ಅಂತರರಾಷ್ಟ್ರೀಯ ಅರ್ಥಶಾಸ್ತ್ರ
ಅಂತರರಾಷ್ಟ್ರೀಯ ಅರ್ಥಶಾಸ್ತ್ರ :
ಅಂತರ ರಾಷ್ಟ್ರೀಯ ಸಂಬಂಧಗಳ ಕ್ಷೇತ್ರಕ್ಕೆ ಆರ್ಥಿಕ ತತ್ವ ಮತ್ತು ನಿಯಮಗಳನ್ನು ಅನ್ವಯಿಸುವ ಹೆಗ್ಗುರಿಯನ್ನು ಹೊಂದಿದೆ. ಅಂತರರಾಷ್ಟ್ರೀಯ ಅರ್ಥಶಾಸ್ತ್ರವು ಸಾರ್ವಭೌಮ ರಾಷ್ಟ್ರಗಳ ಆರ್ಥಿಕ ಸಂಬಂಧಗಳನ್ನು ಕುರಿತು ಅಧ್ಯಯನ ಮಾಡುತ್ತದೆ.
:- ಆರ್ಥಿಕ ಸಂಬಧಗಳ ಕೂಲಂಕುಶ ಅಧ್ಯಯನ .
:-ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಇದರ ಕೇಂದ್ರ ಬಿಂದು.
:-ವಿಭಿನ್ನ ರಾಷ್ಟ್ರಗಳ ನಡುವಿನ ವ್ಯಾಪಾರ, ಹಣಕಾಸು, ಪಾವತಿ ಮುಂತಾದ ಅರ್ಥಿಕ ವಿಚಾರಗಳನ್ನು ಕುರಿತು ಅಭ್ಯಸಿಸುತ್ತದೆ.
ವ್ಯಾಪ್ತಿ ಮತ್ತು ಅಭ್ಯಾಸ ವಿಷಯ
1. ವ್ಯಾಪಾರ ಸಿದ್ಧಾಂತಗಳು.
2.ವಾಣಿಜ್ಯ ನೀತಿ
3.ವಿದೇಶಿ ವಿನಿಮಯ
4.ಪಾವತಿ ಶಿಲ್ಕು
5. ಉತ್ಪಾದನಂಗಗಳ ಚಲನೆ
6.ವ್ಯವಹಾರ ತಂತ್ರಗಳು
7. ಹಣಕಾಸಿನ ಸಂಬಂಧ
ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಅಧ್ಯಯನದ ಮಹತ್ವ.
ಆಂತರಿಕ ವ್ಯಾಪಾರ:- ಒಮ್ಡಿ ದೇಶದ ಸರಹದ್ದಿನ ಒಳಗಡೆ ನಡೆಯುವ ವಿವಿಧ ಪ್ರದೇಶಗಳ ನಡುವೆ ನಡೆಯುವ ಸರಕು ಮತ್ತು ಸೇವೆಗಳ ವಿನಿಮಯ ವ್ಯವಹಾರಗಳನ್ನು ಆಂತರಿಕ ವ್ಯಾಪಾರವೆನ್ನಬಹುದು.
ಜಗತ್ತಿನ ಸಾರ್ವಭೌಮ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವನ್ನು ಅಂತರರಾಷ್ಟ್ರೀಯ ವ್ಯಾಪಾರ ಎನ್ನಲಾಗುತ್ತದೆ.
ವ್ಯತ್ಯಾಸಗಳು
ವಿಶೇಷ ಆರ್ಥಿಕ ವಲಯ : ಇದು ಒಂದು ವಿಶೇಷ ಬೌಗೋಳಿಕ ವಲಯವಾಗಿದ್ದು ಇಲ್ಲಿ ಆರ್ಥಿಕ ಮತ್ತಿತರ ಕಾನೂನುಗಳು ಉದಾರವಾಗಿರುತ್ತವೆ. ದೇಶಾದ್ಯಂತ ಇರುವ ಹಲವು ಕಾನೂನುಗಳನ್ನು ತಡೆಯಿಡಿಯಲಾಗಿರುತ್ತದೆ.

- ಅಂತರರಾಷ್ಟ್ರೀಯ ಆರ್ಥಿಕ ವಿಚಾರಗಳ ಅರಿವು
- ಅಂತರರಾಷ್ಟ್ರೀಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ
- ಅಂತರರಾಷ್ಟ್ರೀಯ ಆರ್ಥಿಕ ಸಹಕಾರದ ಹರಿವು
- ಅಂತರರಾಷ್ಟ್ರೀಯ ಆರ್ಥಿಕತೆಯ ತಿಳುವಳಿಕೆ ಹಾಗು ಮಾನಸಿಕ ಶಿಸ್ತು.
- ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ವ್ಯಾಪ್ತಿಯ ಅರಿವು.
ಆಂತರಿಕ ವ್ಯಾಪಾರ:- ಒಮ್ಡಿ ದೇಶದ ಸರಹದ್ದಿನ ಒಳಗಡೆ ನಡೆಯುವ ವಿವಿಧ ಪ್ರದೇಶಗಳ ನಡುವೆ ನಡೆಯುವ ಸರಕು ಮತ್ತು ಸೇವೆಗಳ ವಿನಿಮಯ ವ್ಯವಹಾರಗಳನ್ನು ಆಂತರಿಕ ವ್ಯಾಪಾರವೆನ್ನಬಹುದು.
ಜಗತ್ತಿನ ಸಾರ್ವಭೌಮ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವನ್ನು ಅಂತರರಾಷ್ಟ್ರೀಯ ವ್ಯಾಪಾರ ಎನ್ನಲಾಗುತ್ತದೆ.
ವ್ಯತ್ಯಾಸಗಳು
- ನಾಣ್ಯಗಳು :
- ಉತ್ಪದನಾಂಗಗಳ ಚಲನೆ
- ವಿಭಿನ್ನ ಮಾರುಕಟ್ಟೆ
- ವಿಭಿನ್ನ ಆರ್ಥಿಕ ನೀತಿಗಳು
- ವಿಭಿನ್ನ ರಾಜಕೀಯ ಸ್ಥಿತಿಗತಿಗಳು
- ಸಂಪನ್ಮೂಲಗಳ ಲಭ್ಯತೆ
- ಪಾವತಿ ಶಿಲ್ಕಿನ ಸಮಸ್ಯೆ
- ಮಾನವ ಸಾಮರ್ಥ್ಯ
- ಬಂಡವಾಳ ಲಭ್ಯತೆ
- ಸಾರಿಗೆ ವೆಚ್ಚ
- ನಿಯಂತ್ರಣ ಮತ್ತು ನಿರ್ಬಂಧಗಳು
- ಭೌಗೋಳಿಕ ವ್ಯತ್ಯಾಸಗಳು.

Comments