Posts

Showing posts from December, 2017

ವೀರಶೈವ ಧರ್ಮ - ಪ್ರಸ್ತುತ

ಹಾನಗಲ್ ಕುಮಾರೇಶ್ವರರು ಮತ್ತು ಶ್ರೀ ಬಸವಲಿಂಗ ಸ್ವಾಮಿಗಳು, ಹುಕ್ಕೇರಿ ಮಠ ಹಾವೇರಿ ಇವರು ವೀರಶೈವ ಮಹಾಸಭಾವನ್ನು ಕಟ್ಟಲು ದೇಶದಾದ್ಯಂತ ಸಂಚರಿಸಿರುತ್ತಾರೆ. ಇವರೀರ್ವರು ತಮಗೋಸ್ಕರ ಏನನ್ನು ಮಾಡಿಕೊಂಡಿಲ್ಲ. ವೀರಶೈವ ಸಮಾಜವನ್ನು ಒಗ್ಗೂಡಿಸಲು ಹಗಲು ಇರುಳು ಸಂಚರಿಸಿದರು. ಇವರು ಸಮಾಜಕ್ಕಾಗಿ ತಮ್ಮ ಬದುಕನ್ನು ಸಲ್ಲಿಸಿದರು. For the people ಅನ್ನುವ ಆಗೇ ತಮ್ಮ ಬದುಕನ್ನು ಚಿರಾಯುವಾಗಿಸಿದರು. ಹಾನಗಲ್ ಕುಮಾರೇಶ್ವರರು ಭೀಕರ ಬರಗಾಲದ ಸಂದರ್ಭದಲ್ಲಿ ಮಠದ ಆಸ್ತಿಯನ್ನು, ನಗ- ನಾಣ್ಯವನ್ನು, ತಾಮ್ರದ ತಗಡುಗಳನ್ನು ಮಾರಿ ಜನರಿಗೆ ಊಟಕ್ಕಾಗಿ "ಗಂಜಿ" ಕೇಂದ್ರಗಳನ್ನು ತೆರೆದರು. ಮಠದ ಆಸ್ತಿಯನ್ನು ಮಾರಿದ್ದು ಜನರಿಗಾಗಿಯೇ ಒರತು ತಮಗಾಗಿ ಅಲ್ಲ. ದೇಶ ಸುಭೀಕ್ಷವಾದಾಗ ಮತ್ತೆ ಉಳ್ಳವರಿಂದ ಭಿಕ್ಷೆಯ ಮೂಲಕ ಆಸ್ತಿಯನ್ನು ಮಠಕ್ಕೆ ಮಾಡಿದರು.  ಧಾರವಾಡದಲ್ಲಿ ಮೊದಲಬಾರಿಗೆ ಜರುಗಿದ ವೀರಶೈವ ಮಹಾಸಭಾದ ಸಭೆಯಲ್ಲಿ ಶ್ರೀ ಬಸವಲಿಂಗ ಸ್ವಾಮಿಗಳು ಕುಳಿತು ಸಭೆಯನ್ನು ಮುನ್ನಡೆಸಿದರು. ಮಠಗಳು ಭಕ್ತರ ಮಠವಾಗಿರಬೇಕು. ಯಾವ ಒಂದು ರಾಜಕೀಯ ಪಕ್ಷದ ಸ್ವತ್ತಿನ ರೀತಿ ವರ್ತಿಸ ಬಾರದು. ಎಲ್ಲ ಪಕ್ಷಗಳು ಬರಬೇಕು. ಮಠ ಭಕ್ತರ ಪಕ್ಷವಾಗಿರಬೇಕು. ಮಠದಲ್ಲಿ ರಾಜಕೀಯವನ್ನು ತರಬಾರದು. ವೀರಶೈವ ಮತ್ತು ಬಸವಣ್ಣನವರನ್ನು ಪ್ರತ್ಯೇಕಿಸುವ ಪ್ರಯತ್ನ ಶತಮಾನದ ಘೋರ ದುರಂತ. ಬಸವಣ್ಣ ನವರು ಎಲ್ಲರನ್ನು ನಮ್ಮ ಬಳಗದವರು ಎಂದರು. ಆದರೆ ಇಂದು ಬಸವಣ್ಣ ಲಿ...

ವೀರಶೈವ ಧರ್ಮ ವಿಭಜನೆಯಾಗುವುದನ್ನ ತಪ್ಪಿಸುವುದು ಯಾರ ಹೊಣೆ?

ವೀರಶೈವ ಧರ್ಮದ ರಕ್ಷಣೆ ಯಾರ ಹೊಣೆ? ವೀರಶೈವ ಸಮಾಜದ ಸ್ವಾಮಿಗಳು ಮಾತ್ರ ವೀರಶೈವ ಧರ್ಮದ ರಕ್ಷಣೆಗೆ ಬೀದಿಗಳಿದು ಹೋರಾಡಬೇಕೆ.

Money

            Money is very important in life. Living standards defined by the money. Society respects you for money. Money is ultimate relationship value in the society. Everything and everyone revolves  only around the concept money.