ಕಾಲ
ಕಾಲದ ರಸಾತಲದಳಕೆ ಸಿಲುಕಿರುವ ಮನಸು. ಮೋಸ ವಂಚನೆಗಳೆ ಈ ಕಾಲದ ನಿಯಮ. ಮಾನಸಿಕವಾಗಿ ಕಿರುಕುಳ ನೀಡುವ, ಹಣ ದಾಹದಲಿ ಮಲಗಿರುವ ವಿದಾೄವಂತ ಭ್ರಷರು.
ಈ ಕೆಲಸದಲಿ ಸಮಯ ಕಳೆದುದು ತಿಳಿಯಲಿಲ. ಆದರೆ ಆ ದಿನ ಶ್ರೀ ಚನಬಸಣನವರು ಮುಂಜಾನೆ ಹಣ ಕೊಟೆರದಿದರೆ ನಾನು ಯಾದಗಿರಿಗೆ ಪ್ರಯಾಣಿಸಲು ಆಗುತಿರಲಿಲ. ಚಿಕಾನವಂಗಲದ ಶ್ರೀ ಶಾಂತಪ, ಶ್ರೀ ಚನಬಸಪ,ಶ್ರೀ ವಿರುಪಾಕ್ಷಪ ನವರು ಸ ಕಾಲದಲಿ ಮಾಡಿದ ನೆರವು ಜೀವ ವಿರುವ ತನಕ ಮರೆಯಲಾಗದು. ಅವರ ಕುಟುಂಬಕೆ ಸದಾಕಾಲ ದೇವರ ಅನುಗ್ರಹವಿರಲಿ.
Comments