Posts

रिश्वत

किसी आदमी को पहचान ने के लिए बस उस के कपडे मत देखो/ देखो उसके दिल को और समजो / जब मैंने शराफत से काम करता ता तो तब कोई मुझे देखता बी नयी ते/ लोग हस के जाते ते / जब पैसे पूछने गया तो दमकी देते हो क्या? कौन सी शराफत  / जब मैं रिश्वत लेने के लिए मन किया ता तब तुम ने मेरे ऊपर रिश्वत का दोष लगाया आज कुछ हइसा है की मैं रिश्वत लेना शुरू कर दिया/ मेरा जो इमाम धर्म ते पूरे को यह रिशवथदार लोगो ने मार दिया/

Corruptive mind and corruptive thoughts

Day before yesterday. RCHO called me to his office and asked who are you to write no to the file. You are a supporting staff. You are a psycho, pschychiatric MBA is not required for this position. He made me to to write what he wanted in the file. From the day he joined he systematically erased the District Project Management Office and its office members value like a dust. DPMO section which is created to overlook and maintain the activities today became a scrap. DPM, district Program Manager is of no worth in the health department apart from sending reports to the state and helping the officers to get away the NHM loot. With regards to the purchase of protein powder from some raichur based manufacturer. In an medical officer meeting he told all medical officer DC has told me he will conduct the 2 years JSSK purchase audit if the protein powder is not purchased. Also lured them the owner of the protein powder owns the resort in Goa. In the month of April the medical officer an...

RKS

ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದಲ್ಲಿ ಆರ್.ಕೆ.ಎಸ್ ಎಂದು ಪರಿಚಿತರಿರುವವರು ರುದ್ರಯ್ಯ ಕುಮಾರಸ್ವಾಮಿ. ಇವರು ನನ್ನ ಸೋದರ ಮಾವ. ನನ್ನ ತಾಯಿಯ ಅಣ್ಣ.  ನನ್ನ ಹಾಗೂ ನನ್ನ ಅಣ್ಣನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಹೊತ್ತು ಶಕ್ಷಣ ನೀಡಿ ಕಾಪಾಡಿದ ನಿಜ ದೈವ. ಒಮ್ಮೆ  ನನ್ನ ಅಣ್ಣನಿಗೆ ಆಟವಾಡುವಾಗ ಕಾಲಿಗೆ ಗಾಜು ಸೀಳಿ ರಕ್ತ ಬರುತ್ತಿತ್ತು . ನನ್ನ ಮಾವನವರು ಆ ದಿನ ತುಂಬ ನೊಂದು ಕೊಂಡರು. ಗಾಯವನ್ನು ತೊಳೆದು. ಮಡಿ ಬಟ್ಟಯಲ್ಲಿ ಕಟ್ಟಿ ವೈದ್ಯರ ಬಳಿ ಕರೆದೊಯ್ದಿದ್ದರು.

ಶ್ರೀಯುತ ಚಂದ್ರಶೇಖರ ಪಾಟಿಲ ರವರೇ ನಾನು ತಿಳಿದಂತೆ ವೀರಶೈವ ಧರ್ಮ

ದಿನಾಂಕ 14/09/2015 ರಂದು ರಾತ್ರಿ ಟಿವಿ ಚಾನೆಲ್  ಒಂದರಲ್ಲಿ ಮಾನ್ಯ ಬುದ್ಧಿ ಜೀವಿಗಳು, ಹಿರಿಯ ಲೇಖಕರು, ವಿಮರ್ಶಕರು ಆದ ಶ್ರೀ ಚಂದ್ರಶೇಖರ ಪಾಟಿಲ್ ಇವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಚರ್ಚೆ ಶ್ರೀ ಎಂ.ಎಂ ಕಲಬುರ್ಗಿ ರವರ ಹತ್ಯೆಯ ಕುರಿತಾಗಿದ್ದಿತು. ವೀರಶೈವ ಧರ್ಮದ ಬಗ್ಗೆ ಚಂಪಾ ರವರು ಸಂಕುಚಿತ ಮನೋಭಾವದಿಂದ ಮಾತಾನಾಡಿದ್ದು ನೋಡಿ ಖೇದವಾಯಿತು.  " :ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಶ್ರೀ ಗುರು ಗಂಗಾಧರರು ಜಗಕ್ಕೆ ಕರೆ ನೀಡಿದ್ದಾರೆ. ವೀರಶೈವ  ಎಂದರೆ ಯಾರು? ವಿಕಲ್ಪ ರಹಿತನಾದವನು ಶೈವ. ವೀರ ಶೈವ ಧರ್ಮದ ಬಗ್ಗೆ ಮಾತಾನಾಡುವವರು ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಧರ್ಮವೇ ತಪ್ಪು ಎನ್ನುವುದಾದರೇ ತಾವು ಪಾಲಿಸುತ್ತಿರುವ ಧರ್ಮ ಯಾವುದು? ನೀವು ಯಾವ ಧರ್ಮಕ್ಕೂ ಸೇರದವರಾಗಿದ್ದೀರಾ? ಯಾವ ದೇಶದಲ್ಲಿ ಯಾವ ಜಾತಿಯಲ್ಲಿ ಧರ್ಮ ಹಾಸುಹೊಕ್ಕಾಗಿಲ್ಲ. ಲಿಂಗ ಪೂಜೆಯ ಮಹತ್ವ ಲಿಂಗ ಪೂಜೆಯನ್ನು ಮಾಡುವವರಿಗೆ ಗೊತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಪೂಜಿಸುತ್ತಾರೆ.  ಶ್ರೀ ಬಸವಣ್ಣನವರು ಲಿಂಗ ಪೂಜೆ ಮಾಡಲಿಲ್ಲವೇ? ಬಸವಣ್ಣನವರ ಮೇಲೆ ತಮಗೆ ಗೌರವವಿಲ್ಲವೇ?
दिल कहता है तुम ही हो मेरे प्यारे साती 

ನೇರ ನಿಷ್ಠುರವಾದಿ ಎಂ.ಎಂ. ಕಲಬುರ್ಗಿ

ಶ್ರೀ. ಎಂ.ಎಂ ಕಲಬುರ್ಗಿಯವರ ಕೊಲೆ ಸಮಾಜದಲ್ಲಿ ಈ ದಿನ ನೆಲೆಸಿರುವ ಅರಾಜಕತೆಯ ಪ್ರತೀಕ ಎಂಬಂತಿದೆ. ನೇರ, ನಿಷ್ಠುರವಾಗಿ ನುಡಿಯುವುದಕ್ಕಿಂತ ಮಹಾತ್ಮ ಗಾಂಧಿಜಿಯವರ ಕುರು, ಕಿವುಡ, ಮೂಕ ಕೋತಿಗಳ ತರಹ ಇರಬೇಕೆ ಎಂಬ ಸಂಧಿಗ್ಧ ಪ್ರಶ್ನೆ ಏರ್ಪಟ್ಟಿದೆ.  ಲಂಚಕೋರ ಭ್ರಷ್ಟ ಸರ್ಕಾರದ ಕೆಲ ಅಧಿಕಾರಿಗಳು, ಇವರುಗಳಿಗೆ ಬೆಂಗಾವಲಾಗೋ ಪುಡಾರಿಗಳು ಜೀವನವೇ ಒಂದು ಜಿಗುಪ್ಸೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಲೇಖಕ ವರ್ಗದಲ್ಲಿ, ಸಮಾಜದ ಜನತೆಯಲ್ಲಿ ಈ ಬಗ್ಗೆ ಬಹು ವಿಧವಾಗಿ ಚರ್ಚೆಗಳಾಗ ಬೇಕಿತ್ತು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಕೇಸುಗಳಿಗೆ ಟ್ವಿಸ್ಟ ಕೊಡೊ ಟಿ.ವಿ.ಚಾನೆಲ್ ಗಳು ಈ ಬಗ್ಗೆ ಎಚ್ಚು ಚರ್ಚೆಗೆ ಆ ಸ್ಪದ ನೀಡದಿರುವುದು ಕೂಡ ಬೇಜಾರು ತರುವಂತಹ ಸಂಗತಿ. ಅಪರಾಧ ವೆಸಗಿರುವವರನ್ನು ಶೀಘ್ರವಾಗಿ ಪೋಲಿಸರು ಬಂಧಿಸ ಬೇಕು. ಮತ್ತು ಎಂ.ಎಂ ಕಲಬುರ್ಗಿಯವರಮತಹ ಸಜ್ಜನ ಹಿರಿಯ ನಿಷ್ಠುರವಾದಿಗಳಿಗೆ ಪೋಲಿಸರು ಆರಕ್ಷಣೆ ನೀಡಬೇಕು. ಇಂದು ರಾಷ್ಟದಾದ್ಯಂತ ಅರಾಜಕತೆ ತಾಂಡವವಾಡಲು ಸನ್ನಿವೇಶಗಳು ಪ್ರೇರೇಪಿಸುತ್ತಿವೆ. ರಿಸರ್ವೇಶನ್, ಡಿ.ಎನ್.ಎ, ನದಿ ಜೋಡಣೆ, ಹತ್ಯಾಚಾರ, ಕೋಮು ಗಲಭೆ, ರೈತರ ಆತ್ಮ ಹತ್ಯೆ ಜೊತೆಗೆ ಬೆಳೆದಾಗ ಬೆಲೆ ಸಿಗದೇ ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಇಂದು ಗ್ರಾಹಕರಿಗೆ ಕಣ್ನೀರು ತರಿಸುತ್ತಿದೆ. ದೇಶದ ಪ್ರಗತಿ ಒಂದೆಡೆ ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ರಾಜ್ಯ ರಾಷ್ಟ್ರದಲ್ಲಿ ಕೋಲಾಹ...

INDEPENDENCE DAY

INDEPENDENCE DAY HAS A SPECIAL PLACE IN MY HEART. IT IS A DAY ON WHICH INDIA BECAME FREE FROM THE CLUTCHES OF THE FOREIGN RULE OR BRITISH RAJ. INDIA BECAME INDEPENDENT COUNTRY TO ADMINISTER ON ITS OWN, MAKE RULES ON ITS OWN, HAVE POLICY OF ITS OWN. TAKE DECISIONS ON ITS OWN.  INDIA WITH ITS VAST HISTORY FROM THE PERIOD OF HARAPPAN CIVILIZATION AND EVEN OLDER DAYS, STOOD AGAINST THE CHANGING TIME AND REST OF THE WORLD WITH IT SOCIO, ECONMIC, UNDYING CULTURAL AND ETHICAL VALUES AND PHILOSOPHIES TO CONTINUE AND GROWN IN THE GENERATION TO COME. INDEPENDENCE DAY AMIDST THE DEATH OF FARMERS LOST ITS GLORY. INDEPENDENCE DAY MADE THE INDIA INDEPENDENT BUT FARMERS, AGRICULTURE THE BACK BONE OF THE COUNTRY IS NEGLECTED.  LIFE CODITION OF THE PERSON WHO IS GENERATING THE FOOD FOR THE COUNTRY IS BECOMING WORST WITH THE PASSAGE OF THE TIME. THE AGRICULTURISTS ARE CRYING FOR HELP BUT WHO IS THERE TO LISTEN. RIGHT FROM THE D- GROUP IN THE OFFICE TILL THE HIGHEST SIGNATORY OF THE FI...