Posts

No Confidence motion at 6 pm 20.07.2018

           ಭಾರತ ದೇಶದಲ್ಲಿ 15 ವರ್ಷಗಳ ನಂತರ ಲೋಕಸಭೆಯಲ್ಲಿ ಆಡಳಿತ ರೂಡ ಪಕ್ಷದ ವಿರುದ್ದ " No Confidence motion '' ಗೆ ಕರೆಕೊಟ್ಟಿದೆ. No confidence motion ಗೆ ಲೋಕ ಸಭೆಯ ಯಾವುದೇ ಸದಸ್ಯ ಯಾವುದೇ ಕಾರಣವನ್ನು ನೀಡದೇ ಪ್ರಸ್ತುತ  ಇರುವ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಲೋಕಸಭಾ ಸಭಾಪತಿಗಳಿಗೆ ಮನವಿ ಸಲ್ಲಿಸಬಹುದಾಗಿದೆ. ಇದು ಕನಿಷ್ಠ 50 ಜನ  ಲೋಕಸಭಾ ಸದಸ್ಯರ ಸಹಕಾರವಿದ್ದಲ್ಲಿ ಲೋಕ ಸಭಾ ಸಭಾಪತಿಗಳು ಮನವಿಯನ್ನು ಸ್ವೀಕರಿಸುತ್ತಾರೆ. ಸರಕಾರವು ಈ ಸಂದರ್ಭದಲ್ಲಿ ಅಸ್ತಿತ್ವವನ್ನು ಬಹುಸಂಖ್ಯೆಯನ್ನು ಪ್ರದರ್ಶಿಸ ಬೇಕು ಇಲ್ಲದಿದ್ದಲ್ಲಿ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಸಂವಿಧಾನದ 75 ನೇ ವಿಧಿಯು " The Council of Minister shall be collectively responsible to the house of people"  ಈ ಕುರಿತು ಸ್ಪಷ್ಟೀಕರಣವನ್ನು ನೀಡುತ್ತದೆ.             ಪ್ರಥಮ ಬಾರಿಗೆ 1963 ನೇ ಇಸವಿಯಲ್ಲಿ No confidence Motion ಗೆ ಕರೆ ನೀಡಲಾಗಿದ್ದಿತು. ಇಲ್ಲಿಯವರೆಗೆ ಒಟ್ಟು 26 ಬಾರಿ ವಿರೋಧ ಪಕ್ಷಗಳು ಕರೆ ನೀಡಿವೆ. ಹಾಗೂ ದಿನಾಂಕ 20.07.2018 ರಂದು ನಡೆಯುವುದು 27 ನೇ ಯದಾಗಿರುತ್ತದೆ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರವಧಿಯಲ್ಲಿ 15 ಬಾರಿ No confidence Motion ಗೆ ಕರೆ ನೀಡಲಾಗಿರುತ್ತದೆ. 1...

