Akkalakot Hanumantha ಅಕ್ಕಲಕೋಟ ಜಾಗೃತ ಹನುಮಂತ
ಅಕ್ಕಲಕೋಟ ಜಾಗೃತ ಹನುಮಂತ ಮಂದಿರ
ಇಲ್ಲಿಗೆ ಬರುವುದು ಹೇಗೆ?
ಕಲಬುರಗಿ ರೈಲು ನಿಲ್ದಾಣದಿಂದ ಅಕ್ಕಲಕೋಟ ರೈಲು ನಿಲ್ದಾಣಕ್ಕೆ ಬರಲು ಅನೇಕ ರೈಲುಗಳು ಇವೆ. ಇಲ್ಲಿಂದ ೨ ಕಿ.ಮೀ ಅಂತರದಲ್ಲಿರುವ ಗೌಡಗಾವಕ್ಕೆ ಅನೇಕ ಸಣ್ಣ ಪುಟ್ಟ ವಾಹನಗಳ ಮೂಲಕ ಇಲ್ಲಿಗೆ ಬರಬಹುದು.
ಮಾರುತಿಗೆ ಮಾಡುವ ಪೂಜೆಗಳು:
ಮಂದಿರ ಸಮಿತಿಯಿಂದ ಜಾಗೃತ ಮಾರುತಿಗೆ ಭಕ್ತರ ಹೆಸರಲ್ಲಿ ಹಲವಾರು ಮಹತ್ವದ ಪೂಜೆ-ಅರ್ಚನೆ, ಅಭಿಷೇಕ, ಹೋಮ-ಹವನ, ಮಹಾರುದ್ರಾಭಿಷೇಕ ಸೇರಿದಂತೆ ಎಲೆ ಪೂಜೆ, ಶನಿಪೂಜೆ ಮಾಡಲಾಗುತ್ತದೆ.
ಶ್ರೀ.ಆಂಜನೇಯ ಅಷ್ಟೋತ್ತರ ಶತನಾಮವಳಿ
ಓಂ.ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನೂಮತೇ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ವಜ್ಞಾನಪ್ರದಾಯ ನಮಃ
ಓಂ ಸೀತಾದೇವಿಮುದ್ರಾಪ್ರದಾಯಕಾಯ ನಮಃ
ಓಂ ಅಶೋಕವನಕಾಚ್ಛೇತ್ರೆ ನಮಃ
ಓಂ ಸರ್ವಮಾಯಾವಿಭಂಜನಾಯ ನಮಃ
ಓಂ ಸರ್ವಬಂಧವಿಮೋಕ್ತ್ರೇ ನಮಃ
ಓಂ ರಕ್ಷೋವಿಧ್ವಂಸಕಾರಕಾಯ ನಮಃ
ಓಂ ಪರವಿದ್ಯಾ ಪರಿಹಾರಾಯ ನಮಃ
ಓಂ ಪರಶೌರ್ಯವಿನಾಶಕಾಯ ನಮಃ
ಓಂ ಪರಯಂತ್ರ ಪ್ರಭೇದಕಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃಥೇ ನಮಃ
ಓಂ ಸರ್ವದುಃಖ ಹರಾಯ ನಮಃ
ಓಂ ಸರ್ವಲೋಕಚಾರಿಣೇ ನಮಃ
ಓಂ ಮನೋಜವಾಯ ನಮಃ
ಓಂ ಪಾರಿಜಾತ ದ್ರಮೂಲಸ್ಥಾಯ ನಮಃ
ಓಂ ಸರ್ವಮಂತ್ರ ಸ್ವರೂಪಾಯ ನಮಃ
ಓಂ ಸರ್ವತಂತ್ರ ಸ್ವರೂಪಿಣ್ಯೆ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಕಪಿಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ
ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವಿದ್ಯಾ ಸಂಪತ್ತಿಪ್ರದಾಯಕಾಯ ನಮಃ
ಓಂ ಕಪಿಸೇನಾನಾಯಕಾಯ ನಮಃ
ಓಂ ಭವಿಷ್ಯತ್ಚತುರಾಯ ನಮಃ
ಓಂ ಕುಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲಾಯ ದೀಪ್ತಿಮತೇ ನಮಃ
ಓಂ ಚಂಚಲದ್ವಾಲಸನ್ನದ್ಧಾಯ ನಮಃ
ಓಂ ಗಂಧರ್ವ ವಿದ್ಯಾಯ ನಮಃ
ಓಂ ತತ್ವಜ್ಞಾಯ ನಮಃ
ಓಂ ಮಹಾಬಲ ಪರಾಕ್ರಮಾಯ ನಮಃ
ಓಂ ಕಾರಾಗ್ರಹ ವಿಮೋಕ್ತ್ರೇ ನಮಃ
ಓಂ ಶೃಂಖಲಾ ಬಂಧಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರೀಸುತಾಯ ನಮಃ
ಓಂ ಸೀತಾಶೋಕ ನಿವಾರಕಾಯ ನಮಃ
ಓಂ ಅಂಜನಾಗರ್ಭ ಸಂಭೂತಾಯ ನಮಃ
ಓಂ ಬಾಲಾರ್ಕಸದ್ರಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣಪ್ರಾಣದಾತ್ರೇ ನಮಃ
ಓಂ ವಜ್ರ ಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜಿವಿನೇ ನಮಃ
ಓಂ ರಾಮಭಕ್ತಾಯ ನಮಃ
ಓಂ ದೈತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿನೀ ಭಂಜನಾಯ ನಮಃ
ಓಂ ಶ್ರೀಮತೇ ನಮಃ
ಓಂ ಸಿಂಹಿಕಾ ಪ್ರಾಣ ಭಂಜನಾಯ ನಮಃ
ಓಂ ಗಂಧಮಾದನ ಶೈಲಸ್ಥಾತ ನಮಃ
ಓಂ ಲಂಕಾಪುರ ವಿದಾಯಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದೈತ್ಯಕುಲಾಂತಕಾಯ ನಮಃ
ಓಂ ಸುವಾರ್ಚಲಾರ್ಚಿತಾಯ ನಮಃ
ಓಂ ತೇಜಸೇ ನಮಃ
ಓಂ ರಾಮಚೂಡಾಮಣಿಪ್ರದಾಯಕಾಯ ನಮಃ
ಓಂ ಕಾಮರೂಪಿಣೀ ನಮಃ
ಓಂ ಪಿಂಗಾಳಾಕ್ಷಾಯ ನಮಃ
ಓಂ ವಾರ್ಧಿ ಮೈನಾಕ ಪೂಜಿತಾಯ ನಮಃ
ಓಂ ಕಬಳೀಕೃತ ಮಾರ್ತಾಂಡ ಮಂಡಲಾಯ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವ ಸಂಧಾತ್ರೇ ನಮಃ
ಓಂ ಮಹಿರಾವಣ ಮರ್ಧನಾಯ ನಮಃ
ಓಂ ಸ್ಪಟಿಕಾಭಾಯ ನಮಃ
ಓಂ ವಾಗಧೀಶಾಯ ನಮಃ
ಓಂ ನವವ್ಯಾಕೃತಪಂಡಿತಾಯ ನಮಃ
ಓಂ ಚತುರ್ಬಾಹವೇ ನಮಃ
ಓಂ ದೀನಬಂಧುರಾಯಾಯ ನಮಃ
ಓಂ ಮಾಯಾತ್ಮನೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಂಜೀವನನಗಾಯಾರ್ಥ ನಮಃ
ಓಂ ಸುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿ ಪ್ರಮಥನಾಯ ನಮಃ
ಓಂ ಹರಿಮರ್ಕಟ ಮರ್ಕಟಾಯ ನಮಃ
ಓಂ ದಾನ್ತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಟಮುದಾಪಹರ್ತ್ರೇ ನಮಃ
ಓಂ ಯೋಗಿನೇ ನಮಃ
ಓಂ ರಾಮಕಥಾ ಲೋಲಾಯ ನಮಃ
ಓಂ ಸೀತಾನ್ವೇಷಣ ಪಠಿತಾಯ ನಮಃ
ಓಂ ವಜ್ರದಂಷ್ಟ್ರಾಯ ನಮಃ
ಓಂ ವಜ್ರನಖಾಯ ನಮಃ
ಓಂ ರುದ್ರವೀರ್ಯ ಸಮುದ್ಭಾವಯ ನಮಃ
ಓಂ ಇಂದ್ರಜಿತ್ಪ್ರಹಿತಾಮೋಘ- ಬ್ರಹ್ಮಾಸ್ತ್ರವಿನಿವಾರಕಾಯ ನಮಃ
ಓಂ ಪಾರ್ಥ ಧ್ವಜಾಗ್ರಸಂವಾಸಿನೇ ನಮಃ
ಓಂ ಶರಪಂಜರಭೇಧಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂಬವಪ್ರೀತಿವರ್ಧನಾಯ ನಮಃ
ಓಂ ಸೀತಾ ಸಮೇತ ಶ್ರೀರಾಮಪಾದ - ಸೇವದುರಂಧರಾಯ ನಮಃ
ಓಂ ಇತಿ ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್
Comments