Posts

One staff nurse to look after a primary health center for 24/7

               National Health Mission brought definitive results in the country. Brought down the Maternal Death and Child death to the defined goals in some of the states in the country.                                     24/7 PHC 3 staff nurses were serving and providing the patient care. But, with reference to the increased MBBS doctors vacancies increased referral cases and people opted CHCs and Above institutions for proper care.                    The Maternal Health section issued an order stating 24/7 PHCs where delivery load is less than 5, only one staff nurse will be allotted and less than 10 deliveries 2 staff nurses will be present and above 10 deliveries 3 staff nurses to give proper care to the people.                    This...

Share market requires

             Share market requires disciplined approach towards making profit. Either it is intraday or longer period. Without proper discipline, its rarely possible to make any profits at all.       Disciplined approach towards understanding and knowing the basic of the trading is very essential towards understanding the disciplined approach of the up and down momentum in the market.Every news accompanying the relevant stock will bring the fortune of success or failure either for the short duration or may leave long impact.                        Along with understanding the basics of market one should train the brain and body to find the variation and fluctuations in the stock. One should ready to sell for small profit rather than incurring multi fold loss.

ಡಾ.ಶಿವಕುಮಾರ ಶಿವಯೋಗಿಗಳು, ಸಿದ್ದಗಂಗ ಮಠ, ತುಮಕೂರು

ಡಾ.ಶಿವಕುಮಾರ ಶಿವಯೋಗಿಗಳು, ಸಿದ್ದಗಂಗ ಮಠ, ತುಮಕೂರು ಶತಮಾನದ ಸಂತ , ವಿದ್ಯಾಲೋಕದ ದಾನಿ

Tata Motors - Dead Cat Jumping

Tata Motors jump was like Dead cat Jumping. Dead cat jumping was the word used by the anchor while discussing the movement of tata motors in share market.  From 300+ to downside of 129 to 200+ is a remarkable journey and good stock for case study. It is an example how the good fundamental companies will bounce back in the market irrespective of the time being collapse.  Tata Motors taught patience to the investors and allowed investors to accumulate at the lower level and with  every increase in the share price the original loss started to shrink and converted to profit. From red to green figures on the monitor and in account. However when I look at this stock. I feel like I don't have that angelic magnetic attraction with the stock. I bought it at the high. Didn't accumulated at the low and today played intra day and reduced my capital and helped the broker to get rich. And today I saw dead snake in my dream. I was carrying a dead cobra in basket on my head an...

Ugadi - a new year beginning for Kannadigas

               Ugadi is the new year for some part of India. It is traditionally beginning of the new year. Moon is the important part of the celebration. It brings the joy and togetherness. New clothes, new things to home and happiness all over along with the traditional oil bath.                 Ugadi is always special for many reason. Best thing is new clothes. Mother cooking specials sweet dishes.  

ಒಂದು ದೂರವಾಣಿ ಕರೆ ನೂರು ವಿಚಾರಗಳು

        ಸಂಜೆ 7 ರ ಸಮಯ, ದೂರವಾಣಿ ಕರೆ ಬಂದಿತು ನಿಮ್ಮ ಮೇಲೆ ಯಾರೋ ಮೂಕರ್ಜಿಯನ್ನು ಬರೆದಿದ್ದಾರೆ. ನೀವು ಕಡತಕ್ಕೆ ಸಹಿ ಮಾಡಲು ಹಣವನ್ನು ಕೇಳುತ್ತೀರೆಂದು, ಹಾಗೂ ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತೀರಿ ಎಂದು'. ನನ್ನ ಬಾಯಿಯಿಂದ ಮೊದಲ ಬಂದ ಉತ್ತರ ''I will commit suicide''. ಕರೆ ಮಾಡಿದವರು ಸಂತೈಸಿದರು, ಅಂತಹ Extreme  step  ತೆಗೆದುಕೊಳ್ಳುವುದು ಏನು ಆಗಿಲ್ಲ, ಇಲಾಖೆಯಲ್ಲಿ ವೇತನ ಹೊರತು ಪಡಿಸಿ ಯಾವುದೇ Procurement, Tender ಗೆ ಹಣದ ಹೊಂದಾಣಿಕೆಯಾಗಿದೆ ಸಹಿ ಮಾಡುವ ಅಧಿಕಾರಿಗಳು ಯಾರಿದ್ದಾರೆ, ಭ್ರಷ್ಟರ ಲೋಕದಲ್ಲಿ ಪ್ರಾಮಾಣಿಕತೆಯ ಬಟ್ಟೆ ತೊಡಲು ಹೊರಟ ಕಾರಣಕ್ಕೆ ಯಾರೋ ಈ ರೀತಿ ಮಾಡಿರಬೇಕು, ಎಚ್ಚರ ದಿಂದಿರಿ ಎಂದು ತಿಳಿಸಿದರು. ಹಣಕಾಸಿನ ವಿಚಾರದಲ್ಲಿ ಖಾಯಂ ನೌಕರರು/ಅಧಿಕಾರಿಗಳು ಗುತ್ತಿಗೆ ಸಿಬ್ಬಂದಿಗಳ ಮೂಲಕ ನೇರವಾಗಿ ಹಣ ಮಾಡುತ್ತಿರುವುದು ಸಾಮಾನ್ಯವಾಗಿದೆ. ನಿಮ್ಮಿಂದ ಯಾರಿಗೊ ಹಣದ ಒಳ ಹರಿವು ಕಡಿಮೆಯಾಗಿರುವುದಕ್ಕೆ ಈ ರೀತಿ ಮಾಡಿದ್ದಾರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬ ಬೇಡಿ ಎಂದು ಹೆಚ್ಚರಿಸಿದರು.            ಈ ಕರೆ ಹಲವು ವಿಚಾರಗಳನ್ನು ಇಲ್ಲಿಯವರೆಗೆ ಜರುಗಿದ ವಿಚಾರಗಳ ಕುರಿತು ಮೆದುಳು ಬೇಡವೆಂದರು ಯೋಚಿಸಲು ತೊಡಗಿತು. ಬಂದಾಗ ಕಛೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಹರಿಹರ, ದಾವಣಗೆರ...

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Image
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ,  ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ    ಕಿರು ಪರಿಚಯ                                 “ಹಲವು ಮಾತೇನು ನೀನೊಲಿದು ಪಾದವನಿಟ್ಟ                                    ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ                                    ಸುಲಭ ಶ್ರೀಗುರುವೇ ಕೃಪೆಯಾಗು”        ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈ...