ಮನೆ ಮನೆ ಭಜನೆ
*ಮನೆ ಮನೆ ಭಜನೆ*
*ಭಜನೆ ( ನಾಮ ಸ್ಮರಣೆ ) ಮಾಡುವುದರಿಂದ ಒಂದು ನೂರು ಲಾಭಗಳು*
1. ಭಜನೆಯಿಂದ *ದೈವ ಸಾನಿಧ್ಯ* ಹೆಚ್ಚುವುದು
2. ಭಜನೆಯಿಂದ *ಜೀವನ ದೃಷ್ಟಿ* ಬದಲಾಗುವುದು
3. ಭಜನೆಯಿಂದ *ಹೃದಯ* ಬಲಗೊಳ್ಳುವುದು
4. ಭಜನೆಯಿಂದ *ಚೈತನ್ಯ* ಜಾಗೃತವಾಗುವುದು
5. ಭಜನೆಯಿಂದ *ರೋಗನಿರೋಧಕ ಶಕ್ತಿ* ಹೆಚ್ಚುವುದು
6. ಭಜನೆಯಿಂದ *ದೈಹಿಕ ಬೇನೆಗಳು* ದೂರವಾಗುವುದು
7. ಭಜನೆಯಿಂದ *ಮೆದುಳಿಗೆ* ಉತ್ತೇಜನವಾಗುವುದು
8. ಭಜನೆಯಿಂದ *ಮನಸ್ಸು* ಶಾಂತವಾಗುವುದು
9. ಭಜನೆಯಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು
10. ಭಜನೆಯಿಂದ *ಒತ್ತಡ* ಮಾಯವಾಗುವುದು
11. ಭಜನೆಯಿಂದ *ಕೋಪ* ಕಡಿಮೆಗೊಳ್ಳುವುದು
12. ಭಜನೆಯಿಂದ *ಆತ್ಮಸ್ಥೈರ್ಯ* ಹೆಚ್ಚುವುದು
13. ಭಜನೆಯಿಂದ *ಸಮಸ್ಯೆಗಳು* ಇಲ್ಲವಾಗುವುದು
14. ಭಜನೆಯಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗುವುದು
15. ಭಜನೆಯಿಂದ *ಮನಃ ಶಾಂತಿ* ದೊರೆಯುವುದು
16. ಭಜನೆಯಿಂದ *ತಾಳ್ಮೆ* ಉಂಟಾಗುವುದು
17. ಭಜನೆಯಿಂದ *ಬಾಂಧವ್ಯ* ವೃದ್ಧಿಸುವುದು
18. ಭಜನೆಯಿಂದ *ನಾಯಕತ್ವ* ಬೆಳೆಯುವುದು
19. ಭಜನೆಯಿಂದ *ಉತ್ತಮ ನಿದ್ರೆ* ಬರುವುದು
20. ಭಜನೆಯಿಂದ *ಸಂಸ್ಕಾರ* ಸಿಗುವುದು
21. ಭಜನೆಯಿಂದ *ಸಂತೋಷ* ಸಾಧ್ಯವಾಗುವುದು
22. ಭಜನೆಯಿಂದ *ಕರ್ಮ* ಕಳೆಯುವುದು
23. ಭಜನೆಯಿಂದ *ಪಾಪ* ಮರೆಯಾಗುವುದು
24. ಭಜನೆಯಿಂದ *ಸಾಮರ್ಥ್ಯ* ಹೆಚ್ಚುವುದು
25. ಭಜನೆಯಿಂದ *ದುಷ್ಚಟಗಳು* ದೂರವಾಗುವುದು
26. ಭಜನೆಯಿಂದ *ಚಂಚಲ ಮನಸ್ಸು* ದೂರವಾಗುವುದು
27. ಭಜನೆಯಿಂದ *ಬುದ್ಧಿ ತೀಕ್ಷ್ಣ* ವಾಗುವುದು
28. ಭಜನೆಯಿಂದ *ಅಹಂ* ಕರಗುವುದು
29. ಭಜನೆಯಿಂದ *ಸೃಜನಶೀಲತೆ* ವೃದ್ಧಿಸುವುದು
30. ಭಜನೆಯಿಂದ *ಮೌಲ್ಯಗಳು* ಹೆಚ್ಚುವುದು
31. ಭಜನೆಯಿಂದ *ಆಧ್ಯಾತ್ಮಿಕ ಶಕ್ತಿ* ಜಾಗೃತವಾಗುವುದು
32. ಭಜನೆಯಿಂದ *ಭಯ* ದೂರವಾಗುವುದು
33. ಭಜನೆಯಿಂದ *ಬಂಧುತ್ವ* ಬೆಳೆಯುವುದು
34. ಭಜನೆಯಿಂದ *ಆರೋಗ್ಯ* ವೃದ್ಧಿಸುವುದು
35. ಭಜನೆಯಿಂದ *ತೃಪ್ತಿ* ಸಿಗುವುದು
36. ಭಜನೆಯಿಂದ *ನಿರ್ಧಾರ* ಸ್ಪಷ್ಟವಾಗುವುದು
37. ಭಜನೆಯಿಂದ *ಧನಾತ್ಮಕ ಶಕ್ತಿ* ಉಂಟಾಗುವುದು
38. ಭಜನೆಯಿಂದ *ವಾತಾವರಣ* ಶುದ್ಧಿಯಾಗುವುದು
39. ಭಜನೆಯಿಂದ *ನಕಾರಾತ್ಮಕ ಗುಣಗಳು* ದೂರವಾಗುವುದು
40. ಭಜನೆಯಿಂದ *ದೈವಿಕ ತರಂಗ* ಉಂಟಾಗುವುದು
41. ಭಜನೆಯಿಂದ *ಉಪಟಳಗಳು* ದೂರವಾಗುವುದು
42. ಭಜನೆಯಿಂದ *ಜಗಳ* ಇಲ್ಲವಾಗುವುದು
43. ಭಜನೆಯಿಂದ *ವಿಭಜನೆ* ಇಲ್ಲವಾಗುವುದು
44. ಭಜನೆಯಿಂದ *ಪ್ರಶಾಂತತೆ* ಪ್ರಾಪ್ತಿಯಾಗುವುದು
45. ಭಜನೆಯಿಂದ *ಖಿನ್ನತೆ* ಶಮನವಾಗುವುದು
46. ಭಜನೆಯಿಂದ *ಆಲೋಚನೆಗಳು* ಪರಿವರ್ತನೆಯಾಗುವುದು
47. ಭಜನೆಯಿಂದ *ವಿಶ್ರಾಂತಿ* ದೊರೆಯುವುದು
48. ಭಜನೆಯಿಂದ *ಪರಮಾತ್ಮನ ಸ್ವಾಮೀಪ್ಯ* ಸಾಧ್ಯವಾಗುವುದು
49. ಭಜನೆಯಿಂದ *ಸುಖ ಶಾಂತಿ ನೆಮ್ಮದಿ ಆನಂದ* ದೊರೆಯುವುದು
50. ಭಜನೆಯಿಂದ *ಪ್ರಾಣಶಕ್ತಿ* ಹೆಚ್ಚುವುದು
51. ಭಜನೆಯಿಂದ *ದೇಹದ ಕೋಶ ಗಳು* ಬಲಗೊಳ್ಳುವುದು
52. ಭಜನೆಯಿಂದ *ಅರಿವು* ಹೆಚ್ಚುವುದು
53. ಭಜನೆಯಿಂದ *ಮಾನವ ಸದ್ಗುಣಗಳು* ಹೆಚ್ಚುವುದು
54. ಭಜನೆಯಿಂದ *ಆಸೆಗಳು* ದೂರ ಆಗುವುದು
55. ಭಜನೆಯಿಂದ *ಜ್ಞಾನ* ವೃದ್ಧಿಸುವುದು
56. ಭಜನೆಯಿಂದ *ಸೃಷ್ಟಿಯ ರಹಸ್ಯ* ತಿಳಿಯುವುದು
57. ಭಜನೆಯಿಂದ *ಲೌಕಿಕ ಕಾಮನೆಗಳು* ನಾಶವಾಗುವುದು
58. ಭಜನೆಯಿಂದ *ಶರಣಾಗತಿ ಭಾವ* ಉಂಟಾಗುವುದು
59. ಭಜನೆಯಿಂದ *ಜೀವನ ಶೈಲಿ* ಬದಲಾಗುವುದು
60. ಭಜನೆಯಿಂದ *ದುರ್ಬಲತೆ* ದೂರವಾಗುವುದು
61. ಭಜನೆಯಿಂದ *ನಡವಳಿಕೆ* ಉತ್ತಮವಾಗುವುದು
62. ಭಜನೆಯಿಂದ *ಸತ್ವ* ವೃದ್ಧಿಯಾಗುವುದು
63. ಭಜನೆಯಿಂದ *ಧಾರ್ಮಿಕ ಪ್ರಜ್ಞೆ* ಜಾಗೃತವಾಗುವುದು
64. ಭಜನೆಯಿಂದ *ಸಂಪ್ರದಾಯ* ಪ್ರಾಪ್ತಿಯಾಗುವುದು
65. ಭಜನೆಯಿಂದ *ಭಕ್ತಿ ಭಾವ* ಮೂಡುವುದು
66. ಭಜನೆಯಿಂದ *ಸನ್ಮಾರ್ಗ* ದೊರೆಯುವುದು
67. ಭಜನೆಯಿಂದ *ಸಾಂಸ್ಕೃತಿಕ ಉನ್ನತಿ* ಸಿಗುವುದು
68. ಭಜನೆಯಿಂದ *ಭವ ಬಂಧನ* ಕಳೆಯುವುದು
69. ಭಜನೆಯಿಂದ *ದೈವ ಸ್ವರೂಪ* ಕಾಣುವುದು
70. ಭಜನೆಯಿಂದ *ಜೀವನ ಸಾರ* ಅರಿಯುವುದು
71. ಭಜನೆಯಿಂದ *ಗುರು ಕಾರುಣ್ಯ* ಸಾಧ್ಯವಾಗುವುದು
72. ಭಜನೆಯಿಂದ *ಭೂತ ಬಾಧೆ* ಇಲ್ಲ ವಾಗುವುದು
73. ಭಜನೆಯಿಂದ *ಕಾಮ ಕ್ರೋಧಾದಿಗಳು* ದೂರವಾಗುವುದು
74. ಭಜನೆಯಿಂದ *ಕೃತಜ್ಞತೆ ಭಾವ* ಮೂಡುವುದು
75. ಭಜನೆಯಿಂದ *ಭವರೋಗ* ನಾಶವಾಗುವುದು
76. ಭಜನೆಯಿಂದ *ಅಂತಃಕರಣ* ಶುದ್ಧಿಯಾಗುವುದು
77. ಭಜನೆಯಿಂದ *ವಿವೇಕ* ಜಾಗೃತವಾಗುವುದು
78. ಭಜನೆಯಿಂದ *ದುಃಸ್ವಪ್ನ* ದೂರವಾಗುವುದು
79. ಭಜನೆಯಿಂದ *ಇಷ್ಟಾರ್ಥ* ಸಿದ್ದಿ ಯಾಗುವುದು
80. ಭಜನೆಯಿಂದ *ವೈರಾಗ್ಯ* ಪ್ರಾಪ್ತಿಯಾಗುವುದು
81. ಭಜನೆಯಿಂದ *ಅಪೇಕ್ಷೆಗಳು* ಇಲ್ಲವಾಗುವುದು
82. ಭಜನೆಯಿಂದ *ಬ್ರಹ್ಮ ಜ್ಞಾನ* ಉಂಟಾಗುವುದು
83. ಭಜನೆಯಿಂದ *ಸಂಸಾರ ಮೋಹ* ದೂರವಾಗುವುದು
84. ಭಜನೆಯಿಂದ *ವಿರಕ್ತಿ ಭಾವ* ಮೂಡುವುದು
85. ಭಜನೆಯಿಂದ *ಮನಸ್ಸಿನ ಪ್ರವಾಹ* ಕಡಿಮೆಯಾಗುವುದು
86. ಭಜನೆಯಿಂದ *ಸತ್ಕರ್ಮ* ಉಂಟಾಗುವುದು
87. ಭಜನೆಯಿಂದ *ಭಗವತ್ ಪ್ರೇಮ* ಹೆಚ್ಚುವುದು
88. ಭಜನೆಯಿಂದ *ಏಕಾಂತ ಮೌನ* ಸಿದ್ಧಿಸುವುದು
89. ಭಜನೆಯಿಂದ *ಅಸೂಯೆ* ಇಲ್ಲ ವಾಗುವುದು
90. ಭಜನೆಯಿಂದ *ನಿರ್ವಿಕಾರ ಸ್ಥಿತಿ* ಸಿಗುವುದು
91. ಭಜನೆಯಿಂದ *ಜನನ ಮರಣ* ಚಕ್ರದ ಬಿಡುಗಡೆ ಸಿಗುವುದು
92. ಭಜನೆಯಿಂದ *ಆಯುಷ್ಯ* ವೃದ್ಧಿಸುವುದು
93. ಭಜನೆಯಿಂದ *ಶ್ರೇಯಸ್ಸು* ಉಂಟಾಗುವುದು
94. ಭಜನೆಯಿಂದ *ಮನೋ ವಿಕಾಸ* ವಾಗುವುದು
95. ಭಜನೆಯಿಂದ *ಸಮೃದ್ಧಿ* ಉಂಟಾಗುವುದು
96. ಭಜನೆಯಿಂದ *ಸಕಲ ಸುಕೃತ* ಪ್ರಾಪ್ತಿಯಾಗುವುದು
97. ಭಜನೆಯಿಂದ *ಕತ್ತಲೆ* ಮಾಯವಾಗುವುದು
98. ಭಜನೆಯಿಂದ *ಸಕಲ ದುಸ್ಕೃತ* ದೂರವಾಗುವುದು
99. ಭಜನೆಯಿಂದ *ಸೇವಾ ಮನೋಭಾವ* ಬೆಳೆಯುವುದು
100. ಭಜನೆಯಿಂದ *ಸಾಕ್ಷಾತ್ ಭಗವದ್ ಸಾಕ್ಷಾತ್ಕಾರ* ಉಂಟಾಗುವುದು...
ಸಂಗ್ರಹ
Comments