ಪದವಿ ಧರ ಕ್ಷೇತ್ರದ ಚುನಾವಣೆ

       ದಿನಾಂಕ:08/06/2018 ರಂದು ಜಿಲ್ಲಾ ಮಟ್ಟದ ಆರೋಗ್ಯ ಕರ್ನಾಟಕ ಸಭೆಯನ್ನು ಮುಗಿಸಿಕೊಂಡು ಊರಿಗೆ ತೆರಳಿದೆ. ಇದೇ ದಿನ ಪದವಿ ಧರ ಕ್ಷೇತ್ರದ ಚುನಾವಣೆ ಇತ್ತು. ಸಂಜೆ 5ರೊಳಗೆ ತೆರಳಬೇಕಾದ ಅವಶ್ಯಕತೆ ಇತ್ತು. ರೂ500 ಅನ್ನು ಹೆಚ್ಚುವರಿಯಾಗಿ ಪಾವತಿಸಿ ಹೊನ್ನಾಳಿ ತಲುಪಿದೆ. ಜಿಟಿ - ಜಿಟಿ ಮಳೆ. ಶಿವಮೊಗ್ಗ ತೆರಳುವ ಬಸ್ ಬಂದಿತು. ನನ್ನ ಗಮನವೆಲ್ಲ ಕೈ - ಗಡಿಯಾರದ ಮೇಲೆಯೇ ನೆಟ್ಟಿತ್ತು. ಶಿವಮೊಗ್ಗ ಇಳಿದ ಕೂಡಲೇ ತರೀಕೆರೆ ಗೆ ತೆರಳುವ ಬಸ್ ಅತ್ತಿದೆ. ಬಸ್ ನಲ್ಲಿದ್ದ ಕಂಡಕ್ಟರ್ ಗೆ ವೋಟು ಮಾಡುವ ಉದ್ದೇಶವನ್ನು ತಿಳಿಸಿದೆ. ಅವರು ಬೆಂಗಳೂರಿಗೆ ತೆರಳುವ ಜನರಿದ್ದಾರೆ ಏನಾದರೂ ಹೇಳುತ್ತಾರೆ? ಡ್ರೈವರ್ ನಿಲ್ಲಿಸದಿರಬಹುದು ಎಂದರು. ಮತ್ತೊಮ್ಮೆ ವಿನಂತಿಸಿಕೊಂಡೆ ಅವರು ಡ್ರೈವರ್ ಅನ್ನು ವಿನಂತಿಸಿಕೊಳ್ಳಲು ಸೂಚಿಸಿದರು. ಡ್ರೈವರ್ ಬಳಿ ವಿನಂತಿಸಿಕೊಂಡೆ. ತರೀಕೆರೆ ಮಿನಿ ವಿಧಾನಸೌಧದ ಬಳಿ ತೆರಳಿದಾಗ 5 ಗಂಟೆಗೆ 20 ನಿಮಿಷ ಬಾಕಿ ಇತ್ತು. ಮೊದಲೇ ಸಂಖ್ಯೆಯನ್ನು ಗುರುತಿಸಿ ಕೊಂಡಿದ್ದರಿಂದ ಬೇಗ ತೆರಳಿದೆ. ಆದರೆ ಇದು ಒತ್ತುವ ಮೆಶಿನ್ ಇರಲಿಲ್ಲ. ಪೇಪರ್ ಬ್ಯಾಲೆಟ್. ಮೊದಲ ಬಾರಿಗೆ ವೋಟ್ ಮಾಡುವುದಾಗಿತ್ತು. ಏನು ಮಾಡುವುದೆಂದು ತಿಳಿದಿರಲಿಲ್ಲ. ಅಲ್ಲಿಯೇ ಇದ್ದವರೊಬ್ಬರು ತಿಳಿಸಿದರು. ಮೊದಲು ಒಂದು ಪುಟಕ್ಕೆ ಸಹಿ ಆಕಿಸಿಕೊಂಡರು. ನಂತರದಲ್ಲಿ ಹಾಳೆಯನ್ನು ಕಿತ್ತುಕೊಟ್ಟು ಅಲ್ಲಿಯೇ ಇರುವ ಪೆನ್ ನಲ್ಲಿ ಗುರುತಿಸಲು ಹೇಳಿದರು ಮ...

Write a letter to Sringeri pontiff

Recently for few months I am thinking to write a letter to pontiff of Sringeri Mutt. I don't know what I should write? what I should request? what I should pray? Always always my inner voice tells me to write a letter to pontiff of Sringeri Mutt. Last time I visited Sringeri Mutt along with my daughter and with my wife. Recently I am able to identify that I am addicted to one habbit. I am trying everyday to come out of it. Karma as it says, I am finding it hard to come out of the this habbit. Maybe goddess Sri Sharadamba may travel to provide solution through my inner voice. I have strong feeling that I should write a letter to pontiff of Sringeri Mutt. What may happen I should write I might be able to overcome my problems.

Karnataka election 2018

India is a democratic country. It is the largest democracy in the world. It has the biggest constitution in the world. Constitution is derived by the constitutions of different countries. There are many political parties in the country. In the state there are many regional parties present. Election of legislative members happens for once in 5 years. After 5 years of the government tenure election was held in Karnataka on 12th May 2018. One can notice that the failure of the interest of urban learned people in participating in the election process of voting. Rural area people actively participated and voted for their favorite party. People participation is more important in the election process for the stable Government. In Karnataka on 15th May election result was declared and BJP came 1st with 104 seats. But, Congress supported the JDS to form the Government.PEOPLE views are no where considered in the on going...

