Posts

Showing posts from 2017

ವೀರಶೈವ ಧರ್ಮ - ಪ್ರಸ್ತುತ

ಹಾನಗಲ್ ಕುಮಾರೇಶ್ವರರು ಮತ್ತು ಶ್ರೀ ಬಸವಲಿಂಗ ಸ್ವಾಮಿಗಳು, ಹುಕ್ಕೇರಿ ಮಠ ಹಾವೇರಿ ಇವರು ವೀರಶೈವ ಮಹಾಸಭಾವನ್ನು ಕಟ್ಟಲು ದೇಶದಾದ್ಯಂತ ಸಂಚರಿಸಿರುತ್ತಾರೆ. ಇವರೀರ್ವರು ತಮಗೋಸ್ಕರ ಏನನ್ನು ಮಾಡಿಕೊಂಡಿಲ್ಲ. ವೀರಶೈವ ಸಮಾಜವನ್ನು ಒಗ್ಗೂಡಿಸಲು ಹಗಲು ಇರುಳು ಸಂಚರಿಸಿದರು. ಇವರು ಸಮಾಜಕ್ಕಾಗಿ ತಮ್ಮ ಬದುಕನ್ನು ಸಲ್ಲಿಸಿದರು. For the people ಅನ್ನುವ ಆಗೇ ತಮ್ಮ ಬದುಕನ್ನು ಚಿರಾಯುವಾಗಿಸಿದರು. ಹಾನಗಲ್ ಕುಮಾರೇಶ್ವರರು ಭೀಕರ ಬರಗಾಲದ ಸಂದರ್ಭದಲ್ಲಿ ಮಠದ ಆಸ್ತಿಯನ್ನು, ನಗ- ನಾಣ್ಯವನ್ನು, ತಾಮ್ರದ ತಗಡುಗಳನ್ನು ಮಾರಿ ಜನರಿಗೆ ಊಟಕ್ಕಾಗಿ "ಗಂಜಿ" ಕೇಂದ್ರಗಳನ್ನು ತೆರೆದರು. ಮಠದ ಆಸ್ತಿಯನ್ನು ಮಾರಿದ್ದು ಜನರಿಗಾಗಿಯೇ ಒರತು ತಮಗಾಗಿ ಅಲ್ಲ. ದೇಶ ಸುಭೀಕ್ಷವಾದಾಗ ಮತ್ತೆ ಉಳ್ಳವರಿಂದ ಭಿಕ್ಷೆಯ ಮೂಲಕ ಆಸ್ತಿಯನ್ನು ಮಠಕ್ಕೆ ಮಾಡಿದರು.  ಧಾರವಾಡದಲ್ಲಿ ಮೊದಲಬಾರಿಗೆ ಜರುಗಿದ ವೀರಶೈವ ಮಹಾಸಭಾದ ಸಭೆಯಲ್ಲಿ ಶ್ರೀ ಬಸವಲಿಂಗ ಸ್ವಾಮಿಗಳು ಕುಳಿತು ಸಭೆಯನ್ನು ಮುನ್ನಡೆಸಿದರು. ಮಠಗಳು ಭಕ್ತರ ಮಠವಾಗಿರಬೇಕು. ಯಾವ ಒಂದು ರಾಜಕೀಯ ಪಕ್ಷದ ಸ್ವತ್ತಿನ ರೀತಿ ವರ್ತಿಸ ಬಾರದು. ಎಲ್ಲ ಪಕ್ಷಗಳು ಬರಬೇಕು. ಮಠ ಭಕ್ತರ ಪಕ್ಷವಾಗಿರಬೇಕು. ಮಠದಲ್ಲಿ ರಾಜಕೀಯವನ್ನು ತರಬಾರದು. ವೀರಶೈವ ಮತ್ತು ಬಸವಣ್ಣನವರನ್ನು ಪ್ರತ್ಯೇಕಿಸುವ ಪ್ರಯತ್ನ ಶತಮಾನದ ಘೋರ ದುರಂತ. ಬಸವಣ್ಣ ನವರು ಎಲ್ಲರನ್ನು ನಮ್ಮ ಬಳಗದವರು ಎಂದರು. ಆದರೆ ಇಂದು ಬಸವಣ್ಣ ಲಿ...

ವೀರಶೈವ ಧರ್ಮ ವಿಭಜನೆಯಾಗುವುದನ್ನ ತಪ್ಪಿಸುವುದು ಯಾರ ಹೊಣೆ?

ವೀರಶೈವ ಧರ್ಮದ ರಕ್ಷಣೆ ಯಾರ ಹೊಣೆ? ವೀರಶೈವ ಸಮಾಜದ ಸ್ವಾಮಿಗಳು ಮಾತ್ರ ವೀರಶೈವ ಧರ್ಮದ ರಕ್ಷಣೆಗೆ ಬೀದಿಗಳಿದು ಹೋರಾಡಬೇಕೆ.

Money

            Money is very important in life. Living standards defined by the money. Society respects you for money. Money is ultimate relationship value in the society. Everything and everyone revolves  only around the concept money.

Stock market slaps untill you understand how it behaves!

               With few margin profit I thought I understood the market but today it wiped out my 1 month stock market capital for not following basic principal of stock market never let your profit turn into loss. And not being cautious to oversee the stock market trend.               Canarabank results were announced with profit. I thought bull will dance but the investors wanted to reap the profit and price dropped. First bought the share and lost, last trade of the took away the total capital where short sell with the hope of recovery failed.

IDENTIFYING THE RIGHT STOCK FOR THE INTRADAY

            If I look into my last week progress as the stock market investor, I identified the right stock for the intraday. It almost raised 40 and went down Rs.40 in  alternative days. One thing that I needs to master hence forth is identifying the up and down trend of the stock. I am hesitant go for the kill, due to fear of loss and decapitation of my capital. But, coming week I'll run with the quantity with the timing.

Block Program Manager Mr. Hadimani victim of collective corruption of the health department.

              Mr. Basavaraj Hadimani was working as a Block Program Manager of taluka Hangal of Haveri district under National Health Mission in the state of Karnataka. He was terminated from the District health & family welfare officer on the instructions of deputy commissioner, Haveri.              Why he was terminated? Because he fought against the corruption in the taluka, taluka hospital, against mafia selling the bio medical waste to rag pickers on weight basis. He asked the administrative medical officers and the accountant to keep the records as per the standards set by the Government of India, Government of Karnataka, as per the accountancy books of accounts. The doctor mafia was not able to digest one non corruptive contractual employee finding mistakes of the regular employees who are drawing ag slip salaries. They were not ready to listen to accounting standards.        ...

ಶ್ರೀ. ಮುರುಘೇಂದ್ರಯ್ಯ ತಂದೆ ಚನ್ನಯ್ಯ ಸಮತಳ

            ಶ್ರೀ ಮುರುಗೇಂದ್ರಯ್ಯ ತಂದೆ ಚನ್ನಯ್ಯ ಸಮತಳ  ಇವರು ನಮ್ಮ ತಂದೆಯ ಅಣ್ಣ. ನನಗೆ ದೊಡ್ಡಪ್ಪ ಇವರು ದಿನಾಂಕ 01/06/2017 ರಂದು ಶಿವ ಸಾಯುಜ್ಯವನ್ನು ಹೊಂದಿದರು. ಶ್ರೀಯುತ ಮುರುಗೇಂದ್ರಯ್ಯನವರು ಕುಟುಂಬದ ಹಿರಿಯ ಮಗನಾಗಿದ್ದರು. ಸಮತಳ ಗ್ರಾಮದಿಂದ ವೀರಶೈವರ ವಠಾರದಿಂದ ಬೆಂಗಳೂರಿಗೆ ಕೆಲಸವನ್ನರಿಸಿ ಪ್ರಯಾಣಿಸಿದ ಮೊದಲಿಗರು. ಶ್ರೀಯುತರ ಧರ್ಮ ಪತ್ನಿ ಶ್ರೀಮತಿ ಪಾರ್ವತಮ್ಮ ನವರು ಬೀರೂರಿನವರು. ವೃತ್ತಿಯಲ್ಲಿ ಶಿಕ್ಷಕಿಯಾಗಿ ನಿವೃತ್ತಿಯನ್ನು ಹೊಂದಿದವರು. ಇವರಿಗೆ ಇಬ್ಬರು ಗಂಡು ಮಕ್ಕಳು ಮೊದಲ ಮಗ ವಿನಾಯಕ,  ಎರಡನೆಯ ಮಗ ಸುರೇಶ. ಶ್ರೀಯುತರ ಆತ್ಮಕ್ಕೆ ಶಾಂತಿಯನ್ನು ಕೊಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲೆಂದು ದೇವರಲ್ಲಿ ಬೇಡಿ ಕೊಳ್ಳುತ್ತೇನೆ.

ASHOK BASTI Jr Rajkumar

          ಸರಳ ಸಜ್ಜನಿಕೆಯ ವ್ಯಕ್ತಿ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು. ಪ್ರಸ್ತುತ ಹಾವೇರಿ ನಗರ ಮಂಜುನಾಥ ನಗರ ನಿವಾಸಿ.        ನಾನು ಪ್ರಸ್ತುತ  ಇರುವುದು ಹಾವೇರಿ ನಗರದ ಲಕಮಾಪುರದಲ್ಲಿರುವ ಶ್ರೀ ಸಾಯಿ ಪಿ.ಜಿಯಲ್ಲಿ. ಸರ್ವಧರ್ಮ ದೇವಸ್ಥಾನದ  ಉದ್ಘಾಟನೆಗೆ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು ಆಗಮಿಸಿದ್ದರು.

DETAILS OF MEDICAL EXAMINATION OF 0-6 YEAR CHILDREN ATTENDING ANGANAWADI DISTRICT HAVEERI YEAR 2016-17

             Total number of Anganawadis in the district are 1914. Taluka wise split of anganawadis is as follows 283 in Haveri , 162 in Byadagi, 373 in Ranebennur, 339 in Hirekerur, 205 in Savanur, 233 in Shiggaon, 319 in Hangal. 0-6 years children enrolled in AWCs in the district total was 405411. 153057 children enrolled in the Anganawadi center were weighed. 37954 children in the age group who were enrolled for the anganawadi were found to be moderately under weighed and 1061 children were found to be severely under weight. Total number of 0-6 years children examined by doctors at anganawadis 96281 children. Total number of severely underweight children examined and treated by phc medical officer 1040 children.  46 severely underweight 0-6 year children are referred to the chc/sdh/dh for further treatment out of which only 30 were examined by the pediatrician at the chc/tlh/dh.  Table 1 DETAILS OF MEDICAL EXAMINATION OF  0-6 YE...

Mother and child health of Haveri district for the ear 2016-17

Image
     Total of 29292 ANC's registered, 23280 deliveries, 23093 live birth, 299 still birth, 314 child deaths, 14 maternal deaths reported during the financial year 2016-17 with the MMR of 61 and IMR of 14.    Total of 23280 deliveries reported in the district during the year 2016-17. There are 23241 institutional deliveries out of which 17468 deliveries have taken place in the government institution and 5773 deliveries have taken place in the private institutions. In Government Institution 4848 deliveries are reported from the 24/7 primary health centre, 1772 deliveries are reported from community health centre, 6787 deliveries are reported from taluka hospital, 4516 deliveries reported from the district hospital.39 Home deliveries also reported in the district.       Out of 4848 deliveries held in the 24/7 primary health center 45.05%deliveries have taken during the night and  54.95 % deliveries have taken place during the day. 1351 d...

ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ ಷರತ್ತು ಮತ್ತು ನಿಬಂಧನೆಗಳು

ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ  ಶುಶ್ರೂಷಕಿ ಷರತ್ತು ಮತ್ತು ನಿಬಂಧನೆಗಳು 1.       ನರ್ಸಿಂಗ್ ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು. 2.      ಗುತ್ತಿಗೆ ಆಧಾರ ಮೇಲೆ ಆಯ್ಕೆ ಮತ್ತು ನೇಮಕವು ಒಂದು ವರ್ಷದ ಅವಧಿಗೆ ಸೀಮಿತವಾಗಿರುತ್ತದೆ. 3.      ಆಯ್ಕೆಯನ್ನು ನಿರ್ದಿಷ್ಟವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಡಿಕೊಳ್ಳುವುದರಿಂದ, ಬೇರೆ ಯಾವುದೇ ಸ್ಥಳಕ್ಕೆ/ಪ್ರಾ.ಆ.ಕೇಂದ್ರಕ್ಕೆ ಅಭ್ಯರ್ಥಿಯ ಬೇಡಿಕೆಯ ಮೇಲೆ ಸ್ಥಳಾಂತರಕ್ಕೆ/ನಿಯೋಜನೆಗೆ ಅವಕಾಶವಿರುವುದಿಲ್ಲ. 4.     ಆಯ್ಕೆಯನ್ನು ಜಿಲ್ಲಾ ಆರೋಗ್ಯ ಸಂಘದಿಂದ ನಿಯಮಾನುಸಾರ ಹಾಗೂ ಸಾಮರ್ಥ್ಯ ಆಧಾರಿತ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಿ, ಸಂಬಂಧಿಸಿದ ಆರೋಗ್ಯ ಕೇಂದ್ರಗಳ ಆರೋಗ್ಯ ರಕ್ಷಾ ಸಮಿತಿಯಿಂದ ನೇಮಕಾತಿಯ ಆದೇಶ ನೀಡಬೇಕು. 5.      ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಮೂಲ ದಾಖಲೆಗಳನ್ನು ಅಂದರೆ ವಿದ್ಯಾರ್ಹತೆಯ ಅಂಕಪಟ್ಟಿ/ದೃಡೀಕರಣ ಪತ್ರ ಜನ್ಮ ದಿನಾಂಕದ ದಾಖಲೆ ಇತ್ಯಾದಿಗಳನ್ನು ಆರೋಗ್ಯ ರಕ್ಷಾ ಸಮಿತಿಯ ಮುಂದೆ ಹಾಜರು ಪಡಿಸ...

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಷರತ್ತು ಮತ್ತು ನಿಬಂಧನೆಗಳು

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಷರತ್ತು ಮತ್ತು ನಿಬಂಧನೆಗಳು 1.       ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ತರಬೇತಿಯನ್ನು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು. 2.       ಗುತ್ತಿಗೆ ಆಧಾರದ ನೌಕರರ ಯಾವುದೇ ಆಯ್ಕೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅನುಮೋದನೆ ಇಲ್ಲದೇ ಮಾಡುವಂತಿಲ್ಲ. 3.      ಈ ಗುತ್ತಿಗೆಯು ಒಂದು ವರ್ಷದ ಅವಧಿಗೆ ಮಾತ್ರ. 4.     ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡ ಸಿಬ್ಬಂದಿಯವರು ಖಾಯಂ ನೇಮಕಾತಿಗಾಗಲೀ, ವಿಶ್ರಾಂತಿ ವೇತನಕ್ಕಾಗಲೀ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯಲು ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. 5.      ಆಯ್ಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಮಾಡಿಕೊಳ್ಳುವುದರಿಂದ, ಅಭ್ಯರ್ಥಿಯ ಬೇಡಿಕೆಯ ಮೇಲೆ ಬೇರೆ ಯಾವುದೇ ಸ್ಥಳಕ್ಕೆ ವರ್ಗಾವಣೆಗಾಗಲೀ/ಪರಸ್ಪರ ವರ್ಗಾವಣೆಗಾಗಲೀ ಅಥವಾ ನಿಯೋಜನೆಗಾಗಲೀ ಅವಕಾಶವಿರುವುದಿಲ್ಲ. 6.      ಆಯ್ಕೆಯನ್ನು ಜಿಲ್ಲಾ ಆರೋಗ್ಯ ಸಂಘದಿಂದ ನಿಯಮಾನುಸಾರ ಹಾಗೂ ಸಾಮರ್ಥ್ಯ...

Importance of Patience, fear and Greed in Intraday trade.

Today with the starting bell at 9.15 I jumped into the Intraday. I made some quick bucks in the Adani power. But Greed overtook and I wanted to make few more bucks and bought shares again.  This time it was turning point, in fraction of a second the shares went down by Rs.2 there was no time to make decision.  Sort of fear freeze the mind. I didn't wanted to loose more. I immediately sold my intraday shares and my profit  turned into loss.  After 2 hours the shares came back to the normal where it played between 9.15 am  to 11 am in the morning.  I was not satisfied the profit I made in the first 30 minutes. If I had stopped trading after profit I wouldn't have turned my profit into loss. In the volatile market circumstances patience and discipline plays key role in making the profit. Be patient and cautious with the buyer and seller values. Look for the 3 minutes and 1 minute chart.  Do not panic when market goes against your...

Investor and decision making in the stock market

        Investors are cautious players with reference to the happenings around the company in concern. They weigh the possibilities of making more profit and incurring less loss. Natural, man made catastrophes, war, civil war, killings, death of the iconic figure, chairman views, founders allegations, economic and monetary policies of the governments, periodic financial statements of the companies like balance sheet, profit and loss account, financial indicators like earning per share, funds availability, loans, debt, bad debt, good will, fraud chartered accountants financial figures, awards, bullish market bearish market, recognition all in a way impact the decision making capability of the prospective investor.        What makes the investor to invest in the market and withdraw from the market even when a companies financial figures are good and most appealing?          Maximum an investor can loose in stock market...

ಗಣಪತಿ ಸ್ತೋತ್ರ

ಓಂ ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ||

D-Mart, Music Broadcasting Radio FM IPO and Listing

D-Mart, Music Broadcasting Radio FM IPO and Listing was an grand success. D-mart stock changed the value of a person in a day time. 

Corruption

Many a times employees don't ask for money, people give on their own and make the employee corrupt. If one person refuses to take money the corruption will not stop their. that amount will be taken out by the other. People want recognition in the society. Society cares less for the one with the less amount of money. One with the more money spends the lavish life, at least will be happy sort. Society never respects you for your ideology unless you have enough money in the lot and lot and called as rich. When you don't have money and you are from middle class you will become succumb to the situation and take the money. You will be prone to take money though you are not interested in it. These things arise when dear ones in the family are hospitalized and you don't have money. You don't have money to celebrate birth of your kin.You don't have money to buy the thing that your daughter, son asks.  This practice is not new,  it exists from the man origin in ...