ್ರ ವೀರ ಸ್ಕಂದ ನಂದಿ ಭೃಂಗಿ ವೃಷಭ
ಸೂತ್ರ ಪಡ್ವಿಡಿ ಪಂಚ ವರ್ಣ ವೃಷ್ಟಿ ಲಂಭನ ಮುಕ್ತ ಗುಚ್ಚ
ಧ್ವಜದ ಬಣ್ಣ ಹಸಿರು ಹಳದಿ ಕೆಂಪು ನೀಲಿ ಬಿಳಿ
ವೇದಗಳು ಋಗ್ವೇದ 28 ಶೈವಾಗಮಗಳು ಯಜುರ್ವೇದ ಸಾಮವೇದ ಅಥರ್ವಣ ವೇದ
ದಂಢ ಅರಳಿ ಬಿಲ್ವ ಮುತ್ತಲ  ಬಿದಿರು ಆಲ
ದಿಕ್ಕು ಪೂರ್ವ ಮಧ್ಯ ದಕ್ಷಿಣ ಪಶ್ಚಿಮ ಉತ್ತರ
ಸಿಂಹಾಸನ ವೀರ ಸಿಂಹಾಸನ ಜ್ಞಾನ ಸಿಂಹಾಸನ ಸದ್ಧರ್ಮ ಸಿಂಹಾಸನ ವೈರಾಗ್ಯ ಸಿಂಹಾಸನ ಸೂರ್ಯ ಸಿಂಹಾಸನ
ಕಾರ ಶಿ ವಾ
ತತ್ವ ಪೃಥ್ವಿ ಆಕಾಶ ಜಲ ತೇಜಸ್ ವಾಯು
ಋಷಿ ಅಗಸ್ತ್ಯ ದೂರ್ವಾಸ ದಧಿಚಿ ವ್ಯಾಸ ಸನದ
ಬಹುಮಾನ ಹಸಿರು ಬಳೆ ಮಾಂಗಲ್ಯ ಕುಂಕುಮ ಕರಿಮಣಿ ಮೂಗುತಿ

Comments

Popular posts from this blog

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva