ಶ್ರೀ 420 - ರಾಜ್ ಕಪೂರ್

ಶ್ರೀ 420 . 1955 ರಲ್ಲಿ ಬಾಲಿಹುಡ್ ನ ಮಹಾನ್ ನಟ ರಾಜ್ ಕಪೂರ್ ನಟಿಸಿ, ನಿರ್ದೇಶಿಸಿ,ನಿರ್ಮಿಸಿದ ಚಿತ್ರ. ಈ  ಚಿತ್ರದಲ್ಲಿಯ ಹಾಡು "ಜೂತಾ ಹೇ ಜಪಾನಿ .." ಇಂದಿಗೂ ಎಲ್ಲರ ಮನಸೆಳೆಯುವಂತ ಹಾಡಾಗಿದೆ.  ಇಂದಿಗೂ ಈ ಚಿತ್ರವು ಪ್ರಸ್ತುತವೆನಿಸಿದೆ.  ಅದರಲ್ಲಿಯ ಪ್ರತಿಯೊಂದು ಪಾತ್ರ, ಕಥೆಯನ್ನು ಹೇಳುತ್ತದೆ.

ಮುಂಬಾಯಿಯಲ್ಲಿ ಹಣ ಮಾತಾಡುತ್ತದೆ. ಜನ ಸಿಮೆಂಟ್ ನಲ್ಲಿ ಮನೆ ಕಟ್ಟುತ್ತಾರೆ ಹಾಗು ಜನರ ಮನಸ್ಸು ಕಲ್ಲಿನದಾಗಿದೆ ಎಂದು ಹೇಳುವ ಬಿಕ್ಷುಕನ ಮಾತು ನಿಜ ಎನಿಸುತ್ತದೆ.  footpath ಮೇಲೆ ಮಲಗಲು ಕೂಡ ಹಣ ಕೊdaಬೇಕಾಗುತ್ತದೆಂಬುದು ಎಷ್ಟು ವಿಪರ್ಯಾಸ!

3ಹಣ್ಣಿಗೆ 2 ಆಣೆ ಎಂದರೆ ದುಡ್ಡಿಲ್ಲದ ನಾಯಕ 3 ಆನೆಗೆ 2 ಹಣ್ಣು ಎಂದು ಹೇಳಿ ತನ್ನ ಹಸಿವನ್ನು ನಿಗಿಸಿಕೊಳ್ಳುವ ದೃಶ್ಯ ಮನಸ್ಸಿಗೆ ನಾಟುತ್ತದೆ.  ಹಣ್ಣಿನ ವ್ಯಾಪಾರಿ ಮಹಾನಗರದಲ್ಲಿ ಇನ್ನು ಮಾನವತ್ವ ಮರೆಯಾಗಿಲ್ಲ ಎಂಬುದರ ಪ್ರತೀಕವಾಗಿದ್ದರೆ 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva