Posts

Pejavara Vishweshwara Theertharu

ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಇವರು ನೀತಿಗಳಿಗೆ ಎತ್ತಿಗೆ ಇವರು ಹಿಂದೂ ಧರ್ಮದ ಕಟ್ಟ ಅನುಯಾಯಿಗಳಾಗಿದ್ದರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದರು ಪ್ರತಿಬಾರಿಯ ತಮ್ಮ ಶಕ್ತ್ಯಾನುಸಾರ ಹಲವರಿಗೆ ಹಲವು ರೀತಿಯ ಸಹಕಾರವನ್ನು ನೀಡಿದ್ದರು ರಾಮಮಂದಿರದ ನಿರ್ಮಾಣವನ್ನು ಗಮನಿಸಬೇಕಾದದ್ದು ಇವರ ಕರ್ತವ್ಯವಾಗಿದ್ದು ಆದರೆ ಕೃಷ್ಣನ ತೀರ್ಮಾನವನ್ನು ಅಲ್ಲಗಳೆಯುವವರು ಯಾರು ರಾಮಮಂದಿರ ರಾಮಮಂದಿರದ ಭಾರಿ ಹೋಗಿ ಪರವಾಗಿ ತೀರ್ಪು ಬಂದಿದೆ ಕೋರ್ಟ್ ರಾಮಮಂದಿರದ ಪರವಾಗಿ ತೀರ್ಪು ನೀಡಿದ ನಂತರ ಇವರ ಸಾವು ಸಂಭವಿಸಿದ್ದು ಇವರ ಸಾಧನೆ ಇಚ್ಚಾಶಕ್ತಿ ಇರಬಹುದು ಇವರು ಒಂದು ಸಂದರ್ಶನದಲ್ಲಿ ಭಾರತದ ಹಿಂದೂ ಧರ್ಮ ಸನಾತನ ಧರ್ಮ ಇದನ್ನು ನಾಶಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇಶದಲ್ಲಿ ಈದಿನ ಬ್ರಾಹ್ಮಣ್ಯವನ್ನು ವಿರೋಧಿಸುವ ಜನರು ಸಹ ಕವಿತೆ ಭೋಜನ ಸಹಪಂಕ್ತಿ ಭೋಜನ ಸಮಾಜದಿಂದ ಬಹಿಷ್ಕರಿಸಿದ ಜನರಿಗೆ ಗೌರವಾದರಗಳನ್ನು ನೀಡಿದಾಗ ಕೋಮುವಾದಿ ಎಂದು ತಿರಸ್ಕರಿಸಿದ್ದ ನ್ನು ಅಲ್ಲಗಳೆದು ಜನಮಾನಸದಲ್ಲಿ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಬದಲಾಗಿ ಜಾತಿವ್ಯವಸ್ಥೆಯ ಸಂಕೀರ್ಣತೆ...

Swamy Ayyappa ಶಬರಿಗಿರಿವಾಸನ ಪ್ರಯಾಣ 2019-20

          ಕೇರಳ ರಾಜ್ಯ ಪ್ರಕೃತಿ ಸೊಬಗಿನ ಅನನ್ಯ ರತ್ನ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತ. ತೆಂಗು, ರಬ್ಬರ್, ಟೀ ಗೆ ಹೆಸರುವಾಸಿಯಾದ ರಾಜ್ಯ. ಪ್ರತಿ ಬಾರಿ ಶಬರಿ ಮಲೆಗೆ ಬೇಟಿ ನೀಡಿದಾಗ ಗಮನಿಸುವುದು ಪ್ರಕೃತಿಗೆ ಮಾನವ ಕೊಡುಗೆ ಪ್ರಕೃತಿಯ ನಾಶ. ಹಸಿರು ಕಾಡಿನ ನಡುವೆ ಕಾಂಕ್ರಿಟ್ ಲೋಕ. ಕೇರಳಿಗರು ವೃತ್ತಿಪರ ವ್ಯಾಪಾರಸ್ಥರು. ಏರುಮಲೆಯಲ್ಲಿ ಒಂದು ರೂಪಾಯಿಯ ಶಾಂಪುವಿಗೆ 5 ರೂಪಾಯಿ ಪಡೆಯುವ ವ್ಯಾಪಾರಸ್ತ ಮನೋಭಾವದವರು. ಮಲೆಯಾಳಂ ಭಾಷೆ ಒರತು ಪಡಿಸಿ ಬೇರೆ ಭಾಷೆ ಬಳಸಲು ಆಸಕ್ತಿ ತೋರಿಸದ ವ್ಯಾಪಾರಸ್ತ ಮನೋಭಾವದವರು. ತಟ್ಟೆಯಲ್ಲಿ ಕೈ ತೊಳೆಯುವಂತಿಲ್ಲ.                       ಶಬರಿ ಮಲೆ ಯಾತ್ರೆ ಪ್ರತಿ ವರ್ಷವು ಒಂದು ಹೊಸತನವನ್ನು ನೀಡುತ್ತದೆ. ಪ್ರತಿ ಬಾರಿಯು ಹೊಸತನವನ್ನು ನೀಡುತ್ತದೆ. ಈ ಬಾರಿ ನಮ್ಮ ಪ್ರಯಾಣ ಜಯನಗರ ಟಿ.ಬ್ಲಾಕ್ ನ ಶ್ರೀ. ಕರುಮಾರಿಯಮ್ಮ ದೇವಸ್ಥಾನದಿಂದ ಶುರುವಾಯಿತು. ರಾಹುಕಾಲವನ್ನು ಮುಗಿಸಿಕೊಂಡು ನಮ್ಮ ವಾಹನ ಮುನ್ನಡೆಯಿತು. ವಾಹನ ಚಾಲಕ ಕುಂಕನಾಡಿನವನಾಗಿದ್ದ, ಸಂಬಂಧಿಯಾಗಿದ್ದ. ಅಲ್ಲಿಂದ ಮೈಸೂರಿಗೆ ಪ್ರಯಾಣ ಅಲ್ಲಿ ಸ್ವಲ್ಪ ಒತ್ತು ಕಾಯಲಾಯಿತು ಬೀರೂರು ಹಾಗೂ ಚಿಕ್ಕಾನವಂಗಲದಿಂದ ಬಂದ ಸಂಬಂಧಿಕರನ್ನು ಕರೆದುಕೊಂಡು ಮುನ್ನಡೆಯಲಾಯಿತು. ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನಕ್ಕಾಗಿ ಬೇಟಿ ನೀ...

ನಾನು ಬೇಟಿ ನೀಡಿದ ಒಂದು ಸರಕಾರಿ ಶಾಲೆ.

                 ಇತ್ತೀಚೆಗೆ ಕಾರ್ಯಕ್ರಮ ನಿಮಿತ್ಯ ಒಂದು ಸರ್ಕಾರಿ ಶಾಲೆಗೆ ಬೇಟಿ ನೀಡಿದೆ.  ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತ ಹಳ್ಳಿ ಹುಡುಗ.  ಸರ್ಕಾರಿ ಶಾಲೆಗಳಿಗೆ ಪ್ರತಿಬಾವಂತ ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಈ ಶಾಲೆಯಲ್ಲಿ ಗಮನಿಸಿದ ವಿಷಯಗಳು  ಮಕ್ಕಳು ನೆಲದ ಮೇಲೆ ಕುಳಿತಿದ್ದರು. ಸ್ವ ನೈರ್ಮಲ್ಯಕ್ಕೆ ಆದ್ಯತೆ ಇರಲಿಲ್ಲ. ಅಥವಾ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಶಿಕ್ಷಕರು ಬಿಟ್ಟಿರಬೇಕು. ಬರಿಗಾಲಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು.                   ನಾನು ಶಾಲೆಗೆ ಹೋಗುವಾಗ ಕೂರಲು ಮರದ ಮಣೆಗಳಿದ್ದವು. ಆದರೆ ಇವತ್ತು ಅದು ಕೂಡ ಇಲ್ಲದೆ ನೆಲದ ಮೇಲೆ ಕುಳಿತಿದ್ದು ಭ್ರಷ್ಟಚಾರ ತಾಂಡವವಾಡುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಶಿಕ್ಷಕರು ತಾವು ಟಾಕು ಟೀಕಾಗಿ ಶಾಲೆಗೆ ಬರುವುದರ ಜೊತೆಗೆ ತಮ್ಮ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ನೈರ್ಮಲ್ಯ, ಶುಚಿತ್ವದಲ್ಲಿ, ಶಿಕ್ಷಣದಲ್ಲಿ ರಾಜಿ ಇಲ್ಲದೆ ಇರಬೇಕು ಎಂದು ಬಾವಿಸಬೇಕಾದ ಅವಶ್ಯಕತೆ ಇದೆ.                ಯಾವ ಸರಕಾರಿ ಶಿಕ್ಷಕ/ಶಿಕ್ಷಕಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ ಅಂತಹವರು ತಾವು ಮಾಡುವ ಶಿಕ್ಷಣದ ಕುರಿತು ಯೋಚಿಸಬೇಕಾದ ಸಂದ...

Refrigerator mechanic NHM

·          ಗುತ್ತಿಗೆ ಆಧಾರದ ನೌಕರರ   ನೇಮಕಾತಿಯು 1 ವರ್ಷದ ಅವಧಿಗೆ ಸೀಮಿತವಾಗಿರುತ್ತದೆ.   ·          ಆಯ್ಕೆಯ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಾಗೂ ಸರ್ಕಾರವು ಆಗಿಂದ್ದಾಗ್ಗೆ ಸೂಚಿಸುವ ಎಲ್ಲಾ ಸೇವಾ ನಿಯಮಗಳನ್ನು ಪಾಲಿಸತಕ್ಕದ್ದು. ·          ಖಾಯಂ ನೇಮಕಾತಿಗಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ. ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. Refrigerator mechanic   ನಿರ್ವಹಿಸ ಬೇಕಾದ   ಕೆಲಸ ಹಾಗೂ ಜವಾಬ್ದಾರಿಗಳು: ಜಿಲ್ಲೆಯಲ್ಲಿರುವ   ILR/DF ಹಾಗೂ ಇತರೆ ಶೀತಲ ಸರಪಳಿ ಉಪಕರಣಗಳ ಮಾಹಿತಿ ಸಂಗ್ರಹಿಸಿ, ಕೆಲಸ ನಿರ್ವಹಿಸುತ್ತಿರುವ , ನಿರ್ವಹಿಸದೆ ಇರುವ ಉಪಕರಣಗಳ ಬಗ್ಗೆ ಪ್ರತಿ ತಿಂಗಳ ಕೊನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ/ ಆರ್ಸಿಹೆಚ್ ಅಧಿಕಾರಿ/ಶೀತಲ ಸರಪಳಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಹಾಗೂ NCCMIS ನಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ   ILR/DF ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ದುರಸ್ತಿ ತಡೆಯುವ (Preventive Maintenanc...

