Posts

TOI points! and my English touch

            Right now I am working at a place where English is not the official language . The people around are also not affluent in English to have a good conversation once in a while. I am always bit moved towards free gifts while purchasing items. Times of India almost attacked me with its reward point scheme. Times of India offers its readers to read the articles and comment them.         TIMES OF INDIA reward point increases my points every time I write a comment. People some times agrees to these comments and some times disagree with these comments.People from all fraternity writes their views.         Some people write with their own names, some with their pen names. Names of the people on the critic list makes you smile. They express their personal, religious, emotional, and other feelings to that particular article.          READING different articles on varied subjects increases your constant quest to learn more. Read often, learn something new. It just keeps you on e

ನಾನು ಮತ್ತು ನನ್ನ ತಾತ

ಈ ಬರವಣಿಗೆಯ ತಾತ ನನ್ನ ತಾಯಿಯ ತಂದೆ. ಇತ್ತೀಚೆಗೆ 3 ತಿಂಗಳುಗಳ ಹಿಂದೆ ವೀರಶೈವ ಪದಕೋಶದ ಪ್ರಕಾರ ಶಿವಸಾಯುಜ್ಯವನ್ನೊಂದಿದರು. ಇವರ ಬಗ್ಗೆ ಬರೆಯಬೇಕು ಅನಿಸುತ್ತಿದೆ ಅದಕ್ಕೆ ಯೂನಿಕೋಡ್ ನಲ್ಲಿ ಬರೆಯುತ್ತಿದ್ದೇನೆ. ಈ ನನ್ನ ಬ್ಲಾಗ್ ಇರುವ ವರೆಗೂ ಅದಕ್ಕು ಮುಂದೆ ನನ್ನ ತಾತ ನೆಟ್ ನಲ್ಲಿ ಇರಲಿ ಎಂದು. ನನ್ನ ತಾತ ಮೂಲತಃ ತರೀಕೆರೆ ತಾಲೂಕು ಕಾಟಿಗನೆರೆ ಗ್ರಾಮಕ್ಕೆ ಸೇರಿದ ಮಾಳಿಗೆ ವಂಶಸ್ಥರು. ನನ್ನ ಅಜ್ಜಿ ಶ್ರೀಮತಿ ಕಮಲಮ್ಮ ನವರು ಚಿಕ್ಕಾನವಂಗಲದ ಗ್ರಾಮಸ್ಥರು. ಮದುವೆಯಾದ ನಂತರ ಚಿಕ್ಕಾನವಂಗಲದಲ್ಲಿಯೇ ವಾಸ್ತಾವ್ಯ ಹೂಡಿದರು. ಬಡತನ, ದಾರಿದ್ರ್ಯಗಳು ಈ ದಂಪತಿಗಳ ನೆಮ್ಮದಿಯನ್ನು ಹಾಳು ಗೆಡವಲಿಲ್ಲ. ಚಲದಲ್ಲಿ ಬಡತನವನ್ನು, ದಾರಿದ್ರ್ಯವನ್ನು ದಿಟ್ಟ ತನದಿಂದ, ಛಲದಿಂದ ಎದುರಿಸಿದರು. ಈ ದಂಪತಿಗೆ 5 ಜನ ಮಕ್ಕಳು, ಮೊದಲನೆಯವರು ಮತ್ತು ಐದನೆಯವರು ಗಂಡು ಮಕ್ಕಳು ನಡುವಿನ 3 ಜನ ಹೆಣ್ಣು ಮಕ್ಕಳು. ಆ ಸಮಯದಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಿದರು. ಮೊದಲನೆಯ ಮಗ ಕುಮಾರಸ್ವಾಮಿ ಶಿಕ್ಷಕರಾದರು. ಎರಡನೇಯ ಮಗ ಇಂದು ಸ್ವಂತ ಕಂಪನಿಯ ಮಾಲಿಕ. ಹೆಣ್ಣು ಮಕ್ಕಳನ್ನು ಅವರ ವಿಧಿಯನುಸಾರ ಆರ್ಹರಿಗೆ ಕೊಟ್ಟು ಮದುವೆ ಮಾಡಿದರು.  ತಾತ ನಾನು ನನ್ನ ಅಣ್ಣ ಎಂದರೆ ಅಚ್ಚು ಮೆಚ್ಚು ಕಾರಣ ಬಹುಶಃ ನಮ್ಮ ಮನೆಯ ಬಡ ಆರ್ಥಿಕ ಸ್ಥಿತಿ ಇರಬಹುದು. ಕ

Corporate and Government Servant,

While working with I virtually brought the issue of computer mouse up to the Manager level. But, today in the Government sector myself being the manager I am not able to get one properly functioning advanced computer. Government sector is a bureaucratic one where you will be ruled by some ignorant or subject illiterate corrupt official. Corporate sector both will be at the receiving end. But in the Government sector and that is too if you are on contractual basis you will be at the receiving end. Unless, you are benefit to your salary officer. Ideas implementation is really impossible in the Government sector. In private sector where competition and grown are the mantras the head honchos don't mind in listening to last person in the hierarchy to implement the plan or modify the system if the benefits a lot. I am pissed off man. For last two days my desktop is lazy like anything. It is not working at all. It virtually lost my 2 important days in data forwarding to the state.

Sri Veerabhadra swamy Khaadgamaala

posted in youtube by  sunil barigala . Veerabhadraswamy is the home deity of Veerashaivas of Rambapuri peetha. God Veerabadra along with goddess Badrakali amma protects the devotee. My home deity is Shri Veerabadra swamy and he is located on a hill top known as Shivagangagiri-"hill of Shiva and Ganga".

D group

Yesterday program officer sent money through D- group. I was angry and I said who the he are you to collect the money for me. Let me take from him only. DPMO treated me below my position. Possibly it is because of the easy going way of mine. 

Mr. Siddaramaiah. Hon.. CM

Mr. Siddaramaiah. Hon CM Why laptops are only to the SC/St students studying engineering, medicine, journalism and post doctoral studies. Why are your policies are aimed only at SC/ST? does that mean you are only the CM for SC/ST community stop this vote bank politics. Today every where people like you are creating the rift in the society in the name of caste and you call your self a secular! Possibly SC/ST students must boycott these offerings and ask for equal treatment for all across the creed and caste.

ಶ್ರೀ ರಘುವೀರ್ ನಿಧನ

ಚೈತ್ರದ ಪ್ರೇಮಾಂಜಲಿಯ ಸುಮಾ....      ಹಾಡು ಪ್ರೇಕ್ಷಕರ ಪ್ರೇಮದ ಸಂಕೇತಕ್ಕೆ ರಘವೀರ್ ನೀಡಿದ ಕಾಣಿಕೆ. ಆದರೆ ಇದೇ ಸಿನಿಮಾ ಮುಂದೆ ಅವರ ಮುಂದಿನ ಬಾಳನ್ನು ಛಿದ್ರ ಮಾಡಿದ್ದು ವಿಧಿಯ ವಿಪರ್ಯಾಸ. ಶ್ರೀ ರಘುವೀರ್ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ನಾಯಕ, ನಿರ್ಮಾಪಕ, ನಿರ್ದೇಶಕನನ್ನು ಕಳೆದುಕೊಂಡಿದೆ. ಚೈತ್ರದ ಪ್ರೇಮಾಂಜಲಿ ಮತ್ತು ಶೃಂಗಾರ ಕಾವ್ಯ ಚಿತ್ರಗಳು ಹಾಗೂ ಇದರಲ್ಲಿಯ ರಘುವೀರ್ ರವರ ಅಭಿನಯ ಮತ್ತು ಚಿತ್ರದ ಹಾಡುಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ರಘುವೀರ ಶ್ರೀಮಂತ ತಂದೆ ತಾಯಿಗಳ ಒಬ್ಬನೇ ಮಗ. ತಾನು ನಾಟಿಸಿದ ಚಿತ್ರದ ನಾಯಕಿಯನ್ನೇ ಪ್ರೀತಿಸಿ ವಿವಾಹವಾದರು ಮನೆಯವರ ವಿರೋಧದ ನಡುವೆಯೇ.