ದೇವರ ಆಟ ಬಲ್ಲವರ್ಯಾರು...

ನಾವು ಬಯಸಿದ್ದು ನಮಗೆ ಸಿಗದಾಗ ನಾವು ದೇವರ ಮೇಲೆ ಕೋಪ ಮಾಡಿಕೊಳ್ಳುತ್ತೇವೆ, ನಮ್ಮ ಸ್ನೇಹಿತರನ್ನು, ಬಳಗದವರನ್ನು ದ್ವೇಷಿಸುವಂತೆ ದ್ವೇಷಿಸುತ್ತೇವೆ, ದೇವರ ಮೇಲೆ ಕೂಗಾಡುತ್ತೇವೆ.

ದೇವರು ಹೆಸರಿಗೆ ತಕ್ಕ ಹಾಗೆ ಸ್ನೇಹ ಮಾಯಿ, ಮಾತಾ ಹೃದಯಿ, ಮಕ್ಕಳಿಗೆ ಏನು ಬೇಕು ಎಂಬುದು ಅವನಿಗೆ ತಿಳಿದಿದೆ. ಮಕ್ಕಳಿಗೆ ಬೇಕಾದುದನ್ನು ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳುತ್ತಾನೆ.

ದೇವರ ಆಟ ಬಲ್ಲವರ್ಯಾರು
ಆತನ ಎದಿರು ನಿಲ್ಲುವರ್ಯಾರು.. 

                        ಎಂಬಂತೆ ನಮ್ಮನ್ನು ಸದಾ ಕಾಲ ರಕ್ಷಿಸಿ ಕಾಪಾಡುತ್ತಿರುವ ದೇವರಿಗೆ ನನ್ನ ನಮನಗಳು, ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.



Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva