ನಾಡೋಜ ಪಾಟಿಲ್ ಪುಟ್ಟಪ್ಪ
14 ಜನವರಿ 1919 ರಲ್ಲಿ ಕುರಬಗೊಂಡ ಗ್ರಾಮದಲ್ಲಿ ಜನಿಸಿದರು.16 ಮಾರ್ಚ 2020 ರಂದು ಹುಬ್ಬಳ್ಳಿಯಲ್ಲಿ ಮರಣಿಸಿದರು. ಇವರು ಪ್ರಖ್ಯಾತ ಲೇಖಕರು ಹಾಗೂ ಪತ್ರಕರ್ತರು ಹಾಗೂ ಗಾಂಧಿವಾದಿಗಳು ಉತ್ತಮ ತಿಳುವಳಿಕೆಯುಳ್ಲಂತಹ ಆಡಳಿತಗಾರ. ಕನ್ನಡ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು.
Comments