Posts

Showing posts from April, 2018

ಅತಿಸಾರ, diarrhoea

2016 ರಲ್ಲಿ ವಿಶ್ವದಲ್ಲಿ ಜರುಗಿದ 5 ವರ್ಷದೊಳಗಿನ ಮಕ್ಕಳ ಸಾವಿನಲ್ಲಿ 8% ಸಾವುಗಳು ಅತಿಸಾರದಿಂದ ಸಂಭವಿಸಿವೆ. ಅತಿಸಾರ 5 ವರ್ಷದೊಳಗಿನ ಮಕ್ಕಳ ಸಾವಿಗೆ ಮುಖ್ಯ ಕಾರಣವಾಗಿದೆ. ಮುಂದುವರಿದು ನೋಡಿದರೆ  ಸರಳ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯ ಹೊರತಾಗಿಯೂ 1300 ಎಳೆಯ ಮಕ್ಕಳು ಪ್ರತಿ ದಿನ ಸಾವನ್ನಪ್ಪಿವೆ ಅಥವಾ 480000 ಮಕ್ಕಳು ವಾರ್ಷಿಕವಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದರೆ ಆಶ್ಚರ್ಯವೇ ಸರಿ. 5ವರ್ಷದೊಳಗಿನ ಮಕ್ಕಳ ಸಾವಿಗೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ವೈಯವಾದ ವೈದ್ಯಕೀಯ ಕಾರಣಗಳೆಂದರೆ, :- ನ್ಯೂಮೋನಿಯಾ, :- ಜನ್ಮಜಾತ ವೈಪರೀತ್ಯಗಳು ಮತ್ತು ಒಬ್ಬರಿಂದೊಬ್ಬರಿಗೆ ಹರಡದ ರೋಗಗಳು :-ಗಾಯಗಳು :-ಎಚ್.ಐ.ವಿ/ಏಡ್ಸ :-ಮಲೇರಿಯಾ :-ದಡಾರ :-ನಿಗದಿತ ಸಮಯಕ್ಕಿಂತ ಮುಚಿತವಾಗಿ ಜನಿಸುವುದು :-ನವಜಾತ ಶಿಶುವಿನಲ್ಲಿ ರಕ್ತ ನಂಜಾಗುವುದು  ಮತ್ತು ಇತರೆ ಕಾರಣಗಳು ಭಾರತ ದೇಶದಲ್ಲಿ ಜರುಗುವ 5 ವರ್ಷದೊಳಗಿನ ಶಿಶು ಮರಣದಲ್ಲಿ 10% ಮರಣಗಳು ಅತಿಸಾರದಿಂದ ಸಂಭವಿಸುತ್ತವೆ. 1 ಲಕ್ಷದವರೆಗೆ 5 ವರ್ಷದೊಳಗಿನ ಮಕ್ಕಳು ವಾರ್ಷಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ಅತಿಸಾರವು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ತಿಂಗಳುಗಳಲ್ಲಿ ತೀರ್ವವಾಗಿರುತ್ತದೆ. ಸಾಮಾನ್ಯವಾಗಿ ಅತಿಸಾರಕ್ಕೆ ಬಲಿಯಾಗುವ ಮಕ್ಕಳು ಕೆಳವರ್ಗದ ಹಾಗೂ ಕೆಳ ಮಟ್ಟದ ಸಾಮಜಿಕ, ಆರ್ಥಿಕ ಸನ್ನಿವೇಶಗಳುಳ್ಳ ಕುಟುಂಬದವರಾಗಿರುತ್ತಾರೆ. ...

TCS - Tata Consultancy Services

Tata Consultancy Services is one of the major IT leader from India. TCS recently announced 1:1 bonus. TCS became safe trusted  investment stock for Indians. Share price moved upwards drastically. The operators role can not be neglected in the intraday. Every day it moved up also at one point went down by 80 from the time being highest level creating panick among the small traders.When shorted hoping the stock goes down further it moved up. Long term investors benefitted from investing in this stock. TaTa is a symbol of trust across the industry and Indian flag bearer in the sector it represents. 0

Banking sector Women Power

The discovery of bank fraud by Choksies and Nirav Modi in Punjab National Bank opened the Pandora's box containing the frauds in other banks. One of the shocking allegations as on today is involvement of the ICICI bank Chanda Kochhar in the quid-pro-quo.  It is to be well noted that how Chanda Kochhar  moved in the ladder upward with in the ICICI bank.  Chanda Kochhar rise brought  rise in the stock price of the ICICI Bank in both BSE and NSE.  The rosy story telling prominent banker  got inked by the allegations, allegations of favouritism.   Allegations which stood against her were of  quid  Pro  quo  nature.  These allegations pointed fingers that Chanda Kochhar husband received kick bags from the ICICI bank  barrower. That Chanda Kochhar was inspiration and will remain so in future. She was an women of great honour to respect.  Many women followed the footsteps of Chanda Kochhar.  She had good education...