ಜ್ಞಾನವಾಪಿ some Facebook writings
ಜ್ಞಾನವಾಪಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲಮಹಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಿದ ನ್ಯಾಯಾಲಯ
ವಾರ್ತಾಭಾರತಿ31 Jan 2024 3:44 PM IST
ಫಲಿಸಿದ ನಂದೀಶ್ವರನ 350 ವರ್ಷಗಳ ನಿರೀಕ್ಷೆ.
ಕಾಶಿಯ ಜ್ಞಾನವಾಪಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ, ಕೋರ್ಟ್ ತೀರ್ಪು.
ಕಾಶಿ ವಿಶ್ವನಾಥನ ನಂದಿಯ ತಪಸ್ಸು ಫಲಿಸಿದೆ.
ಜ್ಞಾನವಾಪಿ ಮಸೀದಿ ಒಳಗೆ ಹಿಂದು ವಿಗ್ರಹ ಪೂಜಿಸಲು ಅವಕಾಶ.
PublicTV Big Bulletin | 'ಜ್ಞಾನವಾಪಿ' ವೈಜ್ಞಾನಿಕ ಸಮೀಕ್ಷೆ ವರದಿ ಬಹಿರಂಗ- ದೇಗುಲದ ಮೇಲೆ ಮಸೀದಿ ನಿರ್ಮಾಣವಾಗಿರೋದು ಖಚಿತ- ಪುರಾತತ್ವ ಇಲಾಖೆಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ- ಮಸೀದಿಯ ನೆಲಮಾಳಿಗೆಯಲ್ಲಿ ಮುರಿದ ಶಿವಲಿಂಗಗಳು ಪತ್ತೆ- ಕನ್ನಡ ತೆಲುಗು ಸೇರಿ 32 ಶಾಸನಗಳು ಪತ್ತೆ | HR Ranganath
ಕಾಶಿ ವಿಶ್ವನಾಥ ದೇವಸ್ಥಾನದ ASI ಸರ್ವೆ ವರದಿ 🙏🏻🚩
ಮಸೀದಿಯ ಮೊದಲು, ಇಲ್ಲಿ ದೊಡ್ಡ ಹಿಂದೂ ದೇವಾಲಯವಿತ್ತು - ASI
➡‘ಪಶ್ಚಿಮ ಗೋಡೆ’ ಹಿಂದೂ ದೇವಾಲಯದ ಭಾಗವಾಗಿದೆ - ASI
➡‘ಕಂಬಗಳು ಮುರಿದವು, ಕಮಲದ ಗುರುತುಗಳು ಮುರಿದವು’
➡ಹಿಂದೂ ದೇವಾಲಯಗಳ ಭಾಗವಾಗಿದ್ದ ಅಂತಹ 32 ಸ್ಥಳಗಳಿವೆ - ASI
➡‘ಮಸೀದಿ ಕಟ್ಟಲು ಹಿಂದೂ ದೇವಾಲಯದ ವಸ್ತುಗಳನ್ನು ಬಳಸಲಾಗಿದೆ’
➡‘ಜನಾರ್ದನ್ ಮೂರು ಭಾಷೆಗಳಲ್ಲಿ ಬರೆಯಲಾಗಿದೆ: ದೇವನಾಗರಿ, ತೆಲುಗು ಮತ್ತು ಕನ್ನಡ.’
➡ರುದ್ರ ಮತ್ತು ಉಮ್ಮೇಶ್ವರರನ್ನು 3 ಭಾಷೆಗಳಲ್ಲಿ ಬರೆಯಲಾಗಿದೆ - ASI
➡ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ನೆಲಮಾಳಿಗೆಯಲ್ಲಿ ಕಂಡುಬಂದಿವೆ - ASI
➡‘17ನೇ ಶತಮಾನದಲ್ಲಿ ಔರಂಗಜೇಬನ ಕಾಲದಲ್ಲಿ ದೇವಾಲಯವನ್ನು ಕೆಡವಲಾಯಿತು’
ಹರ ಹರ ಮಹಾದೇವ್ 🙏🏻🚩
#
ದೇಶದಲ್ಲಿ ಧರ್ಮ ಗೆಲ್ಲುತ್ತಿದೆ,
ಹೂತಿಟ್ಟ ಸತ್ಯಗಳು ಹೊರಬರಲು
ಆರಂಭಿಸಿವೆ, ಆಕ್ರಮಣದಿಂದ ನಿರ್ಮಾಣವಾದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ದೇವಾಲಯ ಮೇಲೆದ್ದು ಬರಲಿದೆ. ಘನ ನ್ಯಾಯಾಲಯ ಇಂದು ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹಿಂದೂಗಳ ಹಕ್ಕು ಎತ್ತಿಹಿಡಿದು ಕೇಸರಿ ಕೋರಿಕೆಗೆ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ, ಆ ಮೂಲಕ ಶತಮಾನಗಳ ಕೋಟ್ಯಂತರ ಹಿಂದೂಗಳ ನೋವು, ಹೋರಾಟಕ್ಕೆ ಆರಂಭಿಕ ಜಯ ದೊರಕಿಸಿಕೊಟ್ಟಿದೆ.
ಆಕ್ರಮಣ, ಧ್ವಂಸ, ದೌರ್ಜನ್ಯ, ವಿಕೃತ ಅಟ್ಟಹಾಸಗಳಿಗೆ ಶತಮಾನಗಳು ಕಳೆದರೂ ಉತ್ತರ ಕೊಡುವ ಶಕ್ತಿ ಭಾರತದ ನ್ಯಾಯದೇಗುಲಕ್ಕಿದೆ ಎಂಬುದನ್ನು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಹೇಳುತ್ತಿದೆ, ಇದು ಭಾರತದ ಮಣ್ಣಿನ ಗುಣ.
#
ಕನ್ನಡ ಭಾಷೆಯಲ್ಲಿರುವ ಶಿಲಾಶಾಸನಗಳು ಪತ್ತೆ
ಪಕ್ಷಿ, ಪ್ರಾಣಿಗಳ ಪ್ರತಿಕೃತಿ ಕೂಡ ಹಾಗೆ ಇವೆ
ಕೆಲವು ದೇವರ ಮೂರ್ತಿಗಳು ವಿರೂಪಗೊಳಿಸಲಾಗಿತ್ತು
ಪ್ರತಿನಿತ್ಯ ಆ ಮೂರ್ತಿಗೆ ಪೂಜೆ ಸಲ್ಲಿಸಲಾಗುತಿತ್ತು.
ನ್ಯಾಯಾಲಯದ ಆದೇಶದ ಪ್ರಕಾರ, ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ.
#
ಜ್ಞಾನವಾಪಿ ಮಸೀದಿ ಒಳಗೆ ಹಿಂದು ವಿಗ್ರಹ ಪೂಜಿಸಲು ಅವಕಾಶ!
ಏಳು ದಿನದಲ್ಲಿ ವ್ಯವಸ್ಥೆ ಮಾಡಲು ನಿರ್ದೇಶನ
ಹಿಂದೆ ಇದ್ದ ಅರ್ಚಕರ ಮೊಮ್ಮಗನಿಂದ ಪೂಜೆ
ವಾರಣಾಸಿ ಕೋರ್ಟ್ ಮಹತ್ವದ ತೀರ್ಪು
#
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ನಮ್ಮ ಸಾಮ್ರಾಟರು ಆಡಳಿತ ಮಾಡಿದ್ದರು ಎಂದು ಜ್ಞಾನವಾಪಿ ಹೇಳುತ್ತಿದೆ
ಕನ್ನಡನಾಡಿನಲ್ಲಿ ಕನ್ನಡಿಗನಾಗಿ ಹುಟ್ಟಿರುವುದೇ ನಮ್ಮ ಪುಣ್ಯ🙏
#ಇಮ್ಮಡಿಪುಲಕೇಶಿ #ಕನ್ನಡಿಗರು #ಕರ್ನಾಟಕ #ಕನ್ನಡದೇಶದೊಳ್ #ಕನ್ನಡಿಗರ #ರಾಷ್ಟ್ರಭಾಷೆ #ಕನ್ನಡ #immadipulakeshi #ಜ್ಞಾನವಾಪಿ
#
ಆಕ್ರಮಣದಿಂದ ನಿರ್ಮಾಣವಾಗಿದ್ದ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸುವ ಹಿಂದೂಗಳ ಹಕ್ಕನ್ನು ಮಾನ್ಯ ನ್ಯಾಯಾಲಯ ಎತ್ತಿ ಹಿಡಿದಿದೆ.
ಇದು ಕೋಟ್ಯಂತರ ಹಿಂದೂಗಳ ಅನೇಕ ಶತಮಾನಗಳ ಹೋರಾಟಕ್ಕೆ ಪ್ರಸ್ತುತ ಕಾಲಘಟ್ಟದಲ್ಲಿ ದೊರೆತ ಆರಂಭಿಕ ಜಯ.
#ಭಂಭಂ_ಬೋಲೇ 🚩
https://www.varthabharati.in/National/court-allows-hindu-side-to-worship-inside-gyanvapi-mosques-sealed-basement-1991556?fbclid=IwAR2iHyvl90nEf9SGs3JaayKV8FQ_kJQdsSWsT2QXCH4kFkVMirSUGf5Gjd0GyanvapiMosque #Varanasi #HinduTemple #ASIsurvey
Comments