ವಿವಿಧ ದೇವತೆಗಳಿಗೆ ಸಮರ್ಪಿಸಬೇಕಾದ ನೈವೇದ್ಯಗಳು

01.ಬ್ರಹ್ಮ - ಗಂಜಿ
02. ಇಂದ್ರ-  ಭಕ್ಷ್ಯ
03 ಅಗ್ನಿದೇವ -  ಹವಿಷಾನ್ನ
04 ವಿವಸ್ವಂತ- ಜೇನುತುಪ್ಪ, ಮಾಂಸ, ಮಧ್ಯ
05 ಶ್ರಿ. ಮಹಾವಿಷ್ಣು- ಶ್ರೇಷ್ಠಾನ್ನ
06. ಯಮುನೆಗೆ-ತಿಲಾನ್ನ
07 ಆಶ್ವಿನಿಕುಮಾರರು- ಭಕ್ಷ್ಯ
08 ಪಿತೃದೇವತೆಗಳು- ಜೇನುತುಪ್ಪ, ಪಾಯಸ,
09 ಗೌರಿದೇವಿ-ಗಂಜಿ
10 ಶ್ರಿ ಮಹಾಲಕ್ಷ್ಮಿ- ಮೊಸರನ್ನ
11 ಸರಸ್ವತಿ-ತ್ರಿಮಧುರ
12 ವರುಣದೇವ- ಕಬ್ಬಿನ ರಸಾನ್ನ
13 ಕುಬೇರ, ಸೂರ್ಯ- ಸರ್ಕರಾನ್ನ
14 ಋಷಿಗಳು-- ಕ್ಷೀರಾನ್ನ
15 ಸರ್ಪಗಳು- ಹಾಲು
16 ಸೂರ್ಯರಥಕ್ಕೆ- ಸರ್ವಬೂತಬಲಿ


Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Why does Shri Ganesh chaturthi always come in Shukla Paksha?