Posts

Except and Accept

               English is a very special language. Every word is situation bound. One word will have different meanings in different scenarios. A small spelling change might change the meaning. Except preposition 1. with the exclusion of; excluding; save; but: They were all there except me. conjunction 2. only; with the  exception  (usually followed by  that ): parallel cases except that one is younger than the other. 3. otherwise than; but (followed by an adv., phrase, or clause): well fortified except here. 4. Archaic.  unless . Idioms 5. except for,  if it were not for: She would travel more except for lack of money. Accept verb (used with object) 1. to take or receive (something offered); receive with approval or favor: to accept a present; to accept a proposal. 2. to agree or consent to; accede to: to accept a treaty; to accept an apology. 3. to respond or answer affirmatively to: to accept an invitation. 4. to undertake the re

Shri. Shivalinga Mahashivayogi, Hukkeri Math

Great sage, MAN OF WISDOM Shri. Shivalinga Mahashivayogi of  Hukkeri Math was born on 03-03-1918 at Shimoga district, Shiriyalakoppa village. Father name is Shri. Basavanneyya and Mother name is Fakiramma. Shri Shivalinga mahashivayogi completed education in Shivayoga Mandir and Varanasi. Became the head pontiff of Madanahipparagi  Shivalingeshwar math in the year 1946 and Haveri Hukkeri Math in the year 1948.  During his tenure he served the society. Shri concentrated on creating educational awareness among the people and making them literate. Opened several schools and colleges in the region. Food was arranged for the poor people to stay and study. The seer used to say every thing is of devotees and nothing belongs to me or mine. Left the crores of devotees and deeds on 13-02-2008.It was said that the great sage knew the death in advance. 

Hangal Kumareshwara

ದಿನಾಂಕ 03-03-2017 ರಂದು ಹಾವೇರಿ ಶ್ರೀ ಹುಕ್ಕೇರಿ ಮಠದ ಪರಮ ಪೂಜ್ಯ ಲಿಂ. ಶ್ರೀ ಶಿವಲಿಂಗ ಮಹಾಶಿವಯೋಗಿಗಳ (1918- 2017)ವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ , ಶ್ರೀ. ಮ.ನಿ.ಪ್ರ ಅಭಿನವ ಸಿದ್ಧಾರೂಢ ಸ್ವಾಮಿಗಳು, ಷಣ್ಮುಖಾರೂಢ ಮಠ, ವಿಜಯಪುರ  ಇವರ ನುಡಿನಮನದಿಂದ ಆಯ್ದ ನುಡಿ ಮುತ್ತುಗಳು.  1909 ರಲ್ಲಿ ಸನ್ಯಾಸಿಗಳಿಗೆ ದೀಕ್ಷೇ ನೀಡುವ ಮಹಾಮಂದಿರ ಶಿವಯೋಗಮಂದಿರವನ್ನು ಕಟ್ಟಿದ ಕೀರ್ತಿ ಶ್ರೀ.ಹಾನಗಲ್ ಕುಮಾರ ಮಹಾಶಿವಯೋಗಿಗಳಿಗೆ ಸೇರುತ್ತದೆ. ನಾಡಿನಲ್ಲಿ ಕಾವಿ ಬಟ್ಟೆ ಕಂಗೊಳಿಸುತ್ತಿದ್ದರೆ, ವೀರ ಸನ್ಯಾಸಿಗಳಿಗೆ ನಿರಂತರವಾಗಿ ದೀಕ್ಷೆ ನೀಡಿದ ಕೀರ್ತಿ ಹಾನಗಲ್ ಕುಮಾರ ಯೋಗಿಗಳಿಗೆ ಸಲ್ಲಬೇಕು.  ಈ ನಾಡಿನ ಸಾಹಿತ್ಯವಾಗಿರುವ ವಚನ ಸಾಹಿತ್ಯ, ಶ್ರೀ.ನಿಜಗುಣ ಶಿವಯೋಗಿಗಳ ಶಾಸ್ತ್ರ ಗ್ರಂಥಗಳು ಈ ನಾಡಿನ ಪ್ರತಿಯೊಂದು ಮನೆ ಮನಗಳಲ್ಲಿ ಬೆಳಗಬೇಕು ಎನ್ನುವ  ಭವ್ಯವಾದ ಕನಸನ್ನು ಶ್ರೀ ಹಾನಗಲ್ ಕುಮಾರ ಯೋಗಿಗಳು ಹೊಂದಿದ್ದರು.  ಸಮಾಜದಲ್ಲಿ 1904 ದಾರಿದ್ರ್ಯದಿಂದ ಕೂಡಿದ ದಿನಗಳು, ಹಿಂದುತ್ವ ಎನ್ನುವ ಕಲ್ಪನೆ ಇಲ್ಲದ ಕಾಲ, ವೀರಶೈವರನ್ನೆಲ್ಲ ಒಗ್ಗೂಡಿಸುವ ಪ್ರಯತ್ನ ಮೊದಲ ಬಾರಿಗೆ ಮಾಡಿದ ಧೀಮಂತ ವೀರ ಸನ್ಯಾಸಿ. ತಮ್ಮ 63 ನೇ ವರ್ಷದಲ್ಲಿ  ಹಾನಗಲ್ ಕುಮಾರೇಶ್ವರರು ತಮ್ಮ 1930 ರಲ್ಲಿ  ಲಿಂಗೈಕ್ಯರಾದ ವರ್ಷ.ಇವರನ್ನು ಕಾರಣಿಕ ಪುರುಷ, ಯುಗದ  ಉತ್ಸಾಹ, ಯುಗ ಪುರುಷ ಎನ್ನುತ್ತೇವೆ. ಚನ್ನ ಕವಿಗಳು ಒಂದು ಹಾಡು ಹಾಡುತ್ತಾರೆ ಶ

Gangster Squad and Singham

Yesterday I was watching MN+ through reliance jio network in my new opp phone. I was watching the movie Gangster Squad a 2013 film. It was an ultimate action cut police movie. It was a fight against the criminals by the sordid officer choosing the able cops to shoot and eliminate the criminals. "Ones he use the word tomorrow they will take my badge till that I am police" attracted me. The same very words were used in the Singham! I didn't know how singham was made, but after seeing this movie I am confident this movie is a inspiration. Some times we forget the way we are going and become addicted to the bad habits. Habits as the name suggests once occupied becomes difficult to come out of it if it is  bad. Some times movies like these disturb the real soul with in one self to fight for the justice and nationality in true sense with pride.

ಎನ್.ಎಚ್.ಎಂ ಅಡಿ ಬರುವ ನಿರ್ವಹಣ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಆಧಾರಿತ ಸಿಬ್ಬಂದಿಗಳು ಮತ್ತು ಮೂಲಭೂತ ಸೌಕರ್ಯಗಳು

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ನಿರ್ವಹಿಸುವ ಜಿಲ್ಲಾ ಮತ್ತು ತಾಲೂಕ ಯೋಜನೆ ಘಟಕಗಳ ಗುತ್ತಿಗೆ ಆಧಾರಿತ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತ ಕೊಠಡಿ ಇಲ್ಲ. ಸ್ವಚ್ಚ ಕುಡಿಯುವ ನೀರಿನ ಸೌಕರ್ಯವಿಲ್ಲ, ಸೂಕ್ತ ಶೌಚಾಲಯವಿಲ್ಲ, ಇದ್ದ ಕಡೆ ಸ್ವಚ್ಚತೆ ಇಲ್ಲ, ಸ್ವಚ್ಚತೆ ಇದ್ದರು ನೀರಿಲ್ಲ, ಆದರೆ ಎಲ್ಲರಿಗೂ ನೆನಪಾಗುವುದು ಡಿ.ಪಿ.ಎಂ/ಬಿ.ಪಿಎಂ. ಮೊದಲು ಸಿಬ್ಬಂದಿಗಳ ತೀರ ಅವಶ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು. 2005 ರಲ್ಲಿ ಎನ್.ಆರ್.ಎಚ್.ಎಂ ಶುರುವಾದಾಗಲಿಂದಲೂ ಡಿ.ಪಿ.ಎಂ.ಯು/ಬಿ.ಪಿಎಂ.ಯು ಶೆಡ್ ನಲ್ಲಿ, ಉಪಯೋಗಕ್ಕೆ ಭಾರದ ರೂಮಿನಲ್ಲಿ, ಗಾಳಿ ಬೆಳಕು ಇಲ್ಲದ ಚಿಕ್ಕ ರೂಮಿನಲ್ಲಿ ಕೆಲಸ ನಿರ್ವಹಿಸುತ್ತಿರುವುದು ತುಂಬ ಸೋಜಿಗದ ವಿಚಾರ. ಎಲ್ಲರಿಗೂ ವರದಿ ಬೇಕು ಆದರೆ ಗುತ್ತಿಗೆ ಆಧಾರಿತ ಸಿಬ್ಬಂದಿಗಳ ಅವಶ್ಯಕತೆಗಳು ಯಾರಿಗೂ ಬೇಡ.  ಶೌಚಾಲಯಕ್ಕೆ ಹೋಗಿ ತೊಳೆಯಲು ನೀರಿಲ್ಲದಿದ್ದರೆ ಆಗುವ ಅವಮಾನ ಯಾವ ಶತ್ರುವಿಗೂ ಬೇಡ, ಸಿಬ್ಬಂದಿಗೆ ನೀರು ಕೊಡದ ಅಧಿಕಾರಿಗಳು ಜಿಲ್ಲೆಯ ಉದ್ದಾರ ಹೇಗೆ ಮಾಡಿಯಾರು? ಅನುದಾನ ತಮಗೆ ಸಾಲುವುದಿಲ್ಲ ಎನಿಸುತ್ತದೆ.  ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದರೆ ಸರ್ಕಾರ ಇದರ ಕಡೆ ಗಮನಹರಿಸಲು ಅವರೇನು ಖಾಯಂ ನೌಕರರೇ?

ಬಾಹ್ಯಾಕಾಶ ಕ್ಷೇತ್ರದಲ್ಲಿ ISRO ಸಾಧನೆ ಭಾರತದ ಮೈಲಿಗಲ್ಲು

Indian Space Research Organization - ISRO, ವಿಶ್ವ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತವನ್ನು ಭದ್ರವಾಗಿ ನೆಲೆನಿಲ್ಲಿಸಿ ಚಂದ್ರನಂಗಳದಿಂದ ಮಂಗಳನವರೆಗೆ ಭಾರತದ ಬಾಹ್ಯಾಕಾಶ ಯಾತ್ರೆಯನ್ನು ಚಿರಸ್ಥಾಯಿಯಾಗಿಸಿದ ಸಂಸ್ಥೆ. ಇದು ನಮ್ಮ ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿರುವುದು ಕನ್ನಡಿಗನಾದ ನನಗೆ ಹೆಮ್ಮೆಯ ವಿಷಯ ಮತ್ತು ವಿಚಾರ.  ಈ ದಿನ ಏಕೆ ನಾನು ಈ ಚುಟುಕು ಲೇಖನವನ್ನು ಬರೆಯಲು ತೊಡಗಿದೆ? ಒಂದು ಪ್ರಶ್ನೆ  ದಿನಾಂಕ15/02/2017 . ಪ್ರೇಮಿಗಳ ದಿನದ ಮರುದಿನ ಇಸ್ರೋ ತನ್ನ ಉಪಗ್ರಹ ಉಡಾವಣ ವಾಹಕ ಪಿ.ಎಸ್.ಎಲ್.ವಿ -ಸಿ37 ನಿಂದ ನಭದ ಸೌರ ಕಕ್ಷೆಗೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಸೇರಿಸಿತು.  ಮಾಧ್ಯಮಗಳು ಮನಸ್ಸು ಮಾಡಿದ್ದಲ್ಲಿ ಈ ವಿಷಯವನ್ನು ಹೆಚ್ಚು ಚರ್ಚೆಯ ವಿಷಯವನ್ನಾಗಿ ಮಾಡಬಹುದಾಗಿದ್ದಿತು. ಈ ವಿಚಾರವಾಗಿ ಉತ್ತಮವಾದ ಚರ್ಚೆ ಮಾಡಬಹುದಾಗಿತ್ತು, ಗಹನವಾದ ವಿಸ್ತೃತವಾದ ಚೆರ್ಚೆಗೆ ಅವಕಾಶವನ್ನು ನೀಡಿ ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶ ಯಾನದಲ್ಲಿಯ ಅವಕಾಶಗಳ ಬಗ್ಗೆ ಎಚ್ಚು ಬೆಳಕು ಚೆಲ್ಲುವಂತ ಅವಕಾಶವಿದ್ದಿತು. ವಿಜ್ಞಾನಿಗಳನ್ನು ಕರೆಸಿ ಅವರ ಮೂಲಕ ಬಾಹ್ಯಾಕಾಶ ಯಾನದ ಬಗ್ಗೆ , ಗಗನ ನೌಕೆಗಳ ಬಗ್ಗೆ, ಉಪಗ್ರಹ ುಟಾಯಣ ವಾಹನಗಳ ಬಗ್ಗೆ ಚರ್ಚೆ ಇರಬೇಕಿತ್ತು. ಈಗಿನ ಮಕ್ಕೆಳೆ ನಾಳಿನ ಬಾಹ್ಯಾಕಾಶ ತಜ್ಞರು ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಒಲವು ಮೂಡಿಸುವಲ್ಲಿ ಮಾಧ್ಯಮಗಳು ಪ್ರಾಮಾಣಿಕ ಯತ್ನವನ್ನು ಮಾಡ

Intruder speakers in the midst of meeting

Today I called for the district level meeting of taluka level staff . In the meeting one of the other manager was also present in the meeting. He was always interrupting in the middle of my speech. It was such a nuisance he must have felt happy and great. I just wanted to just get out of the meeting letting him to speak. and something it was not the manners but he possibly wanted to show to meeting crowd some degree of the bossism. I don't mind for the other speakers but one should have bit of sense not to interrupt in between when some one is peaking.Some sort of cognitive disorders. Meeting should flow smoothly from one issue to another but he always to some how take the lead over me in the meeting.