Posts

Showing posts from August, 2016

ಗಾನ ಯೋಗಿ ಪಂಚಾಕ್ಷರ ಗವಾಯಿ

ಗಾನ ಯೋಗಿ ಪಂಚಾಕ್ಷರ ಗವಾಯಿಗಳು He is the man who challenged blindness. He is the pupil of a great master Sri Hangal Kumareshwara. This blind master of music taught blind students and become the king of music. He is a legend. He listened his master who guided him in the right path. He stood for one self. He observed obedience to his master and goddess music. He got everything that an person with both eyes could dreams to achieve. This man learnt not by seeing. but by understanding. He is the man who mastered all musical instruments,  different styles of music styles. He was not an common man. He was special of the kind rare Jewel. He is the master of memory. He mastered thoughts of past present and future. He is a great teacher. He taught blind students. He never differentiated among his students on the basis of caste, creed sex, dress, looks. Only thing that he differentiated was once ability to sing and once ability to master the musical instrument . He is spec...

Shares market attractiveness

There are multiple ways to become rich in life. One way is is to play safely with the Bull and the Bear. One of the ways to invest wickedly smart in the shares and trade smart in the share market.  Share market for beginners starts with the opening of the demat a/c with the share broker. Crux of addressing the market diligently between the intraday ( day trading) trading and delivery.

Simply writing at an bad end of the road

            How long a person can think negatively.? I don't know the answer for this question. But right now I am writing what ever thoughts came to my mind.  There is a saying empty mind is a devil workshop. I always wished to keep myself busy in one or the other way.  I don't know why I feel so much lonely., Always I feel when others are earning more what makes me to earn less  than or more than them. Why I always end up like an sentimental fool. Why I wish look at the brightness of the white than the color available with me.  Some times it is hard to digest the thinking words of the maiden thinkers of the near by vicinity.          Always tried to be the best among the best. miserably failed to even stand close to the podium. I tried ran hard and hard but the black mark never left me. The positive thinking is the force beyond sustenance.  How long I can creep on to the Facebook games. How long I co...

ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ

ತಾಯಿ ಮರಣ ದೇಶದ ಪ್ರಗತಿಗೆ ಮಾರಕವಾಗಿದೆ. ಭಾರತದಲ್ಲಿ ವೈದ್ಯರ ಕೊರತೆ ಇದೆ. ಬದಲಾದ ಕಾಲ ಘಟ್ಟದಲ್ಲಿ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ವೈದ್ಯಕೀಯ ಆರೈಕೆ ದೊರಕುತ್ತಿಲ್ಲ. ಸೂಕ್ತ ಆರೈಕೆ ಸಿಗದ ಕಾರಣ ದೇಶದಲ್ಲಿ ತಾಯಿ ಮರಣ ಸಂಭವಿಸುತ್ತಿವೆ. ತಾಯಿ ಮರಣಕ್ಕೆಕಾರಣಗಳನ್ನು ವೈದ್ಯಕೀಯ, ಅವೈದ್ಯಕೀಯ ಎಂದು ವಿಂಗಡಿಸಬಹುದು. ವೈದ್ಯಕೀಯ ಕಾರಣಗಳಲ್ಲಿ ಬಹಳಷ್ಟುಮರಣಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ಆರೈಕೆ ದೊರಕದೆ ಸಂಭವಿಸಿರುತ್ತವೆ ಎಂಬುದು ವಿಷಾಧನೀಯವಾದ ಸಂಗತಿಯಾಗಿದೆ. ಭಾರತದಲ್ಲಿ ಈ ದಿನವೂ ಕೂಡ 2 ಬಾರಿ ಊಟಕ್ಕೆ ಗತಿ ಇಲ್ಲದ ಜನರು ಇದ್ದಾರೆ. ವರ್ಷವಿಡಿ ಕಷ್ಟಪಟ್ಟು ದುಡಿಯುವ ರೈತಾಪಿ ವರ್ಗ ವೈದ್ಯಕೀಯ ವೆಚ್ಚಗಳನ್ನು ಬರಿಸಲು ಹೆದರುತ್ತಿದ್ದಾರೆ. ವೈದ್ಯಕೀಯ ರಂಗ ಈ ದಿನ ವೃತ್ತಿಯಾಗಿ ವ್ಯಾಪಾರೀಕರಣವಾಗಿದೆ.  ಪ್ರತಿ ಗರ್ಭಿಣಿಯು ಕನಿಷ್ಠ 4 ಬಾರಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಂಡು ರಕ್ತದಲ್ಲಿ ಹಿಮೊಗ್ಲೊಬಿನ್ ಪ್ರಮಾಣ, ಬಿ.ಪಿ, ಕಬ್ಬಿಣಾಂಶ ಮತ್ತಿತರ ವಿಷಯಗಳ ಕಡೆ ಗಮನ ಹರಿಸಬೇಕು. ಅನಿಮೀಯಾ ಎಂದು ಕಂಡು ಬಂದಲ್ಲಿ, ಬಿ.ಪಿ ಎಚ್ಚು ಇರುವುದು ಕಂಡು ಬಂದಲ್ಲಿ ಸೂಕ್ತ ಮಾತ್ರೆಗಳನ್ನು ಔಷಧಿಗಳನ್ನು ಪಡೆಯಬೇಕು. ಎಚ್. ಐ.ವಿ ಮತ್ತಿತರ ಪರೀಕ್ಷೆಗೊಳಪಟ್ಟು ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಮಗುವಿಗೆ ಹರಡದಂತೆ ತೆಡಯಬಹುದು. ಹಾಗೂ ಮಗುವಿನ ಬೆಳವಣಿಗೆಯ ಬಗ್ಗೆ ಹರಿಸಲು ಅನುಕೂಲವಾಗುತ್ತದೆ. ...

ಸಿದ್ದರಾಮನ ಹುಂಡಿ ಸಿದ್ಧರಾಮನ ಜಾತ್ರೆ ನೀಡಿದ ಮುನ್ನೋಟ

ಭಾರತೀಯ ನಾಗರೀಕತೆ ಅತೀ ಪುರಾತನವಾದದ್ದು ಮತ್ತು ವಿಶೇಷವಾದುದಾಗಿದೆ. ಸಮಕಾಲೀನ ನಾಗರೀಕತೆಗಳು ಅಳಿದರು ಪ್ರಕೃತಿಗೆ ಹೊಂದಿಕೊಂಡು ತನ್ನ ತನವನ್ನು ಕಾಪಾಡಿಕೊಂಡು ಜಗತ್ತಿನ ನಾಗರೀಕತೆಯ ತೊಟ್ಟಿಲಾಗಿದ್ದು ವಿಶೇಷ. ಇಲ್ಲಿಯ ಪ್ರತಿಯೊಂದರಲ್ಲು ಒಂದಲ್ಲ ಒಂದು ವಿಶೇಷವಿರುತ್ತದೆ.  ಭಾರತೀಯ ಸಂಸ್ಕ್ರತಿಗೆ ಮತ್ತು ಕನ್ನಡ ಭಾಷೆಗೆ ಯಾರ ಭಯವು ಇಲ್ಲ ತನ್ನನ್ನ ತಾನು ಕಾಪಾಡಿಕೊಳ್ಳುವಷ್ಟು ಸಶಕ್ತವಾಗಿವೆ. ದೇವೆರುಗಳು, ಜಾತ್ರೆ ನಮ್ಮಲ್ಲಿ ಕಂದಾಚಾರವಲ್ಲಿ, ಮೂಡನಂಬಿಕೆಯಲ್ಲ. ಅದು ನಮ್ಮ ಜೀವನದ ಭೂತ, ಭವಿಷ್ಯ ವರ್ತಮಾನಗಳ ಭವಿಷ್ಯವನ್ನು ಬರೆಯುವ ಆಚರಣೆಯಾಗಿವೆ. ಮನೆಯೊಡಯ ತನ್ನ ಮುಂದೆ ತನ್ನ ಮಗ, ಹಿರಿಯ ಮಗನ ಶವದ ಸಂಸ್ಕಾರ ಮಾಡುವುದು ದುರದೃಷ್ಟಕರ. ಇದನ್ನೆ ಆ ದಿನ ಸಿದ್ದರಾಮ ದೇವರು ಜಗತ್ತಿಗೆ ತಿಳಿಸಿರಬಹುದು.