ರಸ ನಿಮಿಷಗಳಡಿ ಪಯಣ
ರಸ ನಿಮಿಷಗಳ ಪಯಣ
ಮನದ ಮೌನದ ಮಿಲನ.
ಕಾಯುತಿಹ ಕಾಲನ ಚಲನ ವಲನ.
ಕಾಯುತಿಹ ಕಾಲನ ಚಲನ ವಲನ.
ಬರಹ ಲೋಕದ ಗಾರುಡಿಗರೇ ನಿಮಗೆ ನಮನ.
ಇಂದು ತಿಳಿಯದು ಎಂದು, ಎಂದೋ ನುಡಿದವರಿವರು ಹರುಹಿ ಆರೋಹಿ ಲೋಕದ ಪಯಣಿಗರು.
ಗಗನ ಕುಸುಮವ ತೂಗಿ ತೀರದ ಮನವ ಕಲಕುವ ಬಯಕೆ ನಿನದೆ.
ತರದ ತರ ತರದ ತೆರೆಗಳಡಿ ಮೌನ ಮೆರವಣಿಗೆ
Comments