ಕರಾಟೆ ಕಿಂಗ್ ಶಂಕರ ನಾಗ್

ಕನ್ನಡಕ್ಕೊಬ್ಬನೆ ಆಟೋ ರಾಜ - ನಮ್ಮ "ಶಂಕರ" ಶಂಕರ ನಾಗರ ಕಟ್ಟೆ. ಅಭಿನಯಿಸಿದ ಚಿತ್ರಗಳೆಲ್ಲವೂ ಕೂಡ ವಿಭಿನ್ನವು ವೈಶಿಷ್ಟ್ಯ ಪೂರ್ಣವಾಗಿದ್ದವು. 

ಅಭಿನಯಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಅಪ್ರತಿಮ ಕಲಾ ಕೌಸ್ತುಭ. ಇವರು ಅನಂತನಾಗ್ ಅವರ ಸಹೋದರ.
9ನೇ ನವಂಬರ್ 1954ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರದಲ್ಲಿ ಜನಿಸಿದರು.  ಸದಾನಂದ ಹಾಗು ಆನಂದಿ ನಾಗರಕಟ್ಟೆ ಇವರ ತಂದೆ ತಾಯಿಯರು.

ಪ್ರಥಮ ಚಿತ್ರವಾದ " ಒಂದಾನೊಂದು ಕಾಲದಲ್ಲಿ " ಅತ್ಯುತ್ತಮವಾದ ಚಿತ್ರ. ಇದು ಮಹಾನ್ ನಿರ್ದೇಶಕ 'ಅಕಿರಾ ಕುರೊಸಾವಾ' ರ "7 ಸಮುರಾಯ್ ' ಚಿತ್ರದಿಂದ ಪ್ರೆರಿತವಾಗಿದ್ದುದು. ನಂತರ ಬಂದ ಅಂತ, ಮೂಗನ ಸೇಡು, ಗೀತಾ, ಆಕ್ಸಿಡೆಂಟ್.ವಿಬಿನ್ನತ್ತೆಯಿಂದ ಕೂಡಿದ್ದು ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವು. ಸಾಂಗ್ಲಿಯಾನ ಪೋಲಿಸ್ ಇಲಾಖೆಯ ಬಗ್ಗ್ಗೆ ಗೌರವವ ಮೂಡುವಂತೆ ಮಾಡಿತು.(Akira Kurosawa's masterpiece, Seven Samurai. ) ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ವಹಿಸಿದರು. ನಿರ್ದೇಶಕರಾಗಿ ಕನ್ನಡದ ಚಿತ್ರರಂಗದಲ್ಲಿ ಹೊಸ ಅಲೆಯು ನಿರ್ಮಾಣವಾಗಲು ಕಾರಣರಾದವರು.

ನಿರ್ದೇಶನದ ಧಾರಾವಾಹಿ "ಮಾಲ್ಗುಡಿ ಡೇಸ್" ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ನೀಡಿತು.

ಅರುಂದತಿ ನಾಗ್ ಇವರ ದಂಪತಿ.

30ನೆ ಸೆಪ್ಟಂಬರ್ 1990 ರಲ್ಲಿ ಕಾರ್ ಅವಘಡದಲ್ಲಿ ಪರಮಾತ್ಮನನ್ನು ಸೇರಿದರು.

30

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva