Posts

Showing posts from August, 2021

WAYS TO KEEP YOUR PINEAL GLAND HEALTHY

WAYS TO KEEP YOUR PINEAL GLAND  HEALTHY Finding the most ideal approaches to detox your Pineal Gland might be significantly more critical than you understand. Very few individuals have even known about this important little organ, about the size of a grain of rice, which sits amidst our brains. Late research in the course of the last four or five decades has, in any case, uncovered the significance of this little individual, and have connected it to physical and mental prosperity, some notwithstanding connecting it to profound wellbeing as well, consequently its epithet “the third eye”. The cutting edge direction for living that numerous individuals receive in the 21st-century imply that the Pineal Gland is shelled with undesirable poisons, both through the sustenance and drink that we devour, and the pressure related synthetic compounds that our bodies create. The outcome is that it ends up solidified, calcified, and loses much, if not the greater part of its capacity. The uplifti...

ಶಿವ ಅಷ್ಟೋತ್ತರ ಶತ ನಾಮಾವಳಿ

*ಇಷ್ಟಾರ್ಥ ಸಿದ್ಧಿಗಾಗಿ ನಿತ್ಯ ಪಠಿಸಿ ಶಿವ ಅಷ್ಟೋತ್ತರ ಶತ ನಾಮಾವಳಿ..!* ಪ್ರತಿನಿತ್ಯ ನಾವು ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪಠಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ಜೀವನದ ನೋವುಗಳು ದೂರಾಗಿ ಸಂತೋಷ, ಶಾಂತಿ ಸಿಗುತ್ತದೆ.       ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸರಳ. ಭಕ್ತಿಯೊಂದಿದ್ದರೆ ಆತ ಯಾರಿಗೆ ಬೇಕಾದರೂ ಒಲಿಯುವಾತ. ಶಿವನಿಗೆ ಆಡಂಭರದ ಪೂಜೆ - ಪುನಸ್ಕಾರಗಳ ಅವಶ್ಯಕತೆಯಿಲ್ಲ. ಶ್ರದ್ಧಾ - ಭಕ್ತಿಯಿಂದ, ನಿಷ್ಕಲ್ಮಶ ಮನಸ್ಸಿನಿಂದ ಒಮ್ಮೆ ಓಂ ಎಂದರೆ ಸಾಕು ಆತ ನಿಮ್ಮತ್ತ ತಿರುಗಿ ನೋಡುವನು. ಶಿವನನ್ನು ಒಲಿಸಿಕೊಳ್ಳಲು ಓಂ ಮಾತ್ರವಲ್ಲ, ಅನೇಕ ಮಂತ್ರಗಳು, ಸ್ತೋತ್ರಗಳು ಇವೆ. ಆದರೆ ಅವುಗಳಲ್ಲಿ ಪ್ರಮುಖವಾದುದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಆತನ 108 ನಾಮಗಳ ಅಷ್ಟೋತ್ತರ ನಾಮಾವಳಿಗಳು. ಇದನ್ನೇ ಶಿವ ಅಷ್ಟೋತ್ತರ ಶತ ನಾಮಾವಳಿಗಳೆಂದು ಕರೆಯಲಾಗುತ್ತದೆ.                                                                                             ಶಿವ ಅಷ್ಟೋತ್ತರ ಶತ ನಾ...

I want to start trading?

  Yes, good decision. Less amount is good to begin trading. Focus on shares which will help you grow your money. If you want to invest for long term take into consideration following… A) continuous dividend issue B) regular bonus issue As you went into financial crisis, finance has taught you few ways to manage it. Buy low sell high

ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ.

