ಮೈಕಲ್ ಜಾಕ್ಸನ್

ಮೈಕಲ್ ಜಾಕ್ಸನ್ ---

ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ.....

ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. .

ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು.

ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ.

ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು ಮಲಗಲು ಆತ ಉಪಯೋಗಿಸುತ್ತಿದ್ದ..

ತನ್ನ ಅಂಗಾಂಗಗಳಿಗೆ ಏನಾದರೂ ತೊಂದರೆ ಆದರೆ, ತಕ್ಷಣ ಹಾನಿಗೀಡಾದ ಅಂಗಾಂಗವನ್ನು ಶಸ್ತ್ರಕ್ರಿಯೆ ಮಾಡಿಸಿ ಬೇರೆ ಅವಯವವನ್ನು ಕಸಿ ಮಾಡಲು ಅವಯವ ದಾನಿಗಳನ್ನೂ ಆತ ಇರಿಸಿದ್ದ....!! ಈ ಅವಯವ ದಾನಿಗಳ ದೈನಂದಿನ ಖರ್ಚುಗಳನ್ನು ಆತನೇ ಬರಿಸುತ್ತಿದ್ದ.

150 ವರ್ಷಗಳ ಕಾಲ ಬದುಕಬೇಕೆಂಬ ಕನಸುಗಳೊಂದಿಗೆ ಆತನ ಜೀವನ ನೌಕೆಯು ಸಾಗುತ್ತಿತ್ತು......

ಆದರೆ, ಆತ ಪರಾಜಯಗೊಂಡ...
2009 ಜೂನ್ 25 ರಂದು ಆತನ 50 ನೆಯ ವಯಸಲ್ಲಿ ಆತನ ಹೃದಯವು ನಿಶ್ಚಲವಾಯಿತು.. ಆತ ನೇಮಿಸಿದ್ದ ಆ 12 ಡಾಕ್ಟರ್ ಗಳ ಶ್ರಮವು ವಿಫಲವಾಯಿತು....

ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ ಮುಂತಾದ ಸ್ಥಳಗಳಿಂದ ಬಂದಿದ್ದ ಡಾಕ್ಟರ್ ಗಳ ಸಂಯುಕ್ತ ಪರಿಶ್ರಮದಿಂದಲೂ ಆತನನ್ನು ರಕ್ಷಿಸಲಾಗಲಿಲ್ಲ....

25 ವರ್ಷಗಳ ಕಾಲ ಡಾಕ್ಟರ್ ಗಳ ನಿರ್ದೇಶವಿಲ್ಲದೆ, ಯಾವತ್ತೂ ಒಂದು ಹೆಜ್ಜೆಯನ್ನೂ ಮುಂದೆ ಇಡಲಗಾದ ವ್ಯಕ್ತಿಗೆ 150 ವರ್ಷಗಳು ಬದುಕಬೇಕೆಂಬ ಬಯಕೆಯನ್ನು ಪೂರ್ತೀಕರಿಸಲು ಆಗಲಿಲ್ಲ.....

ಮೈಕಲ್ ಜಾಕ್ಸನ್ ನ ಶವಯಾತ್ರೆಯನ್ನು 25 ದಶಲಕ್ಷ ಜನರು ವೀಕ್ಷಿಸಿದ್ದರು..

ಜಾಕ್ಸನ್ ಮರಣವನ್ನು ಸೋಲಿಸಲು ಸೆಣಸಾಡಿದ. ಆದರೆ, ಮರಣವು ಆತನನ್ನು ಸೋಲಿಸಿತು...

ಸ್ವಾರ್ಥ ಮತ್ತು ಅಹಂಕಾರಿಯಾದ ಮನುಜನೇ...
ಇನ್ನು ನಿನ್ನತ್ರ ಕೆಲವುಪ್ರಶ್ನೆಗಳನ್ನು ಕೇಳುವೆ.....

ಸಂಪತ್ತು,ಜಾತಿ , ಮತ , ಪಕ್ಷ, ರಾಜಕೀಯ , ಅಂತೆಲ್ಲಾ ಹೊಡೆದಾಡುವುದು ಯಾತಕ್ಕಾಗಿ...??

ಓ ಮನುಜನೇ ಬರುವ ದಿನ ನೀನು ಬದುಕಿರುವೆಯೋ ಇಲ್ಲವೋ ಎಂಬಾ ಯಾವುದೇ ಗ್ಯಾರಂಟಿಯಿಲ್ಲದ  21900 ದಿನಗಳು ಮಾತ್ರ ನಿನ್ನ ಮುಂದೆ ಇರುವುದು...
ಅದರಲ್ಲಿ 7300 ದಿನಗಳನ್ನು ನೀನು ನಿದ್ದೆಯಲ್ಲಿ ಕಳೆಯುವಿ....

ದೇವರ ಕೊಡುಗೆಯಾಗಿ ಸಿಕ್ಕಿರುವ ಅಮೂಲ್ಯವಾದ ಬದುಕಿನ ಈ ಚಿಕ್ಕ ಕಾಲಮಾನದಲ್ಲಿ ಪರಸ್ಪರ ಜಗಳಾಡುತ್ತಾ ದ್ವೇಷದಿಂದ ಬದುಕಬೇಕೆ....??

ಸಂತೋಷದಿಂದ ಬದುಕಲು ಯಾಕೆ ಪ್ರಯತ್ನಿಸಬಾರದು? 

ಸತ್ಕರ್ಮ ಮತ್ತು ಪರೋಪಕಾರದಿಂದ ಇತರರನ್ನು ಸಂತೋಷಪಡಿಸಲು ಪ್ರಯತ್ನಿಸುವ ಜೊತೆಗೆ, ಸ್ವತಃ ನೀವೇ ಸಂತೋಷಪಡುವಿರಿ ಎಂಬ ಸತ್ಯವನ್ನು ನೀನು ಅರಿತುಕೊ.......

ತನ್ನ ಕುಟುಂಬದೊಂದಿಗೆ ಪ್ರೀತಿಯಿಂದ ಕಳೆಯಲು ಸ್ವಲ್ಪ ಸಮಯವನ್ನು ಮೀಸಲಿಡು...

ಶ್ರೀಮಂತನಾಗುವುದು ತಪ್ಪಲ್ಲ... ಹೃದಯವಂತಿಕೆಯಿಲ್ಲದೆ ಕೇವಲ ಹಣದಿಂದ ಶ್ರೀಮಂತನಾಗಬೇಕೆಂಬ ವ್ಯಾಮೋಹ ಖಂಡಿತವಾಗಿಯೂ ತಪ್ಪು....

ಜೀವನವನ್ನು ನಿಯಂತ್ರಿಸು...
ಇಲ್ಲವಾದಲ್ಲಿ ಜೀವನವು ನಿನ್ನನ್ನು ನಿಯಂತ್ರಿಸುತ್ತದೆ....

ಬದುಕಿನಲ್ಲಿ ನಿಜವಾಗಿಯೂ ಬೇಕಾಗಿರುವುದು ಸಂತೋಷ, ಸಂತೃಪ್ತಿ, ನೆಮ್ಮದಿ ಮುಂತಾದವಾಗಿವೆ....

ಓ ಮನುಜನೇ...
ಇವೆಲ್ಲವನ್ನೂ ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂಬ ಕಟುಸತ್ಯವನ್ನು ಅರಿತುಕೊ....

ಬೆಳಗಿನ ವಂದನೆಗಳು ಸ್ನೇಹಿತರೆ....
ಶುಭದಿನ....

Collection from facebook

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva