ಶ್ರಾವಣ ಮಾಸದ ಜಾನಪದ ಸಂಪ್ರದಾಯ
* ಶ್ರಾವಣ ಮಾಸದ ಜಾನಪದ ಸಂಪ್ರದಾಯ" * ಶ್ರಾವಣ ಮಾಸ ಬಂದರೆ ಸಾಕು, ಮಲೆನಾಡು ಮತ್ತು ಮೈಸೂರು ಭಾಗದ ಹಳ್ಳಿಗಳಲ್ಲಿ ಒಂದು ವಿಶೇಷ ಸಂಭ್ರಮ. ಜಾನಪದ ಗಾಯಕರು ದೇವರ ಫೋಟೋಗಳನ್ನು ಹಿಡಿದು, ತಂಡೋಪಾದಿಯಲ್ಲಿ ಮನೆಮನೆಗೆ ತೆರಳಿ ಭಜನೆಗಳನ್ನು ಹಾಡುತ್ತಾರೆ. ದೇವಾಲಯಗಳೇ ಅವರ ಸಮಾಗಮ ಕೇಂದ್ರ. ಅಲ್ಲಿ ಹಾಡು, ಕಥೆ, ಭಕ್ತಿ ಎಲ್ಲವೂ ಒಂದಾಗುತ್ತದೆ. ಈ ಸಂಪ್ರದಾಯ ಕೇವಲ ಹಾಡಲ್ಲ, ಇದು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆ. ಭಜನೆಗಳನ್ನು ಸ್ಮರಣೆ ಮಾಡುವುದರಿಂದ ಒಂದು ನೂರು ಲಾಭಗಳು 1. ಭಜನೆಯಿಂದ *ದೈವ ಸಾನಿಧ್ಯ* ಹೆಚ್ಚುವುದು 2. ಭಜನೆಯಿಂದ *ಜೀವನ ದೃಷ್ಟಿ* ಬದಲಾಗುವುದು 3. ಭಜನೆಯಿಂದ *ಹೃದಯ* ಬಲಗೊಳ್ಳುವುದು 4. ಭಜನೆಯಿಂದ *ಚೈತನ್ಯ* ಜಾಗೃತವಾಗುವುದು 5. ಭಜನೆಯಿಂದ *ರೋಗನಿರೋಧಕ ಶಕ್ತಿ* ಹೆಚ್ಚುವುದು 6. ಭಜನೆಯಿಂದ *ದೈಹಿಕ ಬೇನೆಗಳು* ದೂರವಾಗುವುದು 7. ಭಜನೆಯಿಂದ *ಮೆದುಳಿಗೆ* ಉತ್ತೇಜನವಾಗುವುದು 8. ಭಜನೆಯಿಂದ *ಮನಸ್ಸು* ಶಾಂತವಾಗುವುದು 9. ಭಜನೆಯಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು 10. ಭಜನೆಯಿಂದ *ಒತ್ತಡ* ಮಾಯವಾಗುವುದು 11. ಭಜನೆಯಿಂದ *ಕೋಪ* ಕಡಿಮೆಗೊಳ್ಳುವುದು 12. ಭಜನೆಯಿಂದ *ಆತ್ಮಸ್ಥೈರ್ಯ* ಹೆಚ್ಚುವುದು 13. ಭಜನೆಯಿಂದ *ಸಮಸ್ಯೆಗಳು* ಇಲ್ಲವಾಗುವುದು 14. ಭಜನೆಯಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗು...