ಸಿದ್ದರಾಮನ ಹುಂಡಿ ಸಿದ್ಧರಾಮನ ಜಾತ್ರೆ ನೀಡಿದ ಮುನ್ನೋಟ
ಭಾರತೀಯ ನಾಗರೀಕತೆ ಅತೀ ಪುರಾತನವಾದದ್ದು ಮತ್ತು ವಿಶೇಷವಾದುದಾಗಿದೆ. ಸಮಕಾಲೀನ ನಾಗರೀಕತೆಗಳು ಅಳಿದರು ಪ್ರಕೃತಿಗೆ ಹೊಂದಿಕೊಂಡು ತನ್ನ ತನವನ್ನು ಕಾಪಾಡಿಕೊಂಡು ಜಗತ್ತಿನ ನಾಗರೀಕತೆಯ ತೊಟ್ಟಿಲಾಗಿದ್ದು ವಿಶೇಷ. ಇಲ್ಲಿಯ ಪ್ರತಿಯೊಂದರಲ್ಲು ಒಂದಲ್ಲ ಒಂದು ವಿಶೇಷವಿರುತ್ತದೆ.
ಭಾರತೀಯ ಸಂಸ್ಕ್ರತಿಗೆ ಮತ್ತು ಕನ್ನಡ ಭಾಷೆಗೆ ಯಾರ ಭಯವು ಇಲ್ಲ ತನ್ನನ್ನ ತಾನು ಕಾಪಾಡಿಕೊಳ್ಳುವಷ್ಟು ಸಶಕ್ತವಾಗಿವೆ.
ದೇವೆರುಗಳು, ಜಾತ್ರೆ ನಮ್ಮಲ್ಲಿ ಕಂದಾಚಾರವಲ್ಲಿ, ಮೂಡನಂಬಿಕೆಯಲ್ಲ. ಅದು ನಮ್ಮ ಜೀವನದ ಭೂತ, ಭವಿಷ್ಯ ವರ್ತಮಾನಗಳ ಭವಿಷ್ಯವನ್ನು ಬರೆಯುವ ಆಚರಣೆಯಾಗಿವೆ.
ಮನೆಯೊಡಯ ತನ್ನ ಮುಂದೆ ತನ್ನ ಮಗ, ಹಿರಿಯ ಮಗನ ಶವದ ಸಂಸ್ಕಾರ ಮಾಡುವುದು ದುರದೃಷ್ಟಕರ. ಇದನ್ನೆ ಆ ದಿನ ಸಿದ್ದರಾಮ ದೇವರು ಜಗತ್ತಿಗೆ ತಿಳಿಸಿರಬಹುದು.
Comments