Posts

Showing posts from March, 2020

April 1st and NHM Contractual staff

April 1st is the fool's day. April 1st is the break-up day for all directly recruited contractual staff in National Health Mission. Every year the term is getting renewed since 2005. With the effect and impact of coronavirus, both regular and contractual staff are working putting themselves at work. The staff nurse is working for a salary less than 15000. Who will take care of their family if something happens to them during this tenure? All staff will not have vehicle home pick up and drop facilities to be provided to the staff during this process. Being contractual doesn't mean, contractual staff or less qualified than regular ones. Contractual staff during the month of April fight for school fees. Just because you are contractual staff doesn't mean children have to be derived from the best of the schools. The government looking at the current scenario should not give a break up on 1st April. Contractual staff at th...

ವಿವಿಧ ದೇವತೆಗಳಿಗೆ ಸಮರ್ಪಿಸಬೇಕಾದ ನೈವೇದ್ಯಗಳು

01.ಬ್ರಹ್ಮ - ಗಂಜಿ 02. ಇಂದ್ರ-  ಭಕ್ಷ್ಯ 03 ಅಗ್ನಿದೇವ -  ಹವಿಷಾನ್ನ 04 ವಿವಸ್ವಂತ- ಜೇನುತುಪ್ಪ, ಮಾಂಸ, ಮಧ್ಯ 05 ಶ್ರಿ. ಮಹಾವಿಷ್ಣು- ಶ್ರೇಷ್ಠಾನ್ನ 06. ಯಮುನೆಗೆ-ತಿಲಾನ್ನ 07 ಆಶ್ವಿನಿಕುಮಾರರು- ಭಕ್ಷ್ಯ 08 ಪಿತೃದೇವತೆಗಳು- ಜೇನುತುಪ್ಪ, ಪಾಯಸ, 09 ಗೌರಿದೇವಿ-ಗಂಜಿ 10 ಶ್ರಿ ಮಹಾಲಕ್ಷ್ಮಿ- ಮೊಸರನ್ನ 11 ಸರಸ್ವತಿ-ತ್ರಿಮಧುರ 12 ವರುಣದೇವ- ಕಬ್ಬಿನ ರಸಾನ್ನ 13 ಕುಬೇರ, ಸೂರ್ಯ- ಸರ್ಕರಾನ್ನ 14 ಋಷಿಗಳು-- ಕ್ಷೀರಾನ್ನ 15 ಸರ್ಪಗಳು- ಹಾಲು 16 ಸೂರ್ಯರಥಕ್ಕೆ- ಸರ್ವಬೂತಬಲಿ

16 ದಾನಗಳು

01 ಹಸು 02 ಭೂಮಿ 03 ಚಿನ್ನ 04 ವಸ್ತ್ರ 05 ಆಭರಣ 06 ಚತ್ರ 07 ಚಾಮರ 08ಶಯ್ಯೆ 09 ಬೀಸಣಿಗೆ 10 ಸಾಲಿಗ್ರಾಮ 11 ಧನ-ದಾನ್ಯ 12 ದೀಪ 13 ಪಾದುಕೆ 14 ತುಪ್ಪ 15 ತಿಲ 16 ಗುಡ (ಬೆಲ್ಲ)

ಶ್ರೀ ಶೃಂಗೇರಿ ಶಾರದೆ

          ರಮಣೀಯ ಪ್ರಕೃತಿ ಸಂದರ್ಯವುಳ್ಳ ನೆಮ್ಮದಿಯ ಸ್ಪರ್ಶಾನುಭವ ಯೋಗ್ಯವಾಗಿರುವ ಪರ್ವತ ಪ್ರದೇಶ ಹಾಗೂ ಪವಿತ್ರ ಸ್ಥಳವೇ ಶೃಗೇರಿ ಕ್ಷೇತ್ರ. ಇಲ್ಲಿ ಹರಿಯುವ  ತುಂಗಾನದಿ ಪವಿತ್ರ ಹಾಗೂ ಶಾಶ್ವತ. ಬೀಸುವ ಗಾಳಿ ಶುದ್ಧ, ಆರೋಗ್ಯ ಪ್ರತೀಕ, ಇಲ್ಲಿ ಪ್ರತಿಯೊಬ್ಬರೂ ದೈಹಿಕ- ಆಧ್ಯಾತ್ಮಿಕವಾಗಿಯೂ ಉನ್ನತಿಗೇರಲು ಸಾಧ್ಯ.            ಪರಬ್ರಹ್ಮದ ಸಗುಣರೂಪವನ್ನು ಪ್ರತಿನಿಧಿಸುವ  ಶಾರದೆಯೇ ಜಗದ್ಧತ್ರಿಯಾಗಿದ್ಧಾಳೆ. ಇವಳ ಕೈಗಳಲ್ಲಿ ಅಮೃತತ್ವದ ಸಂಕೇತವಾದ   ಅಮೃತ ತುಂಬಿದ ಕಲಶ, ಪರಾವಿದ್ಯೆಯ ಪ್ರತೀಕವಾದ ಪುಸ್ತಕ, ವಿಶ್ವದ ಸ್ಥೂಲ ಹೊನ್ನಕ್ಕೆ ಕಾರಣವಾದ ಬೀಜಾಕ್ಷರಗಳನ್ನು ಪ್ರತಿನಿಧಿಸುವ ಜಪಮಾಲೆ ಮತ್ತು ಜೀವ ಬ್ರಹ್ಮೈಕತ್ವದ ಜ್ಞಾನ ಪ್ರತೀಕವಾದ ಚಿನ್ಮುದ್ರೆಗಳನ್ನು ಧರಿಸಿರುತ್ತಾಳೆ. ಉಪನಿಷತ್ ಗಳ ಜ್ಞಾನದ    ಬ್ರಹ್ಮ ವಿದ್ಯೆಯೇ ಆಗಿದ್ದಾಳೇ. ಈ ದೇವಿಯು ಶ್ರೀ ಚಕ್ರದ ಮೇಲೆ ಕುಳಿತಿರುವಳು. ಶ್ರೀಚಕ್ರದ ಅಧಿಷ್ಠಾತ್ರಿಯು ಶ್ರೀಲಲಿತ ರಾಜರಾಜೇಶ್ವರಿಯಾದರೂ ಆಕೆಯು ಶಾರದೇಯಲ್ಲದೇ ಬೇರಲ್ಲ.  ಶ್ರೀ ಶಂಕರಾಚಾರ್ಯರು ಈ ದೇವಿಯನ್ನು ಚಿದಾನಂದ ಲಹರಿ ಎಂದು ಕರೆದಿರುವರು.           ಶ್ರೀ ಲಲಿತಾ ಪರಮೇಶ್ವರಿಯಲ್ಲಿ ಆನಂದ ತತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈಗ ನಾವು ದರ್ಶನ ಮಾಡುತ್ತಿರುವ ಸ್...

