Posts

Showing posts from April, 2015

S/o Satyamurthy, film of values

Today's world value and ethics finds little space or no space in the middle of the race against the time and money. Movie of the values. Values of a person sometimes comes by birth. This movie moves around the topics of values, richness, money. The s/o Satyamurthy after his father death in an accident, struggles. He struggles to survive. He wants to take care of his mental brother. Education mafia costing Rs. 2 lakh.  Even hardcore villain do not like his wife seeing the violence. A good movie to watch all together. Upendra's absent in the poster was surprising. Sneha is more radiant and ravishing than rest of the 3 actresses.

ಒಂದು ವಸೂಲಿ

ಒಬ್ಬ ಮರಿ ಪುಡಾರಿ ರೌಡಿ ಈ ವಾರ ನನ್ನಿಂದ ಮೋಸದಿಂದ ರೂಪಾಯಿ 500 ಗಳನ್ನು ತೆಗೆದುಕೊಂಡ. ಅದು ಭಾನುವಾರ ಸಮಯ 11 ಆಗಿತ್ತು  ಊಟಕ್ಕೆ ಕುಳಿತಿದ್ದೆ. ಆಫಿಸ್ ನಲ್ಲಿ ಡಿ.ಪಿ.ಎಂ ಓ ರವರ ವಾಹನಕ್ಕೆ ಸವಾರನಾಗಿರುವಾತ ದೂರವಾಣಿ ಕರೆ ಮಾಡಿದ. ಎಲ್ಲಿರುವಿರಿ ಎಂದು ಕೇಳಿದ, ಮನೆಯಲ್ಲಿ ಎಂದೆ. ನಂತರೆ ಏನು ಬರಲಿಲ್ಲ ಎಂದ. ನಂತರ ಏನು ಎಂದು ಕೇಳಿದಾಗ ಅಕ್ಕನ ಮಗಳ ಏನೋ ಕಾರ್ಯಕ್ರಮ ಎಂದು ಹೇಳಿದ. ಈ ಮೊದಲು ತನ್ನ ಮಾವನಿಗೆ ರಾತ್ರಿ ಸಮಯದಲ್ಲಿ ಊಟ ಮಾಡಿಸಲಿಕ್ಕೆ ಎಂದು ಹೇಳಿ ರಾತ್ರಿ 9 ರ ಸುಮಾರಿನಲ್ಲಿ ದೂರವಾಣಿ ಕರೆ ಮಾಡಿದ್ದ. ಮೊದಲಿಗೆ ಒಂದು ಸಾವಿರ ಬೇಕು ಎಂದ ನಾನು ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದೆ. ನಂತರ ಡಿ.ಪಿ.ಎಂ.ಓ ಇಲ್ಲ ಡಿ.ಎ.ಎಂ ಕೂಡ ಇಲ್ಲ ಎಂದದ್ದಕ್ಕೆ ರೂ 500 ಇದೆ ಎಂದೆ. ಮನೆಯ ಬಳಿ ಬರುವೆ ಎಂದು ತಿಳಿದಿ ನನ್ನ ೂಟ ಮುಗಿಯುವ ಮೊದಲೆ ಬಂದು ಪೋನಾಯಿಸಿದ. ಊಟ ಮಾಡ್ತ ಇದ್ದಿನಿ ಎಂದು ಹೇಳಿದೆ. ಊಟದ ನಂತರ ಕೆಳಗಡೆಗೋದೆ ಅವನು ಬೈಕಿನಲ್ಲಿ ಕುಳಿತಿದ್ದ. ಅವನ ಬಳಿ ರೂ 500 ರ ನೋಟುಗಳಿದ್ದವು. ದುಡ್ಡಿದೆ ಯಾಕೆ ಎಂದೆ? ಅವನು ನಮ್ಮ ಬಳಿ ಹೆಚ್ಚಿಗೆ ಇರಬೇಕು ಎಂದು ತಿಳಿಸಿದ. ಈಗ ನೀವು ಕೊಡದಿದ್ದರೆ ಕೊರಳಲ್ಲಿರುವ ಸರವನ್ನಾದರು ಮಾರಿ ಬಿಡ್ತಿದ್ದೆ ಎಂದ. ನಾನು ಅವನಿಗೆ ಮಂಗಳವಾರ ದುಡ್ಡು ಕೊಡಬೇಕು ಎಂದು ತಿಳಿಸಿದೆ. ಅವನ ಮುಖದಲ್ಲಿ ವಿಕೃತವಾದ ನಗು ಬಂತು. ನ್ಯಾಯವಾಗಿ ಬದುಕೋದಿಕ್ಕೆ ಈ ಯಾದಗಿರೀಲಿ ನಮ್ಮ ವೇತನನ ಬ...

Ashok Khemka,"If no one responds to your call, then go your own way alone"

Why an IIT-ian came to bureaucracy than lucrative job offers. People like Khemka are example to the students to get in to the field of bureaucracy. Corruption is everywhere, rather than saying these words for the sake of saying people must join the bureaucracy to fight corruption. Stop paying corruption, offering tea, taking for dinner, making luxury gifts. Every educated person if acts like Khemka the very day I will see the end of corruption in my country, India. But, educated people are cheating more than the common man. Dr.Khemka deserves much higher post. He must be made to look after Mission mode programs in the country. People who are lucky gets transferred like Khemka or becomes the victim like Ravikumar. How come other IAS, IRS, IPS officers are living with out making any news like that of Khemka or Ravikumar? Are others making illegal income. Though it is just the only story of Khemka but many like him. They need not be a IAS officer or civil servants but can be a...

ಡಾ.ಶಿವಕುಮಾರ್ ಸ್ವಾಮೀಜಿ, ಸಿದ್ದಗಂಗಾ ಮಠ ಈ ಜಗದ ಶಿವ ಸ್ವರೂಪಿ ಗುರು

             ಈ ದಿನ ಸಿದ್ಧ ಗಂಗ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿಯವರ 108 ನೇ ಜನ್ಮ ದಿನ. ಮಾನ್ಯರಾದ ಗುರುಗಳ ಚರಣಗಳಿಗೆ ನನ್ನ ಶಿರಸಾಷ್ಠಾಂಗ ನಮನಗಳು. ರಾಜ್ಯ, ದೇಶ, ವಿದೇಶ ಕಂಡ ಅಪ್ರತಿಮ ಸನ್ಯಾಸಿ. ತಪೋ ಧನರು, ಪೂಜಾನುಷ್ಠಾನ ಅವಿರತರು, ಕರ್ಮ ಯೋಗಿಗಳು, ಭಾರತ ದೇಶದ ಹಿಂದು ಪರಂಪರೆಯನ್ನು ಬೆಳೆಸಿದ ಅಪ್ರತಿಮ ಸಂತ. ಜ್ಞಾನ ದಾಸೋಹದ ಹರಿಕಾರರಿರವರು. ವಿದ್ಯಾಭ್ಯಾಸದ ಹರಿಕಾರರು ಆದ ಸಮಾಜ ಮುಖಿಯ ಅಪ್ರತಿಮ ಭಾರತೀಯ ಹಿಂದು ಪರಂಪರೆಯ ಪ್ರತೀಕವವಾದ ಇವರು ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಇವರು  01 ಏಪ್ರಿಲ್  1907 ರಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸಿದರು.               ಈ ದಿನ ಸಮಾಜದಲ್ಲಿ ವಿವಿಧ ತೆರನಾದ ಸ್ವಾಮೀಜಿಗಳನ್ನು, ಕಾವಿ ಧಾರಿಗಳನ್ನು ಕಾಣುತ್ತೇವೆ. ಕೆಲವರು ಕೆಲವೊಂದು ಜಾತಿಗೆ, ಧರ್ಮಕ್ಕೆ, ವರ್ಗಕ್ಕೆ ಮಾತ್ರ ಮೀಸಲಿದ್ದಾರೆ. ಆದರೆ ಸಿದ್ದ ಗಂಗ ಗುರುಗಳು ಎಲ್ಲದರಾಚೆ ಗೌರವಕ್ಕೆ ಹೆಸರಾದವರಾಗಿದ್ದಾರೆ.ಇಂದಿನ ಶಿಕ್ಷಣ ಮಾರುಕಟ್ಟೆಯಲ್ಲಿ , ವಿದ್ಯಾಭ್ಯಾಸಕ್ಕೆ ಮಾರುಕಟ್ಟೆಯ ಸೋಗು ತಗಲದ ಆಗೆ ಕಾರ್ಯ ನಿರ್ವಹಿಸುತ್ತಿರುವ ಮಾರ್ಗದರ್ಶಕರಿಗೆ ನನ್ನ ದೀರ್ಘದಂಡ ನಮಸ್ಕಾರಗಳು.              ಶಿಸ್ತು ಬದ್ದ ಜೀವನಕ್ಕೆ, ಶಿಸ್ತು ಬದ್ದ ಪೂಜೆ...