A lesson to students

ಆರರಿಂದ 10ನೇ ತರಗತಿಯ ವರೆಗಿನ ವಿದ್ಯಾಭ್ಯಾಸ ಅವಧಿಗೆ ಅವಧಿಯನ್ನು ವಿದ್ಯಾರ್ಥಿಗಳು ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಈ ಹಂತದಲ್ಲಿ ಕಲಿತ ಯಾವುದೇ ವಿಷಯಗಳನ್ನು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮರೆಯಬಾರದು ಏಕೆಂದರೆ ಇವು ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಪಾಯ ಕೆಲವೊಮ್ಮೆ ಶಿಕ್ಷಕರು ಪೂರ್ಣಪ್ರಮಾಣದಲ್ಲಿ ಬೋಧಿಸಬಹುದು ಕೆಲವೊಮ್ಮೆ ಟ್ಯೂಷನ್ ಗೆ ಹೋಗಬಹುದು ಹೋಗಬಹುದು ಹೋಗಬಹುದು ಹೋಗಬಹುದು ಇದಕ್ಕೆ ಆಸ್ಪದ ಕೊಡದೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಅಕ್ಯಾಡೆಮಿಕ್ ಪಕ್ಷದ ಪಠ್ಯವನ್ನು ನಿಗದಿತವಾಗಿ ಅಭ್ಯಾಸವನ್ನು ತಮ್ಮಲ್ಲಿ ತಾವೇ ರೂಡಿಸಿಕೊಳ್ಳಬೇಕು ಮನೆಪಾಠಕ್ಕೆ ಹೆಚ್ಚು ಒತ್ತು ಕೊಡಬೇಕು ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ಧೆಯಿಂದ ಕೇಳಬೇಕು ಪ್ರತಿಯೊಂದನ್ನು ಶಿಕ್ಷಕರ ಮೇಲೆ ಬಿಡದೆ ಶಿಕ್ಷಕರು ಹೇಳಿದಂತೆ ಕೇಳದೆ ಅಥವಾ ಶಿಕ್ಷಕರು ಪಾಠ ಮಾಡಿ ಮುಗಿಸಿದ ನಂತರವೇ ಮನೋಭಾವವನ್ನು ರೂಢಿಸಿಕೊಳ್ಳಲು ರೂಢಿಸಿಕೊಳ್ಳದ ರೂಢಿಸಿಕೊಳ್ಳದ ಪಾಠಗಳನ್ನು ಓದಿ ಅರ್ಥೈಸಿಕೊಂಡು ಪರೀಕ್ಷೆಗೆ ತಯಾರಾಗಬೇಕು ಇಲ್ಲಿ ಪರೀಕ್ಷೆ 2 ತರ ನಾಟಕ ಎರಡು ತರ ವಾದದ್ದು ಒಂದು ಅಕಾಡೆಮಿಕ್ ವರ್ಷದ ಪರೀಕ್ಷೆ 2 ಜಿವನದ ಪರೀಕ್ಷೆ ಜೀವನದ ಪರೀಕ್ಷೆ ಅಕಾಡೆಮಿಕ್ ವರ್ಷದ ಪರೀಕ್ಷೆಯಲ್ಲಿ ಪಾಸಾದರು ಈಗಿನ ಮಾನದಂಡದಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗುವ ಅವಶ್ಯಕತೆ ಇರುತ್ತದೆ ಕಲಿತಿದ್ದನ್ನು ಮರೆಯದೆ ಕೆಟ್ಟ ಚಟಗಳನ್ನು ರೂಢಿಸಿಕೊಳ್ಳಲು ಬದುಕನ್ನು ರೂಪಿಸಿಕೊ...

Metro journey Bangalore

ಈ ದಿನ ಐದು ಗುರುವಾರ 2019 ರಂದು ಹಾವೇರಿ ಜಿಲ್ಲೆಯಿಂದ ಬೆಂಗಳೂರಿಗೆ ತಾಯಿಯ ಆರೋಗ್ಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಭೆಗೆ ಭಾಗವಹಿಸಲು ಬಂದೆನು ಸ್ವಲ್ಪ ಮೆಜೆಸ್ಟಿಕ್ನಿಂದ ಬನಶಂಕರಿ ಗೆ ಬರಲು ಮೆಟ್ರೋ ತೋ...

ಮೈಕಲ್ ಜಾಕ್ಸನ್

ಮೈಕಲ್ ಜಾಕ್ಸನ್ --- ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ..... ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ...