1) ರಾಮಾಯಣ ರಚಿಸಿದವರು ಯಾರು? ಉತ್ತರ: ವಾಲ್ಮಿಕಿ ಮಹರ್ಷಿಗಳು 2) ವಾಲ್ಮಿಕಿ ಯಾವ ವಂಶಜರು? ಉತ್ತರ: ಭೃಗುವಂಶ 3) ವಾಲ್ಮಿಕಿಯ ತಂದೆಯ ಹೆಸರೇನು? ಉತ್ತರ: ಪುಚೇತನ ಮಹರ್ಷಿಗಳು 4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು? ಉತ್ತರ: ಹುತ್ತ 5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು? ಉತ್ತರ: ೦೮ 6)ರಾಮಾಯಣದ ಕಾಂಡಗಳು ಯಾವುವು? ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? ಉತ್ತರ : ರಾಷ್ಟ್ರಕವಿ ಕುವೆಂಪು 8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ? ಉತ್ತರ : ಕಂಬನ್ 9) ಲಂಕಕಾಂಡ ಮತ್ತೊಂದು ಹೆಸರೇನು? ಉತ್ತರ : ಯುದ್ದಕಾಂಡ 10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? ಉತ್ತರ : ತ್ರೇತಾಯುಗ 11) ರಾಮನ ವಂಶ ಯಾವುದು ? ಉತ್ತರ : ಸೂರ್ಯವಂಶ 12) ಸೂರ್ಯವಂಶದ ಮೊದಲ ರಾಜನ ಹೆಸರು ? ಉತ್ತರ : ಇಕ್ಷ್ವಾಕು 13) ಇಕ್ಷ್ವಾಕುವಿನ ತಂದೆ ಯಾರು ? ಉತ್ತರ : ಸೂರ್ಯದೇವ 15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ? ಉತ್ತರ : ರಘುವಂಶ 16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ? ಉತ್ತರ : ಸತ್ಯ ಹರಿಶ್ಚಂದ್ರ 17) ದಶರಥನ ಮೂವರು ಪಟ್ಟ ಮಹಿಷಿಯರು ಯಾರು ? ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ 18) ದಶರಥ ಮಹ...