Posts

ಅತಿಸಾರ, diarrhoea

2016 ರಲ್ಲಿ ವಿಶ್ವದಲ್ಲಿ ಜರುಗಿದ 5 ವರ್ಷದೊಳಗಿನ ಮಕ್ಕಳ ಸಾವಿನಲ್ಲಿ 8% ಸಾವುಗಳು ಅತಿಸಾರದಿಂದ ಸಂಭವಿಸಿವೆ. ಅತಿಸಾರ 5 ವರ್ಷದೊಳಗಿನ ಮಕ್ಕಳ ಸಾವಿಗೆ ಮುಖ್ಯ ಕಾರಣವಾಗಿದೆ. ಮುಂದುವರಿದು ನೋಡಿದರೆ  ಸರಳ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯ ಹೊರತಾಗಿಯೂ 1300 ಎಳೆಯ ಮಕ್ಕಳು ಪ್ರತಿ ದಿನ ಸಾವನ್ನಪ್ಪಿವೆ ಅಥವಾ 480000 ಮಕ್ಕಳು ವಾರ್ಷಿಕವಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದರೆ ಆಶ್ಚರ್ಯವೇ ಸರಿ. 5ವರ್ಷದೊಳಗಿನ ಮಕ್ಕಳ ಸಾವಿಗೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ವೈಯವಾದ ವೈದ್ಯಕೀಯ ಕಾರಣಗಳೆಂದರೆ, :- ನ್ಯೂಮೋನಿಯಾ, :- ಜನ್ಮಜಾತ ವೈಪರೀತ್ಯಗಳು ಮತ್ತು ಒಬ್ಬರಿಂದೊಬ್ಬರಿಗೆ ಹರಡದ ರೋಗಗಳು :-ಗಾಯಗಳು :-ಎಚ್.ಐ.ವಿ/ಏಡ್ಸ :-ಮಲೇರಿಯಾ :-ದಡಾರ :-ನಿಗದಿತ ಸಮಯಕ್ಕಿಂತ ಮುಚಿತವಾಗಿ ಜನಿಸುವುದು :-ನವಜಾತ ಶಿಶುವಿನಲ್ಲಿ ರಕ್ತ ನಂಜಾಗುವುದು  ಮತ್ತು ಇತರೆ ಕಾರಣಗಳು ಭಾರತ ದೇಶದಲ್ಲಿ ಜರುಗುವ 5 ವರ್ಷದೊಳಗಿನ ಶಿಶು ಮರಣದಲ್ಲಿ 10% ಮರಣಗಳು ಅತಿಸಾರದಿಂದ ಸಂಭವಿಸುತ್ತವೆ. 1 ಲಕ್ಷದವರೆಗೆ 5 ವರ್ಷದೊಳಗಿನ ಮಕ್ಕಳು ವಾರ್ಷಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ಅತಿಸಾರವು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ತಿಂಗಳುಗಳಲ್ಲಿ ತೀರ್ವವಾಗಿರುತ್ತದೆ. ಸಾಮಾನ್ಯವಾಗಿ ಅತಿಸಾರಕ್ಕೆ ಬಲಿಯಾಗುವ ಮಕ್ಕಳು ಕೆಳವರ್ಗದ ಹಾಗೂ ಕೆಳ ಮಟ್ಟದ ಸಾಮಜಿಕ, ಆರ್ಥಿಕ ಸನ್ನಿವೇಶಗಳುಳ್ಳ ಕುಟುಂಬದವರಾಗಿರುತ್ತಾರೆ.

TCS - Tata Consultancy Services

Tata Consultancy Services is one of the major IT leader from India. TCS recently announced 1:1 bonus. TCS became safe trusted  investment stock for Indians. Share price moved upwards drastically. The operators role can not be neglected in the intraday. Every day it moved up also at one point went down by 80 from the time being highest level creating panick among the small traders.When shorted hoping the stock goes down further it moved up. Long term investors benefitted from investing in this stock. TaTa is a symbol of trust across the industry and Indian flag bearer in the sector it represents. 0

Banking sector Women Power

The discovery of bank fraud by Choksies and Nirav Modi in Punjab National Bank opened the Pandora's box containing the frauds in other banks. One of the shocking allegations as on today is involvement of the ICICI bank Chanda Kochhar in the quid-pro-quo.  It is to be well noted that how Chanda Kochhar  moved in the ladder upward with in the ICICI bank.  Chanda Kochhar rise brought  rise in the stock price of the ICICI Bank in both BSE and NSE.  The rosy story telling prominent banker  got inked by the allegations, allegations of favouritism.   Allegations which stood against her were of  quid  Pro  quo  nature.  These allegations pointed fingers that Chanda Kochhar husband received kick bags from the ICICI bank  barrower. That Chanda Kochhar was inspiration and will remain so in future. She was an women of great honour to respect.  Many women followed the footsteps of Chanda Kochhar.  She had good education.  She was elegant.  During  during her  tenure has a leading lady of the I

ಬಾವಿಗಳು ಮತ್ತು ರೈತ

ನಾಗರೀಕತೆ ಯಾವ ಘಟ್ದದಲಿ ಮಾನವ ತನ್ನ ‌ದೈನಂದಿನ ಕೆಲಸ ಕಾರ್ಯಗಳಿಗೆ ನದಿ, ಸರೋವರಗಳನ್ನು ನಂತರದಲ್ಲಿ ಕೆರೆ ಕಟ್ಟೆಗಳನ್ನು  ನೀರಿನ ಮೂಲವಾಗಿ ಬಳಸುತ್ತಿದ್ದ. ರೈತಾಪಿ ವರ್ಗ ಬಾವಿಗಳ ಮೂಲಕ ಕೃಷಿ ಕೆಲಸ ಕಾರ್ಯಗಳಿಗೆ ನೀರು ಬಳಕೆ ಮಾಡಿದ. ಬಾವಿಗಳು ಮಳೆಗಾಲದಲಿ ನೀರನು ಸಂಗ್ರಹಿಸುವ ಕೆಲಸವನು ನಿರ್ವಹಿಸುತ್ತಿದ್ದವು. ಇಂದು ಯಾಂತ್ರಿಕರಣದ ಫಲವಾಗಿ ಭೂಮಿಯನ್ನು ಕೊರೆದು ನೀರನ್ನು ಮೇಲಕ್ಕೆತ್ತಿ ಭೂಮಿಯನ್ನು ಕಂಡ ಕಂಡಲ್ಲಿ ಕೊರೆದಿರುವರು.  ನೀರು ಹರಿಯುವ at

Mr.Stephen Hawking 1942- 2018

Image
Stephen Hawking the man who silently walked through the universe.He was the great astrophysicist and great man rarest of the kind. His passing away news brought tears in the eyes. Emotion broke out like losing a family member. Why my soul acted like this. What relationship I might have with him. Now I am an struggling middle aged man. Fighting with in the ideology to take or not to take bribe, support or not to support corrupt practices in the office. When I was a child I used to count the stars at night, draw the stars on the sheet of paper and show it to my parents. I wanted to work in the field relating to stars and sky. But, I failed to recognize this after 10th exam as I just secured passing marks in mathematics. My first mathematics teacher beat me heavily and possibly I started chatting the subject altogether. I didn't wanted to join the  science stream with out mathematics. I joined humanities. During the school days I read lot of articles about Mr.Hawking. His intelligen

ಸವಣೂರಿನ ಹುಣಸೆ ಮರಗಳು

ಭಾರತೀಯರಲಿ ನಮ್ಮ ಇತಿಹಾಸದ ಬಗ್ಗೆ ಗೌರವ ಕಡಿಮೆ.ನಮ್ಮ ಇತಿಹಾಸದ ಕುರುಹುಗಳನ್ನು ನಾಶ ಪಡಿಸಿ ಹೊಸ ಕಟ್ಟಡಗಳನ್ನು, ಕ್ರೀಡಾಂಗಣಗಳನ್ನು, ವಸತಿ ಸಮುಚ್ಚಯಗಳನ್ನು ಕಟ್ಟಿಕೊಳ್ಳುತ್ತೇವೆ. ತೆರೆದ ಬಾವಿಗಳನ್ನು ಮುಚ್ಚಲಾಗುತ್ತದೆ, ಊರಿಗೆ ನೀರಿನ  ಆಸರೆಯಾದ ಕೆರೆಗಳನ್ನು ಆಕ್ರಮಿಸಿ ನೀರಿನ ಮೂಲವಿಲ್ಲದಂತೆ ಮಾಡಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತೇವೆ. ಸವಣೂರು ನಗರದಲ್ಲಿ ಜಗತ್ಪ್ರಸಿದ್ದವಾದ ಹುಣಸೆ ಮರಗಳಿವೆ. ಗಜಗಾತ್ರದ ಕಾಂಡದ ಹುಣಸೆ ಮರಗಳು.  ಆದರೆ ಕ್ರೀಡಾಂಗಣಕ್ಕಾಗಿ ಮರದ ರೆಂಬೆಯನ್ನ ಕತ್ತರಿಸಿರುವುದು ನಮ್ಮ ಇತಿಹಾಸದೊಂದಿಗೆ ನಮ್ಮ ಸಂಬಂಧವನ್ನು ಕತ್ತರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಬೇರೆ ದೇಶಗಳಲ್ಲಿ - ಯಾವ ದೇಶದಲ್ಲಿ ಜನರಿಗೆ ಸರ್ಕಾರಕ್ಕೆ ತಮ್ಮ ಇತಿಹಾಸದ ಬಗ್ಗೆ ಗೌರವವಿದೆಯೋ ಅವರು ಇತಹಾಸದ ಕುರುಹುಗಳನ್ನು ರಕ್ಷಿಸುತ್ತಾರೆ, ಕಾಪಾಡುತ್ತಾರೆ ಮುಂದಿನ ಪೀಳಿಗೆಗಾಗಿ. ಸವಣೂರು ನಗರ ಪಾಲಿಕೆಯವರು ಅಥವಾ ಇಂಜಿನಿಯರ್ ಮನಸ್ಸು ಮಾಡಿದ್ದರೆ ಹುಣಸೆ ಮರದ ರೆಂಬೆ ಕಡಿಯುವ ಬದಲು ರೆಂಬೆ ಇರುವಷ್ಟು ಜಾಗವನ್ನು ಬಿಟ್ಟು ಗೋಡೆ ಕಟ್ಟಬಹುದಾಗಿತ್ತು. 

ರಸ ನಿಮಿಷಗಳಡಿ ಪಯಣ

ರಸ ನಿಮಿಷಗಳ ಪಯಣ  ಮನದ ಮೌನದ ಮಿಲನ. ಕಾಯುತಿಹ ಕಾಲನ ಚಲನ ವಲನ. ಬರಹ ಲೋಕದ ಗಾರುಡಿಗರೇ ನಿಮಗೆ ನಮನ. ಇಂದು ತಿಳಿಯದು ಎಂದು, ಎಂದೋ ನುಡಿದವರಿವರು ಹರುಹಿ ಆರೋಹಿ ಲೋಕದ ಪಯಣಿಗರು. ಗಗನ ಕುಸುಮವ ತೂಗಿ ತೀರದ ಮನವ ಕಲಕುವ ಬಯಕೆ ನಿನದೆ. ತರದ ತರ ತರದ ತೆರೆಗಳಡಿ ಮೌನ ಮೆರವಣಿಗೆ