ಸಂಸ್ಕಾರ ಎಂದರೇನು? whatsapp message from mother
[29/01, 8:51 am] Amma: ಸಂಸ್ಕಾರ ಎಂದರೇನು?
[29/01, 8:51 am] Amma: ಸಂಸ್ಕಾರ ಬೇರೆಯವರ ಭಾವನೆಗಳಿಗೆ ಗೌರವಿಸುವುದು
[29/01, 8:52 am] Amma: ನಮ್ಮ ಭಾವನೆಗಳಿಗೆ ಧಕ್ಕೆಯಾಗದೆ
[29/01, 8:53 am] Amma: ನಮ್ಮ ತಾಯಿಗೆ, ಯಾರದರು ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಲ್ಲ ಎಂದಾಗ, ಅದು ತಪ್ಪು ಎಂದು ನಿರೂಪಿಸುವುದು
[29/01, 8:54 am] Amma: ಮದುವೆಯಾದ ನಂಟರಲ್ಲಿ ಹೆಂಡತಿ ಮತ್ತು ಗಂಡ ಇಬ್ಬರೂ ಪರಸ್ಪರರ ಸಂಸ್ಕಾರಗಳ ಮೇಲೆ ಪ್ರಭಾವ ಬೀರುತ್ತಾರೆ.
[29/01, 8:55 am] Amma: ನನಗೇ ಅನಿಸುತ್ತೆ ನನ್ನ ಅಪ್ಪ ಅಮ್ಮ ವಿದ್ಯಾವಂತರಲ್ಲಾ ಆದರೇ ವಿದ್ಯಾವಂತರಾದ ಅವರು ಹೆಚ್ಚು ಸಂಸ್ಕಾರಗಳು
[29/01, 8:55 am] Amma: ಸಂಸ್ಕಾರಿಗಳು
[29/01, 8:57 am] Amma: ಜನ ಹೇಳ್ತಾರೆ ಇವನು ನಮ್ಮವನು ಅಂತ ಜೀವನ ಬಿಟ್ಟಿದೀವಿ ಇಲ್ಲ ಅಂದಿದ್ರೆ ಕಲ್ಲಲ್ಲಿ ಎಸೆಯೋದು. ಸಾಯಿಸುತಿದ್ದೆವು ಎಂದರೇ ಅದು ಅವರ ಸಂಸ್ಕಾರ
[29/01, 8:58 am] Amma: ಒಬ್ಬರನ್ನ ಸಾಯಿಸುವ ಮನೋಭವ ಅವರಲ್ಲಿ ಬಂದಿದೆ ಎಂದರೇ ಅವ್ರು ಈ ಮೊದಲು ಯಾರನ್ನಾದರೂ ಸಾಯಿಸಬೇಕು. ಸಾಯಿಸುವ ಅಂತಕ್ಕೆ ತೆಗೆದುಕೊಂಡು ಹೋಗಬೇಕು. ಅದು ಅವರ ಸಂಸ್ಕಾರ
[29/01, 8:59 am] Amma: ನಾನೂ ಹಾಲು ತರಲು ಲಿಂಗಾಯತರೆ ಹೆಚ್ಚಿರುಚ್ಚ ಬೀದಿಯಲಿ ಹೋಗುತಿದ್ದೆ
[29/01, 9:01 am] Amma: ಅವರಲ್ಲಿ ಕೆಲವರು ಇವನು ಹುಚ್ಚ, ಇಲ್ಲಿ ಯಾಕೆ ಬಂದಿದಾನೆ, ಬೆಳಿಗ್ಗೆ ಇವ್ನ ಮುಖ ನೋಡಬೇಕು
[29/01, 9:02 am] Amma: ಇವ್ನ ಹೊಡೆದು ಸಾಯಿಸಬೇಕು
[29/01, 9:02 am] Amma: ಅವನು ಕತ್ತೆ ನೋಡಲು ಬರುತ್ತಾನೆ
[29/01, 9:03 am] Amma: ಅವನು ಪೃಷ್ಠವನ್ನು ನೋಡಲು ಬರುತ್ತಾನೆ
[29/01, 9:03 am] Amma: ಇವನು ಬಂದ್ರೆ ಮೂಡೆ ಹಲಗುತ್ತೆ ಎಂದು ಪೂಜಾರಿ ಹೇಳುತ್ತಾರೆ