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ|

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ| ಸಮಸ್ತದುರಿತೋಪತಮನಂ ವಿಷ್ಣುಂ ಪಾದೋದಕಂ ಶುಭಂ||

ನಾಡೋಜ ಪಾಟಿಲ್ ಪುಟ್ಟಪ್ಪ

14 ಜನವರಿ 1919 ರಲ್ಲಿ  ಕುರಬಗೊಂಡ ಗ್ರಾಮದಲ್ಲಿ ಜನಿಸಿದರು.16 ಮಾರ್ಚ 2020 ರಂದು ಹುಬ್ಬಳ್ಳಿಯಲ್ಲಿ ಮರಣಿಸಿದರು. ಇವರು ಪ್ರಖ್ಯಾತ ಲೇಖಕರು ಹಾಗೂ ಪತ್ರಕರ್ತರು ಹಾಗೂ ಗಾಂಧಿವಾದಿಗಳು ಉತ್ತಮ ತಿಳುವಳಿಕೆಯುಳ್ಲಂತಹ ಆಡಳಿತಗಾರ. ಕನ್ನಡ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು.

COVID-19 ಕರೋನ ವೈರಸ್ ಕುರಿತು WHO ಕನ್ನಡ ಅನುವಾದ

Image
ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಪತ್ತೆಯಾದ ಅಪರಿಚಿತ ಕಾರಣದ ನ್ಯುಮೋನಿಯಾವನ್ನು ಚೀನಾದ ವಿಶ್ವ ಆರೋಗ್ಯ ಸಂಸ್ಥೆ ದೇಶೀಯ ಕಛೇರಿ  31 ಡಿಸೆಂಬರ್ 2019 ರಂದು covid-19 ಮೊದಲು ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ 30 ಜನವರಿ 2020 ರಂದು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಘೋಷಿಸಲಾಯಿತು. Corona Virus  ವೈರಸ್ ಗಳ ಒಂದು ದೊಡ್ಡ ಕುಟುಂಬದ ಭಾಗವಾಗಿದೆ. ಇವುಗಳು ಸಾಮಾನ್ಯ ನೆಗಡಿಯಿಂದ ಇಡಿದು ತೀವ್ರತರವಾದ ಖಾಯಿಲೆಗಳಾದ Middle East Respiratory Syndrome (MERS-CoV) and Severe Acute Respiratory Syndrome (SARS-CoV) ಗಳಿಗೆ  ಕಾರಣವಾಗಿವೆ. Covid-19  Coronavirus disease ಹೊಸದಾಗಿ ಪತ್ತೆಯಾದ ವೈರಾಣು ತಳಿಯಾಗಿದ್ದು ಈ ಮೊದಲು ಮಾನವರಲ್ಲಿ ಪತ್ತೆಯಾಗಿರುವುದಿಲ್ಲ. Coronavirus ಗಳು   zoonotic ಗಳಾಗಿವೆ.ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಖಾಯಿಲೆಗಳು ಅಥವಾ ನಿರ್ದಿಷ್ಟವಾಗಿ ತಿಳಿಸುವುದಾದರೆ ಪ್ರಾಣಿಗಳಲ್ಲಿ ಇರುವಂತಹ ಖಾಯಿಲೆಯಾಗಿದ್ದು ಮನುಷ್ಯರಿಗೆ ಸೊಂಕಿನ ಮೂಲಕ ಹರಡಬಹುದಾಗಿದೆ.  zoonosis:a disease that can be transmitted from animals to people or, more specifically, a disease that normally exists in animals but that can infect humans. There are multitudes of zoonotic ...