Axis bank result changed course of share market

Axis Bank announced the fourth quarter results financial results the announcement came with the surprise of loss. Everyone including me expected the stock of the Axis Bank to go down but the share value of Axis Bank increased. Some of the share value share price in started moving upward tremendously. The shorters failed miserably and lost quite a lot of money. This was not expected in the share market. In the normal course of time when the results of a company bank or an organisation is not good the stock price goes down people wants to book the profit and by at the reduced price. With reference to the opening of the fraud in the Punjab National Bank, bank fraud started  engulping the other such banks. The ICICI Bank Chanda Kochhar, Axis Bank to expected the same result. The way how the stock price increased create suspicion about the operators. It creates doubts and make small scale investors to think twice about the investment investment of hard earned money. The way how the Axis...

ಅತಿಸಾರ, diarrhoea

2016 ರಲ್ಲಿ ವಿಶ್ವದಲ್ಲಿ ಜರುಗಿದ 5 ವರ್ಷದೊಳಗಿನ ಮಕ್ಕಳ ಸಾವಿನಲ್ಲಿ 8% ಸಾವುಗಳು ಅತಿಸಾರದಿಂದ ಸಂಭವಿಸಿವೆ. ಅತಿಸಾರ 5 ವರ್ಷದೊಳಗಿನ ಮಕ್ಕಳ ಸಾವಿಗೆ ಮುಖ್ಯ ಕಾರಣವಾಗಿದೆ. ಮುಂದುವರಿದು ನೋಡಿದರೆ  ಸರಳ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯ ಹೊರತಾಗಿಯೂ 1300 ಎಳೆಯ ಮಕ್ಕಳು ಪ್ರತಿ ದಿನ ಸಾವನ್ನಪ್ಪಿವೆ ಅಥವಾ 480000 ಮಕ್ಕಳು ವಾರ್ಷಿಕವಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದರೆ ಆಶ್ಚರ್ಯವೇ ಸರಿ. 5ವರ್ಷದೊಳಗಿನ ಮಕ್ಕಳ ಸಾವಿಗೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ವೈಯವಾದ ವೈದ್ಯಕೀಯ ಕಾರಣಗಳೆಂದರೆ, :- ನ್ಯೂಮೋನಿಯಾ, :- ಜನ್ಮಜಾತ ವೈಪರೀತ್ಯಗಳು ಮತ್ತು ಒಬ್ಬರಿಂದೊಬ್ಬರಿಗೆ ಹರಡದ ರೋಗಗಳು :-ಗಾಯಗಳು :-ಎಚ್.ಐ.ವಿ/ಏಡ್ಸ :-ಮಲೇರಿಯಾ :-ದಡಾರ :-ನಿಗದಿತ ಸಮಯಕ್ಕಿಂತ ಮುಚಿತವಾಗಿ ಜನಿಸುವುದು :-ನವಜಾತ ಶಿಶುವಿನಲ್ಲಿ ರಕ್ತ ನಂಜಾಗುವುದು  ಮತ್ತು ಇತರೆ ಕಾರಣಗಳು ಭಾರತ ದೇಶದಲ್ಲಿ ಜರುಗುವ 5 ವರ್ಷದೊಳಗಿನ ಶಿಶು ಮರಣದಲ್ಲಿ 10% ಮರಣಗಳು ಅತಿಸಾರದಿಂದ ಸಂಭವಿಸುತ್ತವೆ. 1 ಲಕ್ಷದವರೆಗೆ 5 ವರ್ಷದೊಳಗಿನ ಮಕ್ಕಳು ವಾರ್ಷಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ಅತಿಸಾರವು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ತಿಂಗಳುಗಳಲ್ಲಿ ತೀರ್ವವಾಗಿರುತ್ತದೆ. ಸಾಮಾನ್ಯವಾಗಿ ಅತಿಸಾರಕ್ಕೆ ಬಲಿಯಾಗುವ ಮಕ್ಕಳು ಕೆಳವರ್ಗದ ಹಾಗೂ ಕೆಳ ಮಟ್ಟದ ಸಾಮಜಿಕ, ಆರ್ಥಿಕ ಸನ್ನಿವೇಶಗಳುಳ್ಳ ಕುಟುಂಬದವರಾಗಿರುತ್ತಾರೆ. ...

TCS - Tata Consultancy Services

Tata Consultancy Services is one of the major IT leader from India. TCS recently announced 1:1 bonus. TCS became safe trusted  investment stock for Indians. Share price moved upwards drastically. The operators role can not be neglected in the intraday. Every day it moved up also at one point went down by 80 from the time being highest level creating panick among the small traders.When shorted hoping the stock goes down further it moved up. Long term investors benefitted from investing in this stock. TaTa is a symbol of trust across the industry and Indian flag bearer in the sector it represents. 0