[29/01, 9:04 am] Amma: ಅಮ್ಮನ ತುಳ್ಳಗ, ಸುಳೇಮಗ ಅನ್ನುವುದು ಸಂಸ್ಕಾರ
[29/01, 9:05 am] Amma: ನಮ್ಮ ಸೈಟ್ ಬೇರೆಯವರ ಹೆಸರಿಗೆ ಮಾಡಿಸುವುದು ಕೆಲವರಿಗೆ ಸಂಸ್ಕಾರ
[29/01, 9:06 am] Amma: ದೇವಸ್ಥಾನದ ಬಲಿ ನಿಂತು ಹೊಲಸು ಮಾತಾಡುವುದು ಕೆಲವರ ಸಂಸ್ಕಾರ
[29/01, 9:06 am] Amma: ದೇವಸ್ಥಾನದಲ್ಲಿ ನಿಂತು ಹೊಲೆಯ ಮಾತಾಡುವುದು ಹೊಳ್ಳೆಯ ಸಂಸ್ಕಾರ
[29/01, 9:06 am] Amma: ಮೊದಲು ಹೇಗಿದ್ದೋ ವಯಸ್ಸು ಇರಬೇಕು ಹೆಣ್ಣುವುದು ಸಂಸ್ಕಾರ
[29/01, 9:07 am] Amma: ಶೌಚಾಲಯಕ್ಕೆ ಹೋದಾಗ ಸರಿಯಾಗಿ ನೀರು ಹಾಕುವುದು ಅಂಶ
[29/01, 9:08 am] Amma: ಟಾಯ್ಲೆಟ್ ಸೀಟ್ ಮೇಲೆ ಕಕ್ಕಾಸು ಇರದೇ ಇರುವುದು ಸಂಸ್ಕಾರ
[29/01, 9:08 am] Amma: ಮುಂಜಾನೆ ಎದ್ದು ಹಲ್ಲು ಶುಚಿ ಮಾಡುದು
[29/01, 9:08 am] Amma: ಫೇಸ್ ವಾಶ್ ಮಾಡೋದು
[29/01, 9:09 am] Amma: ಶುಭ್ರ ಬಟ್ಟೆ ಧರಿಸುವುದು
[29/01, 9:10 am] Amma: ಶುಚಿರ್ಭೂತರಾಗಿ ಉತ್ತಮ ಧಾರ್ಮಿಕ ಆಚರಣೆಗಳನ್ನು ರೂಢಿಮಾಡಿಕೊಳ್ಳುವುದು
[29/01, 9:13 am] Amma: ಮುಂಜಾನೆ ಮಕ್ಕಳು ಶುಭವಾದ ಸ್ಥಳದಲ್ಲಿ ಕೂಳಿತು ಪೂರ್ವ ಉತ್ತರಕ್ಕೆ ಮುಖ ಮಾಡಿ ಅಧ್ಯಯನ
[29/01, 9:14 am] Amma: ಮುಂಜಾನೆ ಮನೆ ಸ್ವಚ್ಛ ಮಾಡೋದು
[29/01, 9:16 am] Amma: ಅಪ್ಪ ಅಮ್ಮನ ಗೌರವಿಸುವುದು
[29/01, 9:16 am] Amma: ಗುರುಹಿರಿಯರಿಗೆ ನಮಸ್ಕರಿಸುವುದು
[29/01, 9:16 am] Amma: ಗೌರವಿಸುವುದು
[29/01, 9:16 am] Amma: ನಯ ವಿನಯದಿಂದ ಮಾತಾಡುವುದು
[29/01, 9:19 am] Amma: ತಟ್ಟೆಯಲಿ ಊಟ ಬಿಡದಿರುವುದು,
[29/01, 9:19 am] Amma: ಕುಳಿತ ಜಾಗದಲಿ ಊಟ ತಟ್ಟೆಯ ಸುತ್ತ ಚೆಲ್ಲಿಕೊಳ್ಳದೆ ಇರುವುದು
[29/01, 9:21 am] Amma: ಬೆರೆಯರಿಗೆ ಕೆಟ್ಟದ್ದು ಬಯಸುವುದು, ಒಲ್ಲೆಯಾದ ಬಯಸುವುದು ಸಂಸ್ಕಾರ ಬಾಗವೇ ಆಗಿದೆ.
Comments