Posts

Showing posts from June, 2021

dayavittu gamanisi

Anveshane by SL Byrappa

I started reading the book. The book name is ' Anveshane'. The book is written by Shri. SL Byarappa. The book written in kannada language. This book is is published in the year 1976,by Sahitya Bandhara, jangama mestri galli, balepete, Bangalore 560053. Characters in the novel:- Novel starts with the character named "Kanthi Joyisa".  Kamala - wife of Kanthi joyisa Kallesh - Nagalapur village of kanthojoyisa Nanjamma -daughter of kanthojoyisa Parvati -  Nanja sister Kalenahalli Venkatagouda Horse Keregalli baskarachari Biladare Gujjegowda Baskarachari  Akkamma Tiptur Hassan Channarayapattana Holenarasipura Arakalagudu Ramasandra Vishwanatha Sattar -taking care of horse Gangamma Chennigaraya -son in law - shanuboga Appannayya Madevayya Narasi Isvanna Nagappa Narasamma Madevayya Bashettayya Gurusantappa Shivamma "Kanti joyisa" One of the character mentioned in the book attracted me.  In evening I saw the same novel being dictated by lady to a kannada teacher who...

ಕೋವಿಡ್‌ -೧೯ ಮತ್ತು ಲಾಕ್‌ ಡೌನ್‌ ಸಂದರ್ಭದಲ್ಲಿ ಕಾರ್ಮಿಕ ರ ಸಮಸ್ಯೆಗಳು

         ಕೋವಿಡ್-‌೧೯ ಸಂದರ್ಭದಲ್ಲಿ ಲಾಕ್‌ ಡೌನ್‌ ಸಾಮನ್ಯವಾದ ಸರ್ಕಾರದ ನಡೆಯಾಗಿದೆ. ಲಾಕ್‌ ಡೌನ್‌ ಪೂರ್ಣತಃ, ಭಾಗಶಃ ಲಾಕ್‌ ಡೌನ್‌ ಅನ್ನು ಕಾಣಬಹುದಾಗಿದೆ. ಲಾಕ್‌ ಡೌನ್ ನಿಂದ ಸಮುದಾಯದಲ್ಲಿ ಬಹುಸಂಖ್ಯೆಯಲ್ಲಿ ಜನರಿಗೆ ಕೋವಿಡ್‌ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇರುವ ಮಾರ್ಗೋಪಾಯವಾಗಿದೆ. ಕೋವಿಡ್‌ -೧೯ ನಿಂದ ಗ್ರಾಮ, ಜಿಲ್ಲೆ, ರಾಜ್ಯ, ದೇಶ, ವಿದೇಶ, ಪ್ರಪಂಚ ಎಲ್ಲೆಡೆಯು ತನ್ನ ಕಬಂಧ ಬಾಹುಗಳನ್ನು ಆವರಿಸಿ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಔಷಧಿಯ, ವೈದ್ಯಕೀಯ ವಲಯ ಹಾಗೂ  ವೈದ್ಯಕೀಯ ಅವಲಂಭಿತ ಉದ್ಯಮಗಳಿಗೆ ಲಾಭದಾಯಕವಾಗಿದೆ.  ಆದರೆ ಲಾಕ್‌ ಡೌನ್‌ ನಿಂದ ಜನ ಸಮುದಾಯಕ್ಕೆ ಉದ್ಯಮಗಳಿಗೆ, ವ್ಯವಹಾರಕ್ಕೆ ತೊಂದರೆಯಾಗಿದೆ. ನಗರ ಪ್ರದೇಶದಲ್ಲಿ ಅದೇ ದಿನ ದುಡಿದು ಜೀವಿಸುವ ಕಾರ್ಮಿಕ ವರ್ಗಕ್ಕೆ ತೊಂದರೆಯಾಗಿದೆ.       ಕಾರ್ಮಿಕ ವಲಯದಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ. ಕಡು ಬಡವರ ಬಳಿ ವಾಹನಗಳು ಲಭ್ಯವಿರುವುದಿಲ್ಲ, ಮೆಟ್ರೋ, ಕಛೇರಿ, ಸಂಸ್ಥೆ ವಾಹನ, ಬಿ.ಎಂ.ಟಿಸಿ ರೀತಿ ಸರ್ಕಾರಿ ಬಸ್‌ ವ್ಯವಸ್ಥೆಯನ್ನು ಅವಲಂಭಿಸಿರುತ್ತಾರೆ. ಹಣದ ಅಡಚಣೆಯಿರುತ್ತದೆ. ಒಂದು ತಿಂಗಳ ಬಸ್‌ ಪಾಸ್‌ ಅಥವಾ ಮೆಟ್ರೋದಲ್ಲಿ ಸಂಚರಿಸುವ ಮೊತ್ತವನ್ನು ಈ ದಿನ ಒಂದು ದಿನ, ಒಂದು ವಾರದಲ್ಲಿ ಕೆಲಸದ ಸ್ಥಳಕ್ಕೆ ತೆರಳಲು ಸಂದಾಯಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.  ಆಟೋಗಳಿಗೆ...