ASHOK BASTI Jr Rajkumar
ಸರಳ ಸಜ್ಜನಿಕೆಯ ವ್ಯಕ್ತಿ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು. ಪ್ರಸ್ತುತ ಹಾವೇರಿ ನಗರ ಮಂಜುನಾಥ ನಗರ ನಿವಾಸಿ. ನಾನು ಪ್ರಸ್ತುತ ಇರುವುದು ಹಾವೇರಿ ನಗರದ ಲಕಮಾಪುರದಲ್ಲಿರುವ ಶ್ರೀ ಸಾಯಿ ಪಿ.ಜಿಯಲ್ಲಿ. ಸರ್ವಧರ್ಮ ದೇವಸ್ಥಾನದ ಉದ್ಘಾಟನೆಗೆ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು ಆಗಮಿಸಿದ್ದರು.