 ನಿಮ್ಮ ಜಮೀನಿಗೆ ಪೋಡಿ ಇಲ್ಲದಿದ್ದರೆ ನೀವು ಮಾಲಿಕರಲ್ಲ…. ಪೋಡಿ ಹೇಗೆ ಮಾಡಿಸಬೇಕು, ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ On August 13, 2021 By ramlinganna ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ ದಾರರ ಹೆಸರು ಒಂದೇ ಸರ್ವೇ ನಂಬರ್ ನಲ್ಲಿ ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.   ಪೋಡಿಯಲ್ಲಿ ನಾಲ್ಕು ವಿಧಗಳಿವೆ. 1. ತತ್ಕಾಲ್ ಪೋಡಿ 2.ದರ್ಖಾಸ್ ಪೋಡಿ 3. ಅಲಿನೇಷನ್ ಪೋಡಿ, ಮುಟೇಷನ್ ಪೋಡಿ   ನಾಲ್ಕರಲ್ಲಿ ತತ್ಕಾಲ್ ಪೋಡಿ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು. ಹಾಗಾದರೆ ತತ್ಕಾಲ್ ಪೋಡಿ  ಏಕೆ ಮಾಡಿಸಿಕೊಳ್ಳಬೇಕೆಂಬುದುರ ಸಂಪೂರ್ಣ ಮಾಹಿತಿ ಇಲ್ಲಿದೆ.. ಪೋಡಿ ಏಕೆ ಮಾಡಿಸಬೇಕು? ಒಂದು ಸರ್ವೆನಂಬರ್ ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಜಮೀನು ಕಾನೂನಿನ ಪ್ರಕಾರ ವಿಭಾಗಿಸಿ ಹೊಸ ಹಿಸ್ಸಾ ಸಂಖ್ಯೆ ಅಥವಾ ತಾತ್ಕಾಲಿಕ ಪೋಡಿ ಸಂಖ್ಯೆ ನೀಡಲಾಗುತ್ತದೆ. ಹಾಗೆಯೇ ಪೋಡಿ ಮಾಡಿರುವ ಜಮೀನಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಪ್ರತ್ಯೇಕ ಪಹಣಿ ಅಥವಾ ಏಕ ಮಾಲಿಕತ್ವದ ಪಹಣಿ ಮಾಡಲಾಗವುದು. ಉದಾಹರಣೆಗೆ ಒ...

ಶ್ರಾವಣ ಸೋಮವಾರ

ಶ್ರಾವಣ ಸೋಮವಾರ ಈ ಮಾಸದ ಪ್ರತಿ ಸೋಮವಾರವು ಶ್ರಾವಣ ಸೋಮವಾರವೆಂದೇ ಪ್ರಸಿದ್ಧಿ. ಶ್ರಾವಣ ಸೋಮವಾರ ವ್ರತದ ಹಿಂದೆಯೂ ಅನೇಕ ಪುರಾಣ ಕಥೆಗಳಿವೆ. ಅಂದು ಎಲ್ಲ ಶಿವ ದೇವಾಲಯಗಳಲ್ಲಿ ಹಾಲಿನ ಅಭಿಷೇಕ ಮತ್ತು ಬಿಲ್ವಾರ್ಚನೆಗೆ ಆದ್ಯತೆ ನೀಡಲಾಗುತ್ತದೆ. ಶ್ರಾವಣ ಸೋಮವಾರದ ವ್ರತವನ್ನು ಮಾಡುವವರು, ಆ ದಿನ ಶಿವನ ಪೂಜೆ, ಧ್ಯಾನಗಳನ್ನು ಮಾಡುತ್ತಾ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ.   ಶ್ರಾವಣದಲ್ಲಿ ಶಿವನನ್ನೇ ಆರಾಧಿಸುವುದೇಕೆ? ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ದಾನವರು ಹಂಚಿಕೊಳ್ಳುತ್ತಾರೆ, ಉಳಿದ ಒಂದು ರತ್ನವೇ ಹಾಲಾಹಲ.  ಇಡೀ ಪೃಥ್ವಿಯನ್ನೇ ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನನ್ನು ಆರಾಧಿಸುವುದು ಪುಣ್ಯಮಯವಾದದ್ದು. ಹರ ಹರ ಮಹಾದೇವ 🔱 ಶ್ರೀ ಚಂದ್ರಮೌಳೀಶ್ವರ ಹಾಗೂ ಜಗದ್ಗುರುಗಳ ಸೇವೆಯಲ್ಲಿ Facebook collection  🙏

ಮಹಾ ಮೃತ್ಯುಂಜಯ ಮಂತ್ರ

 |ಮಹಾ ಮೃತ್ಯುಂಜಯ ಮಂತ್ರ| ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ. ಈ ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ. ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|ಊರ್ವಾರು ಕಮಿವ ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌|| ||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.|| ಓಂ = ಪ್ರಣವ 🕉 ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ... ಯಜಾಮಹೇ = ಪೂಜನೀಯನೇ.... ಸುಗಂಧಿಂ = ಸುಗಂಧದಿಂದ ಕೂಡಿದ, ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ.....  ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ. ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ. ಇಲ್ಲಿ "ಊರ್ವಾರು ಕಮಿಕ" ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ. ಪರಶಿವನೇ...... ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್...

ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..

 *ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..* ೧. *ಕಲ್ಲಿನ ಲಿಂಗ* - ನಾನಾ ಶಿಲೆಗಳಿಂದ ಮಾಡಿದ್ದು - "ಮೋಕ್ಷಪ್ರಾಪ್ತಿ"ಯ ಫಲ.. ೨. *ಪುಷ್ಪಲಿಂಗ* - ಹೂವಿನಿಂದ ಮಾಡಿದ್ದು - ಯಶಸ್ಸು, ಸುಖ, ಶಾಂತಿ.. ೩. *ದಾರುಲಿಂಗ* - ಮರದಿಂದ ಮಾಡಿದ್ದು - ಇಷ್ಟಾರ್ಥ ಸಿದ್ಧಿ.. ೪. *ಕೆಂಪುಚಂದನ* - ರಕ್ತ ಚಂದನ ಪುಡಿಯಿಂದ ಮಾಡಿದ್ದು - ರೋಗಮುಕ್ತಿ, ಅಪಮೃತ್ಯು ನಿವಾರಣೆ.. ೫. *ಕಾಶ್ಮೀರ ಲಿಂಗ* - ಕುಂಕುಮ, ಕೇಸರಿ - ಆರೋಗ್ಯಭಾಗ್ಯ.. ೬. *ಗಂಧದ ಲಿಂಗ* - ಶ್ರೀಗಂಧದ ಪುಡಿಯಿಂದ ಮಾಡಿದ್ದು - ಗಂಧರ್ವಲೋಕ ಪ್ರಾಪ್ತಿ, ಆರೋಗ್ಯ ಭಾಗ್ಯ.. ೭. *ಲೋಹಲಿಂಗ* - ಯಾವುದಾದರೂ ಲೋಹದಿಂದ ಮಾಡಿದ್ದು - ಶತೃನಾಶ.. ೮. *ಸೂರ್ಯಲಿಂಗ* - ತಾಮ್ರದಿಂದ ಮಾಡಿದ್ದು - ಆರೋಗ್ಯಪ್ರಾಪ್ತಿ.. ೯. *ಸುವರ್ಣಲಿಂಗ* - ಚಿನ್ನದಿಂದ ಮಾಡಿದ್ದು - ಸ್ವರ್ಗಪ್ರಾಪ್ತಿ.. ೧೦. *ರಜತಲಿಂಗ* - ಬೆಳ್ಳಿಯಿಂದ ಮಾಡಿದ್ದು - ಪಿತೃದೋಷ, ಶಾಪ ನಿವಾರಣೆಯಾಗುವುದು.. ೧೧. *ಸ್ಫಟಿಕಲಿಂಗ* - ಸ್ಫಟಿಕದಿಂದ ಮಾಡಿದ್ದು - ಶಾಂತಿ, ನೆಮ್ಮದಿ ಕೊಡುತ್ತದೆ, ಬಿ‌.ಪಿ ಖಾಯಿಲೆ ಬೇಗ ವಾಸಿಯಾಗುತ್ತದೆ.. ೧೨. *ಶರ್ಕರಲಿಂಗ* - ಸಕ್ಕರೆಯಿಂದ ಮಾಡಿದ್ದು - ಸಕ್ಕರೆ ಖಾಯಿಲೆ ನಿವಾರಣೆ ಹಾಗೂ ಸಂತೋಷ ನೀಡುತ್ತದೆ.. ೧೩. *ದೂರ್ವಾಲಿಂಗ* - ಗರಿಕೆಯಿಂದ ಮಾಡಿದ್ದು - ಅಪಮೃತ್ಯು ನಿವಾರಣೆ, ರೋಗ ನಿವಾರಣೆ.. ೧೪. *ಮೃತ್ತಿಕಾ ಲಿಂಗ* - ಹುತ್ತದ ಮಣ್ಣಿನಿಂದ ಮಾಡಿದ್ದು - ದೇವ...

death of Vedika Shinde,

One-year-old girl who received Rs 16 crore injection for rare genetic condition dies Read more at: https://www.deccanherald.com/national/one-year-old-girl-who-received-rs-16-crore-injection-for-rare-genetic-condition-dies-1015573.html

Rule 26.8.4 of the World Athletics technical handbook.

Rule 26.8.4 of the World Athletics technical handbook. Sharing gold by mutual agreement was perfectly legal.