ಬಾವಿಗಳು ಮತ್ತು ರೈತ
ನಾಗರೀಕತೆ ಯಾವ ಘಟ್ದದಲಿ ಮಾನವ ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ನದಿ, ಸರೋವರಗಳನ್ನು ನಂತರದಲ್ಲಿ ಕೆರೆ ಕಟ್ಟೆಗಳನ್ನು ನೀರಿನ ಮೂಲವಾಗಿ ಬಳಸುತ್ತಿದ್ದ.
ರೈತಾಪಿ ವರ್ಗ ಬಾವಿಗಳ ಮೂಲಕ ಕೃಷಿ ಕೆಲಸ ಕಾರ್ಯಗಳಿಗೆ ನೀರು ಬಳಕೆ ಮಾಡಿದ. ಬಾವಿಗಳು ಮಳೆಗಾಲದಲಿ ನೀರನು ಸಂಗ್ರಹಿಸುವ ಕೆಲಸವನು ನಿರ್ವಹಿಸುತ್ತಿದ್ದವು. ಇಂದು ಯಾಂತ್ರಿಕರಣದ ಫಲವಾಗಿ ಭೂಮಿಯನ್ನು ಕೊರೆದು ನೀರನ್ನು ಮೇಲಕ್ಕೆತ್ತಿ ಭೂಮಿಯನ್ನು ಕಂಡ ಕಂಡಲ್ಲಿ ಕೊರೆದಿರುವರು. ನೀರು ಹರಿಯುವ at
Comments