Pejavara Vishweshwara Theertharu
ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು
ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರುಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು
ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಇವರು ನೀತಿಗಳಿಗೆ ಎತ್ತಿಗೆ
ಇವರು ಹಿಂದೂ ಧರ್ಮದ ಕಟ್ಟ ಅನುಯಾಯಿಗಳಾಗಿದ್ದರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದರು ಪ್ರತಿಬಾರಿಯ ತಮ್ಮ ಶಕ್ತ್ಯಾನುಸಾರ ಹಲವರಿಗೆ ಹಲವು ರೀತಿಯ ಸಹಕಾರವನ್ನು ನೀಡಿದ್ದರು ರಾಮಮಂದಿರದ ನಿರ್ಮಾಣವನ್ನು ಗಮನಿಸಬೇಕಾದದ್ದು ಇವರ ಕರ್ತವ್ಯವಾಗಿದ್ದು ಆದರೆ ಕೃಷ್ಣನ ತೀರ್ಮಾನವನ್ನು ಅಲ್ಲಗಳೆಯುವವರು ಯಾರು ರಾಮಮಂದಿರ ರಾಮಮಂದಿರದ ಭಾರಿ ಹೋಗಿ ಪರವಾಗಿ ತೀರ್ಪು ಬಂದಿದೆ ಕೋರ್ಟ್ ರಾಮಮಂದಿರದ ಪರವಾಗಿ ತೀರ್ಪು ನೀಡಿದ ನಂತರ ಇವರ ಸಾವು ಸಂಭವಿಸಿದ್ದು ಇವರ ಸಾಧನೆ ಇಚ್ಚಾಶಕ್ತಿ ಇರಬಹುದು ಇವರು ಒಂದು ಸಂದರ್ಶನದಲ್ಲಿ ಭಾರತದ ಹಿಂದೂ ಧರ್ಮ ಸನಾತನ ಧರ್ಮ ಇದನ್ನು ನಾಶಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇಶದಲ್ಲಿ ಈದಿನ ಬ್ರಾಹ್ಮಣ್ಯವನ್ನು ವಿರೋಧಿಸುವ ಜನರು ಸಹ ಕವಿತೆ ಭೋಜನ ಸಹಪಂಕ್ತಿ ಭೋಜನ ಸಮಾಜದಿಂದ ಬಹಿಷ್ಕರಿಸಿದ ಜನರಿಗೆ ಗೌರವಾದರಗಳನ್ನು ನೀಡಿದಾಗ ಕೋಮುವಾದಿ ಎಂದು ತಿರಸ್ಕರಿಸಿದ್ದ ನ್ನು ಅಲ್ಲಗಳೆದು ಜನಮಾನಸದಲ್ಲಿ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಬದಲಾಗಿ ಜಾತಿವ್ಯವಸ್ಥೆಯ ಸಂಕೀರ್ಣತೆಯಲ್ಲಿ ಇರುವ ಕೆಟ್ಟ ಸಂಪ್ರದಾಯಗಳನ್ನು ವಿರೋಧಿಸಬೇಕು ಜಾತಿವ್ಯವಸ್ಥೆಯನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕೀಯ ಪಕ್ಷಗಳನ್ನು ಮಟ್ಟಹಾಕಬೇಕು ಸಮಾಜದ ಉನ್ನತಿಗೆ ಎಲ್ಲರೂ ಎಲ್ಲಾ ರೀತಿಯ ಪರಿಶ್ರಮವನ್ನು ಹಾಕಬೇಕು ಎನ್ನುವುದು ಶ್ರೀಗಳ ಆಶಯ ಇವರ ವಿದ್ಯಾಸಂಸ್ಥೆಗಳು ಇವರು ಭವಿಷ್ಯತ್ತಿಗೆ ನೀಡಿದ ಕೊಡುಗೆಗಳು ಇವರು ನೀತಿಗಳಿಗೆ ಎತ್ತಿಗೆ
ಇವರು ಹಿಂದೂ ಧರ್ಮದ ಕಟ್ಟ ಅನುಯಾಯಿಗಳಾಗಿದ್ದರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದರು ಪ್ರತಿಬಾರಿಯ ತಮ್ಮ ಶಕ್ತ್ಯಾನುಸಾರ ಹಲವರಿಗೆ ಹಲವು ರೀತಿಯ ಸಹಕಾರವನ್ನು ನೀಡಿದ್ದರು ರಾಮಮಂದಿರದ ನಿರ್ಮಾಣವನ್ನು ಗಮನಿಸಬೇಕಾದದ್ದು ಇವರ ಕರ್ತವ್ಯವಾಗಿದ್ದು ಆದರೆ ಕೃಷ್ಣನ ತೀರ್ಮಾನವನ್ನು ಅಲ್ಲಗಳೆಯುವವರು ಯಾರು ರಾಮಮಂದಿರ ರಾಮಮಂದಿರದ ಭಾರಿ ಹೋಗಿ ಪರವಾಗಿ ತೀರ್ಪು ಬಂದಿದೆ ಕೋರ್ಟ್ ರಾಮಮಂದಿರದ ಪರವಾಗಿ ತೀರ್ಪು ನೀಡಿದ ನಂತರ ಇವರ ಸಾವು ಸಂಭವಿಸಿದ್ದು ಇವರ ಸಾಧನೆ ಇಚ್ಚಾಶಕ್ತಿ ಇರಬಹುದು ಇವರು ಒಂದು ಸಂದರ್ಶನದಲ್ಲಿ ಭಾರತದ ಹಿಂದೂ ಧರ್ಮ ಸನಾತನ ಧರ್ಮ ಇದನ್ನು ನಾಶಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇಶದಲ್ಲಿ ಈದಿನ ಬ್ರಾಹ್ಮಣ್ಯವನ್ನು ವಿರೋಧಿಸುವ ಜನರು ಸಹ ಕವಿತೆ ಭೋಜನ ಸಹಪಂಕ್ತಿ ಭೋಜನ ಸಮಾಜದಿಂದ ಬಹಿಷ್ಕರಿಸಿದ ಜನರಿಗೆ ಗೌರವಾದರಗಳನ್ನು ನೀಡಿದಾಗ ಕೋಮುವಾದಿ ಎಂದು ತಿರಸ್ಕರಿಸಿದ್ದ ನ್ನು ಅಲ್ಲಗಳೆದು ಜನಮಾನಸದಲ್ಲಿ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಬದಲಾಗಿ ಜಾತಿವ್ಯವಸ್ಥೆಯ ಸಂಕೀರ್ಣತೆಯಲ್ಲಿ ಇರುವ ಕೆಟ್ಟ ಸಂಪ್ರದಾಯಗಳನ್ನು ವಿರೋಧಿಸಬೇಕು ಜಾತಿವ್ಯವಸ್ಥೆಯನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕೀಯ ಪಕ್ಷಗಳನ್ನು ಮಟ್ಟಹಾಕಬೇಕು ಸಮಾಜದ ಉನ್ನತಿಗೆ ಎಲ್ಲರೂ ಎಲ್ಲಾ ರೀತಿಯ ಪರಿಶ್ರಮವನ್ನು ಹಾಕಬೇಕು ಎನ್ನುವುದು ಶ್ರೀಗಳ ಆಶಯ ಇವರ ವಿದ್ಯಾಸಂಸ್ಥೆಗಳು ಇವರು ಭವಿಷ್ಯತ್ತಿಗೆ ನೀಡಿದ ಕೊಡುಗೆಗಳು
Comments