Refrigerator mechanic NHM
· ಗುತ್ತಿಗೆ ಆಧಾರದ ನೌಕರರ ನೇಮಕಾತಿಯು 1 ವರ್ಷದ ಅವಧಿಗೆ ಸೀಮಿತವಾಗಿರುತ್ತದೆ. · ಆಯ್ಕೆಯ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಾಗೂ ಸರ್ಕಾರವು ಆಗಿಂದ್ದಾಗ್ಗೆ ಸೂಚಿಸುವ ಎಲ್ಲಾ ಸೇವಾ ನಿಯಮಗಳನ್ನು ಪಾಲಿಸತಕ್ಕದ್ದು. · ಖಾಯಂ ನೇಮಕಾತಿಗಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ. ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. Refrigerator mechanic ನಿರ್ವಹಿಸ ಬೇಕಾದ ಕೆಲಸ ಹಾಗೂ ಜವಾಬ್ದಾರಿಗಳು: ಜಿಲ್ಲೆಯಲ್ಲಿರುವ ILR/DF ಹಾಗೂ ಇತರೆ ಶೀತಲ ಸರಪಳಿ ಉಪಕರಣಗಳ ಮಾಹಿತಿ ಸಂಗ್ರಹಿಸಿ, ಕೆಲಸ ನಿರ್ವಹಿಸುತ್ತಿರುವ , ನಿರ್ವಹಿಸದೆ ಇರುವ ಉಪಕರಣಗಳ ಬಗ್ಗೆ ಪ್ರತಿ ತಿಂಗಳ ಕೊನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ/ ಆರ್ಸಿಹೆಚ್ ಅಧಿಕಾರಿ/ಶೀತಲ ಸರಪಳಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಹಾಗೂ NCCMIS ನಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ ILR/DF ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ದುರಸ್ತಿ ತಡೆಯುವ (Preventive Maintenanc...