A lesson to students

ಆರರಿಂದ 10ನೇ ತರಗತಿಯ ವರೆಗಿನ ವಿದ್ಯಾಭ್ಯಾಸ ಅವಧಿಗೆ ಅವಧಿಯನ್ನು ವಿದ್ಯಾರ್ಥಿಗಳು ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಈ ಹಂತದಲ್ಲಿ ಕಲಿತ ಯಾವುದೇ ವಿಷಯಗಳನ್ನು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮರೆಯಬಾರದು ಏಕೆಂದರೆ ಇವು ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಪಾಯ ಕೆಲವೊಮ್ಮೆ ಶಿಕ್ಷಕರು ಪೂರ್ಣಪ್ರಮಾಣದಲ್ಲಿ ಬೋಧಿಸಬಹುದು ಕೆಲವೊಮ್ಮೆ ಟ್ಯೂಷನ್ ಗೆ ಹೋಗಬಹುದು ಹೋಗಬಹುದು ಹೋಗಬಹುದು ಹೋಗಬಹುದು ಇದಕ್ಕೆ ಆಸ್ಪದ ಕೊಡದೆ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಅಕ್ಯಾಡೆಮಿಕ್ ಪಕ್ಷದ ಪಠ್ಯವನ್ನು ನಿಗದಿತವಾಗಿ ಅಭ್ಯಾಸವನ್ನು ತಮ್ಮಲ್ಲಿ ತಾವೇ ರೂಡಿಸಿಕೊಳ್ಳಬೇಕು ಮನೆಪಾಠಕ್ಕೆ ಹೆಚ್ಚು ಒತ್ತು ಕೊಡಬೇಕು ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ಧೆಯಿಂದ ಕೇಳಬೇಕು ಪ್ರತಿಯೊಂದನ್ನು ಶಿಕ್ಷಕರ ಮೇಲೆ ಬಿಡದೆ ಶಿಕ್ಷಕರು ಹೇಳಿದಂತೆ ಕೇಳದೆ ಅಥವಾ ಶಿಕ್ಷಕರು ಪಾಠ ಮಾಡಿ ಮುಗಿಸಿದ ನಂತರವೇ ಮನೋಭಾವವನ್ನು ರೂಢಿಸಿಕೊಳ್ಳಲು ರೂಢಿಸಿಕೊಳ್ಳದ ರೂಢಿಸಿಕೊಳ್ಳದ

ಪಾಠಗಳನ್ನು ಓದಿ ಅರ್ಥೈಸಿಕೊಂಡು ಪರೀಕ್ಷೆಗೆ ತಯಾರಾಗಬೇಕು ಇಲ್ಲಿ ಪರೀಕ್ಷೆ 2 ತರ ನಾಟಕ ಎರಡು ತರ ವಾದದ್ದು ಒಂದು ಅಕಾಡೆಮಿಕ್ ವರ್ಷದ ಪರೀಕ್ಷೆ 2 ಜಿವನದ ಪರೀಕ್ಷೆ ಜೀವನದ ಪರೀಕ್ಷೆ ಅಕಾಡೆಮಿಕ್ ವರ್ಷದ ಪರೀಕ್ಷೆಯಲ್ಲಿ ಪಾಸಾದರು ಈಗಿನ ಮಾನದಂಡದಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗುವ ಅವಶ್ಯಕತೆ ಇರುತ್ತದೆ ಕಲಿತಿದ್ದನ್ನು ಮರೆಯದೆ ಕೆಟ್ಟ ಚಟಗಳನ್ನು ರೂಢಿಸಿಕೊಳ್ಳಲು ಬದುಕನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವಿನಂತಿಸಿಕೊಳ್ಳುತ್ತೇನೆ 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva